ನವದೆಹಲಿ: ಕೊರೋನಾ ಸಮಯದಲ್ಲಿ ಮುಂಜಾಗೃತವಾಗಿ ನೀಡಿದ್ದ ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮವಿದೆ ಎಂದು ಕಂಪನಿ ಒಪ್ಪಿಕೊಂಡ ಬಳಿಕ ಕೋವಾಕ್ಸಿನ್ ಬಗ್ಗೆಯೂ ಸಂಶೋಧನೆ ನಡೆದಿದೆ.…
Category: ಆರೋಗ್ಯ
ಕೇರಳದಲ್ಲಿ ಹೆಚ್ಚಾದ ವೆಸ್ಟ್ ನೈಲ್ ಜ್ವರ: ಮೈಸೂರಿನಲ್ಲಿ ಆತಂಕ: ಕೋವಿಡ್, ಹಂದಿಜ್ವರ, ನಿಫಾ ವೈರಸ್ ಮಧ್ಯೆ ಏನಿದು ವೆಸ್ಟ್ ನೈಲ್?
ಮೈಸೂರು: ದೇಶಾದ್ಯಂತ ಕೊರೋನಾ ಬಳಿಕ ಜನ ವೈರಸ್ ಎಂದರೆ ಭಯಪಡುವಂತಾಗಿದೆ. ಹೊಸ ಹೊಸ ರೂಪದಲ್ಲಿ ಬರುತ್ತಿರುವ ವೈರಸ್ ಗಳ ಹೆಸರು ಕೇಳಿದರೆ…
ಕುಸಿದು ಬಿದ್ದ ಬಾಲಕ: ನಿಂತೇ ಬಿಟ್ಟಿತು ಹೃದಯ!: ರಸ್ತೆಯಲ್ಲೇ ಸಿಪಿಆರ್ ನೀಡಿ ಬದುಕಿಸಿದ ವೈದ್ಯೆ
ವಿಜಯವಾಡ : ಕುಸಿದು ಬಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ರಸ್ತೆ ಮಧ್ಯೆಯೆ ಆತನನ್ನು ಮಲಗಿಸಿ ವೈದ್ಯೆಯೊಬ್ಬರು ಪ್ರಾಣ ಕಾಪಾಡಿದ ಘಟನೆ…
ನಂದಗೋಕುಲ ಗೋಶಾಲೆ ಕಳೆಂಜ: ದೀಪೋತ್ಸವ, ಪುಣ್ಯಕೋಟಿಗೆ ಒಂದು ಕೋಟಿ:ಗೋಮಾತೆಗೆ ಕೋಟಿಯ ನಮನ:
ಬೆಳ್ತಂಗಡಿ: ಗೋವುಗಳ ರಕ್ಷಣೆ, ಪಾರಂಪರಿಕ ಗೋ ಆಧಾರಿತ ಕೃಷಿ ವಿಧಾನಗಳು ಹಾಗೂ ಸಾವಯವ ಕೃಷಿಗೆ ಒತ್ತು ನೀಡುವ ಬಗ್ಗೆ…
ಮಹಾರಾಷ್ಟ್ರದಲ್ಲಿ ಕೋವಿಡ್ ರೂಪಾಂತರಿ ಪತ್ತೆ!: 91 ಮಂದಿಯಲ್ಲಿ ಸೋಂಕು ದೃಢ
ನವದೆಹಲಿ: ಕೋವಿಡ್ 19 ನ ರೂಪಾಂತರಿ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದು 91 ಮಂದಿಯಲ್ಲಿ ಸೋಂಕು ದೃಢವಾಗಿದೆ. ಅಮೆರಿಕದಲ್ಲಿ ವೇಗವಾಗಿ ಹರಡುತ್ತಿರುವ ಹೊಸ ಕೋವಿಡ್…
ಮುಟ್ಟಿನ ಸೆಳೆತ: ಪೈನ್ ಕಿಲ್ಲರ್ ಮಾತ್ರೆ ಸೇವನೆ: ಕೋಮಾಗೆ ಜಾರಿದ ಯುವತಿ!
