ಮುಖ್ಯಮಂತ್ರಿಯಿಂದ ಓಡಿಲ್ನಾಳ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ₹50 ಲಕ್ಷ ಅನುದಾನ ಘೋಷಣೆ: ಶಾಸಕರು, ಮಾಜಿ ಶಾಸಕರ ಮನವಿಗೆ ಸ್ಪಂದನೆ

ಬೆಂಗಳೂರು: ಓಡಿಲ್ನಾಳ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಇದರ ಜೀರ್ಣೋದ್ಧಾರಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ 50 ಲಕ್ಷ ರೂ. ಅನುದಾನ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ…

ಬೆಳ್ತಂಗಡಿಯಲ್ಲಿ ಸುಸಜ್ಜಿತ ಕೇಂದ್ರ ‌ಬಸ್ ನಿಲ್ದಾಣ: ಬೆಂಗಳೂರಿನಲ್ಲಿ ‌ಸಾರಿಗೆ ಸಚಿವರ ಜೊತೆ ಶಾಸಕ ಹರೀಶ್ ‌ಪೂಂಜ‌ ಸಭೆ: ವಿವಿಧ ಇಲಾಖೆ ಅಧಿಕಾರಿಗಳ ಉಪಸ್ಥಿತಿ

ಬೆಂಗಳೂರು: ಬೆಳ್ತಂಗಡಿ ತಾಲೂಕಿನ ಕೇಂದ್ರ ಬಸ್ಸು ನಿಲ್ದಾಣದ ನಿರ್ಮಾಣ ಕುರಿತು ಶಾಸಕ ಹರೀಶ್ ಪೂಂಜ ಅವರು, ಉಪ ಮುಖ್ಯ ಮಂತ್ರಿ ಹಾಗೂ…

ವಿಧಾನಸಭೆಯಲ್ಲಿ ಮಾಜಿ ಸಿ.ಎಂ. ಸಿದ್ದರಾಮಯ್ಯ ವಿರುದ್ಧ ಹರೀಶ್ ಪೂಂಜ ಕಿಡಿನುಡಿ: ಮುಜರಾಯಿ‌ ಇಲಾಖೆಯಲ್ಲಿ ಖಾಸಗಿ ದೇವಸ್ಥಾನ ನೋಂದಣಿ‌ ಮಾಡಿದ್ದಕ್ಕೆ ಆಕ್ರೋಶ

ಬೆಂಗಳೂರು: ವಿಧಾನಸಭೆಯಲ್ಲಿ ಮಾಜಿ ಸಿ.ಎಂ. ಸಿದ್ದರಾಮಯ್ಯ ವಿರುದ್ಧ ಶಾಸಕ ಹರೀಶ್ ಪೂಂಜ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ‌ ಸಂದರ್ಭ ತಮ್ಮ ಸರ್ಕಾರದ…

ತೇಜಸ್ ಯುದ್ಧ ವಿಮಾನದಲ್ಲಿ ತೇಜಸ್ವಿ ಸೂರ್ಯ ಸವಾರಿ: ಸುಮಾರು 15 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಿದ‌ ಸಂಸದ

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2021ದಲ್ಲಿ ಯುವ ಸಂಸದ ತೇಜಸ್ವಿ ಸೂರ್ಯ ಭಾಗವಹಿಸುವ ಜೊತೆಗೆ ಎಲ್.ಸಿ.ಎ. ತೇಜಸ್ ಯುದ್ದ…

ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಬೆಳ್ತಂಗಡಿಗೆ

ಬೆಳ್ತಂಗಡಿ: ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ ಅವರು ಫೆ. 7 ರಂದು ಬೆಳ್ತಂಗಡಿ ಆಗಮಿಸಲಿದ್ದಾರೆ. ಬೆಳಿಗ್ಗೆ ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿ…

ಭಾರತೀಯ ಸೇನೆಯಿಂದ ನಿವೃತ್ತಿ ಹೊಂದಿದ ಬೆಳ್ತಂಗಡಿ ತಾಲೂಕಿನ ಸುಧಾಕರ ಗೌಡ: 17 ವರ್ಷಗಳ ಸುದೀರ್ಘ ದೇಶ ಸೇವೆ

