ಡಿ 22 ರಂದು ರೋಟರಿ ಕ್ಲಬ್ ಬೆಳ್ತಂಗಡಿಗೆ ರೋಟರಿ ಗವರ್ನರ್ ಅಧಿಕೃತ ಭೇಟಿ ವಿವಿಧ ಸೇವಾ ಯೋಜನೆಗಳಿಗೆ ಚಾಲನೆ

    ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ರೋಟರಿ ಕ್ಲಬ್ ಗೆ ರೋಟರಿ ಜಿಲ್ಲೆ 3181 ರ ಗವರ್ನರ್ ಆಗಿರುವ ರೊ! ಪಿ.…

ಸಾಹಿತ್ಯ ಚಟುವಟಿಕೆಗಳನ್ನು ಹೆಚ್ಚಿಸಲು ಸಮಾಲೋಚನಾ ಸಭೆಗಳಿಗೆ ಆದ್ಯತೆ: ಎಂ.ಪಿ ಶ್ರೀನಾಥ್. ಬೆಳ್ತಂಗಡಿ ಪತ್ರಕರ್ತರ ಸಂಘದ ವತಿಯಿಂದ ಗೌರವಾರ್ಪಣೆ

          ಬೆಳ್ತಂಗಡಿ: ಸಾಹಿತ್ಯ ಸಮ್ಮೇಳನಗಳಿಗೆ ಹೊಸತನ ನೀಡುವುದು, ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಿಸುವುದರೊಂದಿಗೆ ಮಾದರಿ ಜಿಲ್ಲೆಯನ್ನಾಗಿ…

ಸರಕಾರಿ ಜಮೀನು ಸ್ವಾಧೀನ‌ ನಡೆಸಿದ್ದ ಬೆಳ್ತಂಗಡಿ ತಹಶೀಲ್ದಾರ್ ವರ್ಗಾ: ಮಹೇಶ್ ಅವರನ್ನು ಚಾಮರಾಜನಗರಕ್ಕೆ ವರ್ಗಾಯಿಸಿ ಆದೇಶ

        ಬೆಳ್ತಂಗಡಿ: ಕಂದಾಯ ಇಲಾಖೆಯ ಒಂಬತ್ತು ಮಂದಿ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಿ ಸರಕಾರ ಅದೇಶ ಮಾಡಿದೆ…

ನಾಳ ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ಯಕ್ಷಗಾನ ಮೇಳ ಡಿ 18 ರಿಂದ ತಿರುಗಾಟ ಪ್ರಾರಂಭ. ಸಭಾ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಇವರ ಮೊದಲ ಯಕ್ಷಗಾನ ಸೇವಾ ಬಯಲಾಟ “ಪಾಂಡವಾಶ್ವಮೇಧ” ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ಅಸ್ರಣ್ಣ

      ಬೆಳ್ತಂಗಡಿ:ನಾಳ ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ನೂತನ ಮೇಳವು ಡಿ 18 ರಿಂದ ತಿರುಗಾಟ ನಡೆಸಲಿದೆ.…

ಡಿ.15ರಿಂದ ಡಿ.17ರ ಮಧ್ಯರಾತ್ರಿ ವರೆಗೆ ದ.ಕ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ 144 ಸೆಕ್ಷನ್ ಜಾರಿ: ಉಪ್ಪಿನಂಗಡಿ ಅಹಿತಕರ ಘಟನೆ ಹಿನ್ನೆಲೆ ಪುತ್ತೂರು ಉಪ ವಿಭಾಗಾಧಿಕಾರಿಯಿಂದ ಆದೇಶ

    ಪುತ್ತೂರು: ಮಂಗಳವಾರ ರಾತ್ರಿ ಉಪ್ಪಿನಂಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಪುತ್ತೂರು ಉಪ ವಿಭಾಗದ ಕಡಬ,…

ತುಳುನಾಡ ಸಂಸ್ಕೃತಿ, ಮೆರುಗು ಸವಿಯಲು ‘ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ’ ಅರ್ಥಪೂರ್ಣ ಸ್ಥಳ: ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅಭಿಮತ: ಗುಜರಾತ್‍, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಮರಣಾ ಗ್ರಂಥ `ಸಿರಿಕಂಡ’ ಲೋಕಾರ್ಪಣೆ:

