ಬೆಳ್ತಂಗಡಿ: ವೇಣೂರಿನಲ್ಲಿ 2024ರ ಫೆಬ್ರವರಿ 22 ರಿಂದ ಮಾರ್ಚ್ 01ರ ವರೆಗೆ ನಡೆಯಲಿರುವ ಭಗವಾನ್ ಶ್ರೀ ಬಾಹುಬಲಿ…
Category: ತಾಜಾ ಸುದ್ದಿ
ಬೆಳ್ತಂಗಡಿ: “ಪೋನ್ ಬೀ” ನೂತನ ಮೊಬೈಲ್ ಶಾಪ್ ಉದ್ಘಾಟನೆ: ವಿಶೇಷ ಆಫರ್..!
ಬೆಳ್ತಂಗಡಿ: ನಗರದ ಮೂರು ಮಾರ್ಗದ ಬಳಿಯ ಅನುರಾಗ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತಿದ್ದ “ಫೋನ್ ಬೀ ಮೊಬೈಲ್ ಮಳಿಗೆಯು ಚರ್ಚ್ ರಸ್ತೆ ಬಳಿಯ…
26 ಗಂಟೆ ಸ್ಯಾಕ್ಸೋಫೋನ್ ನುಡಿಸಿ ವರ್ಲ್ಡ್ ರೆಕಾರ್ಡ್ : ಸಾಧನೆಯ ಶಿಖರವನ್ನೇರಿದ 7 ತಿಂಗಳ ಗರ್ಭಿಣಿ..!
ಬೆಂಗಳೂರು: ಸತತ 26 ಗಂಟೆ ಸ್ಯಾಕ್ಸೋಫೋನ್ ನುಡಿಸಿ 7 ತಿಂಗಳ ಗರ್ಭಿಣಿಯೊಬ್ಬರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ…
ಶಿಬರಾಜೆ ಪಾದೆ ಅಂಗನವಾಡಿಯಲ್ಲಿ ‘ಪೌಷ್ಠಿಕ ಆಹಾರ ಸಪ್ತಾಹ’ ಕಾರ್ಯಕ್ರಮ
ಶಿಬರಾಜೆ ಪಾದೆ ಅಂಗನವಾಡಿಯಲ್ಲಿ ಸೆ.15ರಂದು ಪೋಷಣ್ ಮಾಸಾಚರಣೆ ಅಂಗವಾಗಿ ‘ಪೌಷ್ಠಿಕ ಆಹಾರ ಸಪ್ತಾಹ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅಪೌಷ್ಠಿಕತೆ ಬಗ್ಗೆ ,…
ಮುಂಡಾಜೆ, ₹ 5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ: ಪೊಲೀಸ್ ತನಿಖೆ ಚುರುಕುಗೊಂಡ ಬೆನ್ನಲ್ಲೇ ಅಂಗಳದಲ್ಲಿ ಪತ್ತೆ:..!
ಬೆಳ್ತಂಗಡಿ: ಮುಂಡಾಜೆಯ ಮನೆಯೊಂದರಲ್ಲಿ ನಾಪತ್ತೆಯಾದ ಚಿನ್ನಾಭರಣ ಅಂಗಳದಲ್ಲಿ ಇಂದು ಸೆ 15 ರಂದು ಪತ್ತೆಯಾಗಿದೆ. ಮುಂಡಾಜೆ ಗ್ರಾಮದ ಕಡಂಬಳ್ಳಿಯ ಪ್ರಮೋದ್ …
ಡಾಕ್ಟರೇಟ್ ಪದವಿ ಮುಡಿಗೇರಿಸಿಕೊಂಡ ಕಾಶಿಬೆಟ್ಟುವಿನ ರಂಜಿತ್ ಕುಮಾರ್ .ಆರ್
ಬೆಳ್ತಂಗಡಿ : ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ರಿಸರ್ಚ್ ಬೆಂಗಳೂರು ಇಲ್ಲಿ, ‘ಥಿಯರಿಟಿಕಲ್ ಫಿಸಿಕ್ಸ್ ನಲ್ಲಿ’ ಸಂಶೋಧನೆ ನಡೆಸಿ ಮಂಡಿಸಿದ ಪ್ರಬಂಧಕ್ಕೆ…
ಉಜಿರೆ: ರಿಕ್ಷಾ, ಟೆಂಪೊ, ಲಾರಿ ನಡುವೆ ಅಪಘಾತ : ಮೂವರಿಗೆ ಗಾಯ..!
ಬೆಳ್ತಂಗಡಿ: ರಿಕ್ಷಾ, ಟೆಂಪೊ,ಲಾರಿ ನಡುವೆ ನಡೆದ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ಸೆ.13ರಂದು ಉಜಿರೆ ಸಮೀಪದ ಟಿಬಿ ಕ್ರಾಸ್ ಬಳಿಯ ರಾಷ್ಟ್ರೀಯ…
ಮೂಡುಬಿದಿರೆ: ತುಳುನಾಡ ದೈವಾರಾಧನೆಯ ಪ್ರಾಚೀನತೆಯನ್ನು ಬಿಂಬಿಸುವ ಮಣ್ಣಿನ ಶಿಲ್ಪಗಳು ಪತ್ತೆ: ಬೃಹತ್ ಶಿಲಾಯುಗದ ಸಮಾಧಿಯ ಒಳಗೆ ಮಾತೃದೇವತೆಯ ಶಿಲ್ಪ..!
ಮೂಡುಬಿದಿರೆ: ಬೃಹತ್ ಶಿಲಾಯುಗದ ನಿವೇಶನದಲ್ಲಿನ ಕಲ್ಮನೆ ಸಮಾಧಿಗಳ ಒಳಭಾಗದಲ್ಲಿ ಅತ್ಯಂತ ಅಪರೂಪದ ಸುಟ್ಟ ಆವಿಗೆ ಮಣ್ಣಿನ ಶಿಲ್ಪಗಳು ಪತ್ತೆಯಾಗಿವೆ. ಮೂಡುಬಿದರೆ ಸಮೀಪ…
ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ಬೆಂಗಳೂರು ಸಿಸಿಬಿ ಪೊಲೀಸ್ ವಶಕ್ಕೆ..!
ಬೆಂಗಳೂರು: ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಆರೋಪದ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿ ನಾಲ್ವರನ್ನು ಸೆ.12ರಂದು ರಾತ್ರಿ ಬೆಂಗಳೂರು ಸಿಸಿಬಿ…
ರಾಜ್ಯಮಟ್ಟದ ಸ್ಪೆಲ್ ಬೀ ಸ್ಪರ್ಧೆಯಲ್ಲಿ ಗೆಲುವು : ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಮುಂಡಾಜೆ: ಬೆಂಗಳೂರಿನ ಅಶೋಕ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ಸೆ.3 ರಂದು ನಡೆದ ರಾಜ್ಯಮಟ್ಟದ ಸ್ಪೆಲ್ ಬೀ ಸ್ಪರ್ಧೆಯಲ್ಲಿ ಭಾಗವಹಿಸಿದ ಉಜಿರೆ…