ಬೆಳ್ತಂಗಡಿ: ಪುಡ್ಕೆತ್ತು ನಿವಾಸಿ ಧರ್ಮಸ್ಥಳ ಮಂಡಲ‌ ಪಂಚಾಯತ್ ಮಾಜಿ ಪ್ರಧಾನ್ ಹಾಗೂ ಪ್ರಗತಿಪರ ಕೃಷಿಕ ಸುಂದರ ಗೌಡ ಮತ್ತು ವಿಶಾಲಾಕ್ಷಿ ದಂಪತಿ…

ಮೆಟ್ರೋದಲ್ಲಿ ರವಾನೆಯಾಯ್ತು ಜೀವಂತ ಹೃದಯ!: 21 ಕೀ.ಮೀ. ಗ್ರೀನ್ ಕಾರಿಡಾರ್ ರೂಪಿಸಿ ಕಾರ್ಯಾಚರಣೆ

ಹೈದರಾಬಾದ್: ಜೀವಂತ ಹೃದಯವನ್ನು ಇದೇ ಮೊದಲ ಬಾರಿಗೆ ಹೈದರಾಬಾದ್ ನಲ್ಲಿ ಮೆಟ್ರೋ ರೈಲಿನ ಮೂಲಕ ರವಾನೆ ಮಾಡಲಾಗಿದೆ. ಕಮಿನೇನಿ ಆಸ್ಪತ್ರೆಯಿಂದ ಜುಬಿಲಿ…

ಪೋಲಿಯೋ ಹನಿ ಬದಲಿಗೆ ಸ್ಯಾನಿಟೈಸರ್ ಹನಿ ಹಾಕಿದ ಪ್ರಕರಣ: ಅಧಿಕಾರಿಗಳನ್ನು ಅಮಾನತುಗೊಳಿಸಿದ ಮಹಾರಾಷ್ಟ್ರ ಆರೋಗ್ಯ ಇಲಾಖೆ

ಮುಂಬೈ : ಮಹಾರಾಷ್ಟ್ರದ ಯಾವತ್ಮಾಲ್​​​ ಪ್ರದೇಶದಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಬದಲಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಕಲಾಗಿತ್ತು. ಇದರಿಂದ ಮಕ್ಕಳು ಅಸ್ವಸ್ಥಗೊಂಡಿದ್ದು…

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿ ಗ್ಯಾಸ್ ಟ್ಯಾಂಕರ್ ಪಲ್ಟಿ: ರಸ್ತೆ ಸಂಚಾರ ಸ್ಥಗಿತ: ಬದಲಿ‌ ರಸ್ತೆ ವ್ಯವಸ್ಥೆ

ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಮಸೀದಿ ಮುಂಭಾಗ ಗ್ಯಾಸ್ ಟ್ಯಾಂಕರ್ ರಸ್ತೆಗೆ ಉರುಳಿದ ಪರಿಣಾಮ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.…

ಹರೀಶ್ ಪೂಂಜರಿಗೆ ಅನುದಾನದಲ್ಲಿ ಭೀಮಪಾಲು: ಸಮರ್ಪಕ ಕಾರ್ಯನಿರ್ವಹಿಸಲು ಪಂಚಾಯಿತಿಗಳಿಗೆ ಸೋಲಾರ್ ವ್ಯವಸ್ಥೆ ಸಚಿವ ಈಶ್ವರಪ್ಪ: ತಾಂಟ್ರೇ ಬಾ ತಾಂಟ್ ಹೇಳಿಕೆಗೆ ಖಾರವಾಗಿ ಪ್ರತ್ಯುತ್ತರ ನೀಡಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನನ್ನ ಅಚ್ಚು ಮೆಚ್ಚಿನ ಶಾಸಕರಲ್ಲೊಬ್ಬ. ಕ್ಷೇತ್ರದ ಅಭಿವೃದ್ಧಿ ಮಾಡುವ ಕಾರ್ಯದಲ್ಲಿ ಶಾಸಕ ಹರೀಶ್ ಪೂಂಜ…

error: Content is protected !!