ಬೆಳ್ತಂಗಡಿಯಲ್ಲಿ ಸುಸಜ್ಜಿತ ಕೇಂದ್ರ ‌ಬಸ್ ನಿಲ್ದಾಣ: ಬೆಂಗಳೂರಿನಲ್ಲಿ ‌ಸಾರಿಗೆ ಸಚಿವರ ಜೊತೆ ಶಾಸಕ ಹರೀಶ್ ‌ಪೂಂಜ‌ ಸಭೆ: ವಿವಿಧ ಇಲಾಖೆ ಅಧಿಕಾರಿಗಳ ಉಪಸ್ಥಿತಿ

ಬೆಂಗಳೂರು: ಬೆಳ್ತಂಗಡಿ ತಾಲೂಕಿನ ಕೇಂದ್ರ ಬಸ್ಸು ನಿಲ್ದಾಣದ ನಿರ್ಮಾಣ ಕುರಿತು ಶಾಸಕ ಹರೀಶ್ ಪೂಂಜ ಅವರು, ಉಪ ಮುಖ್ಯ ಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ‌ಸಭೆ ನಡೆಸಿದರು.

ಈ‌ ಸಂದರ್ಭದಲ್ಲಿ ಕಂದಾಯ ಇಲಾಖೆ, ಸಾರಿಗೆ ಇಲಾಖೆ, ಪೌರಾಡಳಿತ ಇಲಾಖೆ, ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಉನ್ನತ ಅಧಕಾರಿಗಳು, ಸಾರಿಗೆ ಇಲಾಖೆ ಪುತ್ತೂರು ವಿಭಾಗದ ಕಾಮಗಾರಿ ಪರಿವೀಕ್ಷಕ ಮುಖ್ಯ ಅಭಿಯಂತರು ಉಪಸ್ಥಿತರಿದ್ದರು.

error: Content is protected !!