      ಗುಜರಾತ್: ಜನರ ಮನಸ್ಥಿತಿಯನ್ನು ಸಮರ್ಥವಾಗಿ ಬದಲಾಯಿಸುವಲ್ಲಿ ವಸ್ತು ಸಂಗ್ರಹಾಲಯಗಳ ಪಾತ್ರ ಮಹತ್ತರವಾದುದು. ಯಾವುದೇ ಸಂಸ್ಕೃತಿ, ಭಾಷೆಗಳ ವಿನಾಶ…

ಹಿಂದೂ ಸಂಘಟನೆಗಳ ಪರಿವರ್ತನೆಯಿಂದ ಇತಿಹಾಸ ಪುನರಾವರ್ತನೆ ಹಿಂದೂ ಕಾರ್ಯಕರ್ತರ ರಕ್ಷಣೆಗೆ ಶಾಸಕ ಹರೀಶ್ ಪೂಂಜರ ಕಾರ್ಯ ಶ್ಲಾಘನೀಯ. ಮೆರುಗು ನೀಡಿದ ಶಿಸ್ತು ಬದ್ಧ  ಬೃಹತ್ ಮೆರವಣಿಗೆ ಬೆಳ್ತಂಗಡಿಯಲ್ಲಿ ಶೌರ್ಯ ಸಂಚಲನ ಕಾರ್ಯಕ್ರಮ

      ಬೆಳ್ತಂಗಡಿ:  ಹಿಂದೂ ಸಂಘಟನೆಗಳು ತಂದಿರುವ ಪರಿವರ್ತನೆಯಿಂದ  ಇಂದು ಇತಿಹಾಸದ ಪುನರಾವರ್ತನೆಯಾಗುತ್ತಿದೆ. ಜಾತಿ ಹೆಸರಲ್ಲಿ ಚದುರಿದ್ದ ಹಿಂದುಗಳು ಒಂದು…

ಶಾಸಕರ ಕಚೇರಿ ” ಶ್ರಮಿಕ” ಕ್ಕೆ ಭೇಟಿ ‌ನೀಡಿದ ವಾಗ್ಮಿ ಹಾರಿಕಾ ಮಂಜುನಾಥ್ ಇಂದು ಬೆಳ್ತಂಗಡಿಯಲ್ಲಿ ಶೌರ್ಯ ಸಂಚಲನ ಕಾರ್ಯಕ್ರಮ. ಲಾಯಿಲದಿಂದ ಬೃಹತ್ ಮೆರವಣಿಗೆ ಲಾಯಿಲ ಹಿಂದೂ ಕಾರ್ಯಕರ್ತರಿಂದ ಮಜ್ಜಿಗೆ ವ್ಯವಸ್ಥೆ

          ಬೆಳ್ತಂಗಡಿ:ಹಿಂದೂ ಸಮಾಜದ ಮೇಲಾಗುತ್ತಿರುವ ಆಕ್ರಮಣಗಳ ವಿರುದ್ಧ ಜನಜಾಗೃತಿ ಮೂಡಿಸುವುದಕ್ಕಾಗಿ ಗೀತಾ ಜಯಂತಿ ಅಂಗವಾಗಿ ಬೃಹತ್…

ಮೊಗೆರಡ್ಕ ಸರ್ಕಾರಿ ಶಾಲೆಯಲ್ಲಿ ಶ್ರಮದಾನ

    ಮೊಗ್ರು :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಗೇರಡ್ಕ’ದಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು. ಶ್ರಮದಾನದಲ್ಲಿ‌ ಶಾಲಾ ಆವರಣ, ಅಂಗಣ ಸುತ್ತಮುತ್ತ…

ಲಾಯಿಲ ಗ್ರಾಮದ ಪುದ್ದೊಟ್ಟು ಶಾರದಾ ಭಜನಾ ಮಂದಿರದಲ್ಲಿ, ಡಿ 12 ಆದಿತ್ಯವಾರ ವಾರ್ಷಿಕೋತ್ಸವ ಸಮಾರಂಭ

    ಬೆಳ್ತಂಗಡಿ: ಲಾಯಿಲ ಗ್ರಾಮದ ಪುದ್ದೊಟ್ಟು ಶ್ರೀ ಶಾರದಾ ಭಜನಾ ಮಂದಿರದ ವಾರ್ಷಿಕೋತ್ಸವ ಸಮಾರಂಭವು  ಇದೇ ಬರುವ ಡಿ 12…

error: Content is protected !!