ದಸರಾ ಸಂಭ್ರಮ: ಊರಿಗೆ ಹೋಗೋರಿಗೆ ಸಂಕಷ್ಟ: ಹೆಚ್ಚಾಗಿದೆ ಖಾಸಗಿ ಬಸ್‌ಗಳ ಟಿಕೆಟ್ ದರ: ಬೆಂಗಳೂರು- ಮಂಗಳೂರು ಟಿಕೆಟ್ ಎಷ್ಟು ಗೊತ್ತಾ..?

ಬೆಂಗಳೂರು: ಗೌರಿ ಗಣೇಶ, ದಸರಾ, ದೀಪಾವಳಿ ಸಾಲು ಸಾಲು ಹಬ್ಬಗಳು. ವಾರದ ಕೊನೆಯಲ್ಲಿ ಹಬ್ಬ ಬಂತು ಅಂದ್ರೆ ಸರಕಾರಿ ರಜೆಯ ಜೊತೆಗೆ…

ವಯನಾಡು ರೀತಿ ನಂದಿ ಹಿಲ್ಸ್ ಕೂಡ ಕುಸಿಯುತ್ತಂತೆ..!: ಭೂ ವಿಜ್ಞಾನಿಗಳಿಂದ ಹೊರ ಬಿತ್ತು ಆತಂಕಕಾರಿ ವಿಷಯ..!: ಅಪಾಯದ ಕಾರಣ ತಿಳಿಸಿದ ತಜ್ಞರು

ವಯನಾಡು ಭೂಕುಸಿತವಂತೂ ಎಂದೂ ಮರೆಯಲಾಗದ ಘಟನೆ. ಈಗ ಅಂತಹದ್ದೇ ಘಟನೆ ನಂದಿ ಹಿಲ್ಸ್ ನಲ್ಲೂ ಸಂಭವಿಸುವ ಸಾಧ್ಯತೆಯಿದೆ ಎಂದು ಭೂ ವಿಜ್ಞಾನಿಗಳು…

ಯುವತಿ ಮುಂದೆ ಅನುಚಿತ ವರ್ತನೆ: ಮೂವರು ಪುರುಷರಿಗೆ ರಸ್ತೆಯಲ್ಲೇ ಥಳಿಸಿದ ಯುವತಿ..!

ಉತ್ತರ ಪ್ರದೇಶ: ಮಾರುಕಟ್ಟೆಗೆ ಹೋಗುತ್ತಿದ್ದ ವೇಳೆ ಯುವತಿ ಮುಂದೆ ಮೂವರು ಪುರುಷರು ಅನುಚಿತವಾಗಿ ವರ್ತಿಸಿದ್ದು ಇದರಿಂದ ಕೋಪಗೊಂಡ ಯುವತಿ ಮೂವರನ್ನು ಹಿಡಿದು…

ಆಯುಧ ಪೂಜೆ: ಸರಕಾರಿ ಬಸ್‌ಗಳಿಗೆ ನೀಡುತ್ತಿದ್ದ ಹಣ ₹100ರಿಂದ ₹250ಕ್ಕೆ ಹೆಚ್ಚಳ

ಬೆಂಗಳೂರು: ನವರಾತ್ರಿ ಹಬ್ಬದಲ್ಲಿ ಆಚರಿಸಲಾಗುವ ಸಂಭ್ರಮದ ಆಯುಧ ಪೂಜೆ ಅ.11ರ ಶುಕ್ರವಾರ ನೆರವೇರಲಿದೆ. ಈ ಹಿನ್ನಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ…

ಪೋಷಕರ ವಿಚ್ಛೇದನ: ಅಜ್ಜಿಯ ಆಸರೆಯಲ್ಲಿ ಬೆಳೆದ ರತನ್ ಟಾಟಾ: ಇಂಡೋ-ಚೀನಾ ಯುದ್ಧ ಪರಿಣಾಮ, ಟಿನೇಜ್ ಲವ್ ಬ್ರೇಕ್..!: ಹೆತ್ತವರಿಲ್ಲದೆ, ಪ್ರೀತಿಸಿದವಳಿಲ್ಲದೆ ಒಂಟಿಯಾನ: ಸಂಪಾದನೆಗಳೆಲ್ಲ ದಾನ