ಮುಟ್ಟಿನ ಸಮಯದಲ್ಲಿ ಅನೇಕ ಮಹಿಳೆಯರಿಗೆ, ಯುವತಿಯರಿಗೆ ಹೊಟ್ಟೆ ನೋವು ಅತಿಯಾಗಿ ಕಾಡುತ್ತಿದೆ. ವಿಪರೀತ ಹೊಟ್ಟೆ, ಸೊಂಟ ನೋವು, ತಲೆನೋವು ತಾಳಲಾರದೆ ಒದ್ದಾಡುತ್ತಾರೆ.…
ಹೃದಯಾಘಾತ: ಮಲಗಿದ್ದಲ್ಲೇ ಮೃತಪಟ್ಟ 27 ವರ್ಷದ ಯುವಕ!: ಉಪ್ಪಿನಂಗಡಿಯ ನಿನ್ನಿಕಲ್ಲಿನಲ್ಲಿ ಘಟನೆ
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕನೋರ್ವ ಮಲಗಿದ್ದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿಯ ನಿನ್ನಿಕಲ್ಲು ಎಂಬಲ್ಲಿ ಸಂಭವಿಸಿದೆ. ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದ ಜನಾರ್ದನ (27) ನಿನ್ನಿಕಲ್ಲು…
ಬೆಳ್ತಂಗಡಿ : ಪತ್ರಕರ್ತ ಭುವನೇಶ್ ಗೇರುಕಟ್ಟೆ ಕೇಶದಾನ
ಬೆಳ್ತಂಗಡಿ: ಕ್ಯಾನ್ಸರ್ ಪೀಡಿತರಿಗೆ ನೆರವಾಗುವ ದೃಷ್ಟಿಯಿಂದ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸದಸ್ಯ, ಜಿಲ್ಲಾ ಸಂಘದ ಕಾರ್ಯದರ್ಶಿ ಅದ ಭುವನೇಶ್ ಗೇರುಕಟ್ಟೆ…
‘ಕೋವಿಶೀಲ್ಡ್’ ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮ: ಪಾರ್ಶ್ವವಾಯು, ಹೃದಯಸ್ತಂಭನ, ಥ್ರೊಂಬೋಸಿಸ್‌ಗೆ ಕಾರಣ: ನ್ಯಾಯಾಲಯದಲ್ಲಿ ಸತ್ಯ ಹೇಳಿ ತಪ್ಪೊಪ್ಪಿಕೊಂಡ ಕಂಪನಿ!
ಕೊರೋನಾ ಸಂದರ್ಭದಲ್ಲಿ ಪ್ರಾಣ ಉಳಿದುಕೊಂಡಿರುವುದೇ ಹೆಚ್ಚು ಎಂದು ಭಾವಿಸಿರುವ ಭಾರತದ ಕೋಟ್ಯಾಂತರ ಜನರಿಗೆ ಈಗ ಪ್ರಾಣ ಭಯ ಆರಂಭವಾಗಿದೆ. ಕೊರೋನಾ ಬರೋದೇ…
ದೊಡ್ಡ ಕರಳು ಹಾಗೂ ಮೇದೋಜಿರಕ ಗ್ರಂಥಿ ಸಂಬಂದಿಸಿದ ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕ: ಚಿಕಿತ್ಸೆಗೆ ಬೇಕಾಗಿದೆ ಆರ್ಥಿಕ ನೆರವು
ಬೆಳ್ತಂಗಡಿ : ಖಾಸಗಿ ಕಾಲೇಜಿನ ಉಪನ್ಯಾಸಕರೋರ್ವರು ಕಳೆದ ಅನೇಕ ದಿನಗಳಿಂದ ದೊಡ್ಡ ಕರಳು ಹಾಗು ಮೇದೋಜಿರಕ ಗ್ರಂಥಿ ಸಂಬAಧಿಸಿದ ಕಾಯಿಲೆಯಿಂದ ಬಳಲುತ್ತಾ…