ಬೆಳ್ತಂಗಡಿ: ತಾಲೂಕು ಅಡಿಕೆ ವರ್ತಕರ ಸಂಘದ ಸಭೆ ಹಾಗೂ ಪದಾಧಿಕಾರಿಗಳ ನೇಮಕ ಸಭೆ ಗುರುವಾಯಕೆರೆ ಬಂಟರ ಬವನ ದಲ್ಲಿ ನಡೆಯಿತು. ತಾಲೂಕು…
Category: ಪ್ರಮುಖ ಸುದ್ದಿಗಳು
ಉಜಿರೆ ದೇಶ ವಿರೋಧಿ ಘೋಷಣೆ ಪ್ರಕರಣ: ವಿಡಿಯೋ ತಿರುಚಿದ ಆರೋಪದಲ್ಲಿ ಖಾಸಗಿ ವೆಬ್ ನ್ಯೂಸ್ ಚಾನಲ್ ವಿರುದ್ದ ದೂರು: ಕ್ರಮ ಕೈಗೊಳ್ಳುವಂತೆ ಬಿ.ಜೆ.ಪಿ. ಯುವ ಮೋರ್ಚಾದಿಂದ ಕೇಸ್, ಎಸ್.ಡಿ.ಪಿ.ಐ.ನಿಂದಲೂ ಪ್ರತಿದೂರು
ಬೆಳ್ತಂಗಡಿ: ಉಜಿರೆ ಮತ ಎಣಿಕೆ ಕೇಂದ್ರದ ಬಳಿ ಎಸ್.ಡಿ.ಪಿ.ಐ. ಕಾರ್ಯಕರ್ತರ ಸಂಭ್ರಮಾಚರಣೆ ಸಂದರ್ಭ ಪಾಕಿಸ್ತಾನ ಪರ ಘೋಷಣೆ ಕೇಳಿ ಬಂದಿದ್ದು, ಆರೋಪಿಗಳ…
ಗುಡುಗು ಸಹಿತ ಗಾಳಿ ಮಳೆಗೆ ಕೃಷಿಕರು ಕಂಗಾಲು: ಒಣ ಅಡಕೆ ರಕ್ಷಿಸಲು ಹರಸಾಹಸ
ಬೆಳ್ತಂಗಡಿ: ತಾಲೂಕಿನ ಹಲವೆಡೆ ಅನಿರೀಕ್ಷಿತ ಭಾರಿ ಗಾಳಿ ಮಳೆಯುಂಟಾಗಿದ್ದು, ಕೃಷಿಕರು ಕಂಗಾಲಾಗಿದ್ದಾರೆ. ಮುಖ್ಯವಾಗಿ ಒಣ ಅಡಕೆ ಅಂಗಳದಲ್ಲಿದ್ದು, ದಿಢೀರ್ ಮಳೆಯಿಂದ…
ಬಸ್ ಅಪಘಾತ: 8 ಸಾವು: ಮದುವೆಗೆ ಹೊರಟಿದ್ದವರು ಮಸಣಕ್ಕೆ: ಹಲವರಿಗೆ ಗಂಭೀರ ಗಾಯ: ಕೇರಳ ಸಿ.ಎಂ. ಸಂತಾಪ
ಸುಳ್ಯ: ಸುಳ್ಯದಿಂದ ಪಾಣತ್ತೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಎಂಟು ಜನ ಮೃತಪಟ್ಟು, ಹಲವರು ಗಂಭೀರ ಗಾಯಗೊಂಡ ಘಟನೆ ಭಾನುವಾರದಂದು…
‘ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ’ ಲೋಕಾರ್ಪಣೆ ಶೀಘ್ರ: ಶಾಸಕ ಹರೀಶ್ ಪೂಂಜ ಹೇಳಿಕೆ: ಜಿಲ್ಲೆಯ ‘ವಿಸ್ತೃತ ಪಾರ್ಕ್’ ಎಂಬ ಖ್ಯಾತಿ
ಬೆಳ್ತಂಗಡಿ: ಪ್ರಾದೇಶಿಕ ಅರಣ್ಯ ವಲಯ ಬೆಳ್ತಂಗಡಿಗೆ ಒಳಪಡುವ 32 ಸಾವಿರ ಎಕರೆಯಲ್ಲಿ 25 ಎಕರೆ ಪ್ರದೇಶವನ್ನು…
ರಿಕ್ಷಾ-ಓಮ್ನಿ ಅಪಘಾತ: ಓರ್ವ ಮೃತ್ಯು, ಐವರಿಗೆ ಗಾಯ
ಬೆಳ್ತಂಗಡಿ: ಅಳದಂಗಡಿ ಸನಿಹದ ಕೆದ್ದು ಎಂಬಲ್ಲಿ ರಿಕ್ಷಾ ಹಾಗು ಓಮ್ನಿ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇತರ ಐವರು ಗಾಯಗೊಂಡಿರುವ ಘಟನೆ…
ಗಣರಾಜ್ಯೋತ್ಸವ ಪರೇಡ್‌ಗೆ ಅಂಚಿತಾ ಡಿ.ಜೈನ್ ಆಯ್ಕೆ
ಬೆಳ್ತಂಗಡಿ: ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಮೂರನೇ ಸೆಮಿಸ್ಟರ್‌ನ ತೋಟಗಾರಿಕಾ ವಿಭಾಗದ ವಿದ್ಯಾರ್ಥಿನಿ ಅಂಚಿತಾ ಡಿ.ಜೈನ್ ಅವರು ದೆಹಲಿಯ ಕೆಂಪುಕೋಟೆಯಲ್ಲಿ ಜ.26 ರಂದು…
ಬೆಂಬಲ ಬೆಲೆಯೊಂದಿಗೆ ಸರಕಾರದಿಂದ ಭತ್ತ ಖರೀದಿ: ಗ್ರೇಡ್-ಎ ಭತ್ತ ಕ್ವಿಂಟಾಲ್ ಗೆ ₹1,888 ದರದಲ್ಲಿ ಖರೀದಿ: ತಹಶೀಲ್ದಾರ್ ಮಹೇಶ್
ಬೆಳ್ತಂಗಡಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಮಾಡಲು 2020-21 ರ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ…
ಪತ್ರಕರ್ತ, ಗ್ರಾ.ಪಂ. ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆಯವರಿಗೆ ಗೌರವಾರ್ಪಣೆ
ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾದ ಪತ್ರಕರ್ತ ಪ್ರಸಾದ್ ಶೆಟ್ಟಿ ಎಣಿಂಜೆ ಇವರನ್ನು ತಾಲೂಕು ಪತ್ರಕರ್ತ…
ಬೆಳ್ತಂಗಡಿ ವೃತ್ತನಿರೀಕ್ಷಕರ ಕಚೇರಿ ಹೆಡ್ ಕಾನ್ಸ್ ಟೆಬಲ್ ವೆಂಕಟೇಶ್ ನಾಯ್ಕರಿಗೆ ಮುಖ್ಯಮಂತ್ರಿ ಪದಕ:
ಬೆಳ್ತಂಗಡಿ: ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿಯ ಹೆಡ್ ಕಾನ್ಸ್ ಟೆಬಲ್ ವೆಂಕಟೇಶ್ ನಾಯ್ಕ್ ಅವರಿಗೆ ಈ ಬಾರಿಯ ಮುಖ್ಯಮಂತ್ರಿ ಪದಕ ಲಭಿಸಿದೆ.…