ಉದ್ಯಮ ಲೋಕದ ದಿಗ್ಗಜ ರತನ್ ಟಾಟಾ ಕೊನೆಯುಸಿರೆಳೆದು ಜನ ಶೋಕ ಸಾಗರದಲ್ಲಿ ಮುಳುಗುವಂತೆಯಾಗಿದೆ. ಜಗತ್ತಿನ ಮೂಲೆ ಮೂಲೆಯಲ್ಲೂ ಮನೆ ಮಾತಾಗಿದ್ದ ಇವರು…

ಅವಮಾನಿಸಿದ್ದ ಕಂಪನಿಯನ್ನೇ ಉಳಿಸಿದ್ದ ರತನ್ ಟಾಟಾ..!: ಉದ್ಯಮಿಗಳಿಗೆ ಸ್ಫೂರ್ತಿಯಾದ ಘಟನೆ ಮರೆಯೋಹಾಗಿಲ್ಲ

ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) ನಿಧನರಾಗಿದ್ದು ಅವರ ಬದುಕಿನ ಒಂದೊAದೇ ಸಾಧನೆಗಳು ಜನಮಾನಸ ಮುಂದೆ ಬಂದು ನಿಂತಿದೆ.…

ಉದ್ಯಮ ಸಾಮ್ರಾಜ್ಯದ ಸಾಮ್ರಾಟ ರತನ್​ ಟಾಟಾ ಇನ್ನಿಲ್ಲ

    ಮುಂಬೈ: ಟಾಟಾ ಸನ್ಸ್‌ನ ಎಮೆರಿಟಸ್ ಅಧ್ಯಕ್ಷ ರತನ್  ಟಾಟಾ ವಯೋಸಹಜ ಅನಾರೋಗ್ಯ ದಿಂದ ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ…

ಗಣಿ ಉದ್ಯಮಿಯಿಂದ 3 ಸಾವಿರ ಎಕರೆ ಆಸ್ತಿ ದಾನ: ರಾಮನಗರದ ಪಾಲನಹಳ್ಳಿ ಮಠಕ್ಕೆ ಹಸ್ತಾಂತರ:

        ಮಾಗಡಿ: 3 ಸಾವಿರ ಎಕರೆ ಆಸ್ತಿಯನ್ನು ಗಣಿ ಉದ್ಯಮಿಯೊಬ್ಬರು ಮಠಕ್ಕೆ ದಾನವಾಗಿ ನೀಡಿದ್ದಾರೆ. ರಾಜಸ್ಥಾನದ ಕಲ್ಲಿದ್ದಲು…

267 ನಾಟಕ ಪ್ರದರ್ಶನ ನೀಡಿದ ಕಲಾವಿದ ನಿಧನ: 15 ದಿನಕ್ಕೂ ಮುನ್ನ ಸಿಕ್ಕಿತೆ ಸಾವಿನ ಸೂಚನೆ..?: “ಕಾಲ ಸನ್ನಿಹಿತವಾಗಿದೆ” ಸ್ನೇಹಿತರಿಗೆ ಪತ್ರ..!

ಬೆಂಗಳೂರು: ರಾಜ್ಯದ ನಾನಾ ಕಡೆ 267 ನಾಟಕಗಳ ಪ್ರದರ್ಶನ ನೀಡಿದ್ದ ಪ್ರಖ್ಯಾತ ನಾಟಕಕಾರ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪೂಜಾರ್…

ಪಂಚೆ ಧರಿಸಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ನಟ ರಿಷಬ್ ಶೆಟ್ಟಿ: ಸಾಂಪ್ರದಾಯಿಕ ಗೆಟಪ್‌ನಲ್ಲಿ ಗಮನ ಸೆಳೆದ ಡಿವೈನ್ ಸ್ಟಾರ್

ದೆಹಲಿ: 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಟ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸಾಂಪ್ರದಾಯಿಕ ಉಡುಗೆಯಲ್ಲಿ ಎಲ್ಲರ ಗಮನ…

error: Content is protected !!