ಮಂಗಳೂರು: ಕುಗ್ರಾಮಗಳು ಸೇರಿದಂತೆ ಗ್ರಾಮ ಪಂಚಾಯಿತಿಗಳ ಪ್ರತಿ 50 ಕಿ.ಮೀ. ವ್ಯಾಪ್ತಿಯಲ್ಲಿ ಇಸಿಜಿ ಸೌಲಭ್ಯ ಲಭ್ಯವಾದರೆ ಹೃದಯಾಘಾತದಿಂದ…
Category: ಆರೋಗ್ಯ
ಕೊರೋನಾ ಮೂರನೇ ಅಲೆ ಭೀತಿ ಆರಂಭ!: ಜರ್ಮನಿಯಲ್ಲಿ ಒಂದೇ ದಿನ 235 ಸಾವು, 50 ಸಾವಿರ ಮಂದಿಗೆ ಪಾಸಿಟಿವ್!: ಚೀನಾದಲ್ಲಿ ವಸತಿ ಪ್ರದೇಶದಿಂದ ಹೊರಬರದಂತೆ ನಿರ್ಬಂಧ, ಶಾಪಿಂಗ್ ಮಾಲ್ ಸಂಪೂರ್ಣ ಬಂದ್!
ಬೆಂಗಳೂರು: ಕೊರೊನಾ ಮೂರನೇ ಅಲೆ ವಿಶ್ವದ ಕೆಲ ದೇಶಗಳಲ್ಲಿ ಮತ್ತೆ ಆರಂಭವಾಗಿದ್ದು, ಜರ್ಮನಿಯಲ್ಲಿ ಒಂದೇ ದಿನ 50 ಸಾವಿರಕ್ಕೂ ಅಧಿಕ…
ನ14 ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೈಂಟ್ ಜೋಸೆಫ್ ಆಸ್ಪತ್ರೆಯಲ್ಲಿ ಆಯೋಜನೆ
ಬೆಳ್ತಂಗಡಿ:ಮಕ್ಕಳ ದಿನಾಚರಣೆ ಪ್ರಯುಕ್ತ ನ 14 ಆದಿತ್ಯವಾರ ಕಕ್ಕಿಂಜೆಯ ಸೈಂಟ್ ಜೋಸೆಫ್ ಆಸ್ಪತ್ರೆಯಲ್ಲಿ ಉಚಿತ ಮಕ್ಕಳ ಆರೋಗ್ಯ ತಪಾಸಣೆ ಶಿಬಿರವನ್ನು…
ನೀರಿನಿಂದ ಉಂಟಾಗುವ ರೋಗ ತಡೆಗಟ್ಟಲು ರಾಜ್ಯಾದ್ಯಂತ 323 ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆ: 2 ರೂಪಾಯಿಗೆ 20 ಲೀಟರ್ ಶುದ್ಧ ಕುಡಿವ ನೀರು ಜನಸಾಮಾನ್ಯರಿಗೆ ಲಭ್ಯ: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿಕೆ:
ಧರ್ಮಸ್ಥಳ: ಅಶುದ್ಧ ನೀರಿನ ಬಳಕೆಯಿಂದ ಅನೇಕ ಕಾಯಿಲೆಗಳು, ಚರ್ಮರೋಗಗಳು ಬರುತ್ತವೆ, ಇದನ್ನು ತಡೆಗಟ್ಟಲು 323 ಶುದ್ಧಗಂಗಾ ಘಟಕಗಳನ್ನು ಪ್ರಾರಂಭಿಸಲು…
ನರೇಂದ್ರ ಮೋದಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ: ಶಾಸಕ ಹರೀಶ್ ಪೂಂಜ. ಲಾಯಿಲ ಬೃಹತ್ ಉಚಿತ ವೈದ್ಯಕೀಯ ಶಿಬಿರ 735 ಮಂದಿ ಉಚಿತ ಆರೋಗ್ಯ ತಪಾಸಣೆಯಲ್ಲಿ ಭಾಗಿ
ಬೆಳ್ತಂಗಡಿ:ಕಳೆದ ಎರಡು ವರುಷಗಳಲ್ಲಿ ಜಗತ್ತಿನಲ್ಲಿಸಮಸ್ಯೆಗಳು ಎದುರಾದ ಸಂದರ್ಭಗಳಲ್ಲಿ ಪ್ರಮುಖವಾಗಿ ಆರೋಗ್ಯಕ್ಕೆ ಸಂಬಂಧ ಪಟ್ಟಂತಹ ಸಮಸ್ಯೆ ಇವತ್ತು…
ಚೈಲ್ಡ್ ಫಂಡ್ ಮಕ್ಕಳ ಅಭಿವೃದ್ಧಿ ಸಂಸ್ಥೆಯಿಂದ ವೈದ್ಯಕೀಯ ಉಪಕರಣ ಹಸ್ತಾಂತರ
ಬೆಳ್ತಂಗಡಿ : ಕೊರೋನಾ ವಿರುದ್ದ ಹೋರಾಟದಲ್ಲಿ ವೈದ್ಯರು ಮತ್ತು ಅವರ ತಂಡ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಇತರ ಸರಕಾರಿ…
ಕುಡಿಯುವ ನೀರಿನ ಬಾಟಲ್ ಒಳಗೂ ಸೊಳ್ಳೆ ಉತ್ಪತ್ತಿ ಸಾಧ್ಯ: ಕೊರೊನಾಗಿಂತಲೂ ಡೆಂಘೆ, ಮಲೇರಿಯಾ, ಝೀಕಾ, ಮಾರಣಾಂತಿಕ: ಸೊಳ್ಳೆ ಉತ್ಪತ್ತಿಯಾಗದಂತೆ ಸಾರ್ವಜನಿಕರು ತಡೆಗಟ್ಟುವುದೇ ಪರಿಹಾರ: ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಮಾಹಿತಿ
ಬೆಳ್ತಂಗಡಿ: ಸೊಳ್ಳೆಗಳಿಂದ ಬರುವ ಗಂಭೀರ ರೋಗಗಳು ಮಾರಣಾಂತಿಕವಾಗಿ ಪರಿಣಮಿಸುವ ಸಾಧ್ಯತೆ ಇರುವ ಕಾರಣ ಸೊಳ್ಳೆ ಉತ್ಪತ್ತಿ ತಡೆಗೆ ಸಾರ್ವಜನಿಕರು…
ಲಾಯಿಲ ಪ್ರಸನ್ನ ಕಾಲೇಜ್ ಸೀಲ್ ಡೌನ್
ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತಿದ್ದುಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪ್ರಸನ್ನ ಕಾಲೇಜ್ ನ…
ಪಿಲಿಗೂಡು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ಲಸಿಕೆ ನೀಡಲು ಮೀನಮೇಷ: ಸಾರ್ವಜನಿಕರ ಅನುಕೂಲಕ್ಕೆ ಸ್ಪಂದಿಸಲು ವೈದ್ಯಾಧಿಕಾರಿಗಳ ಹಿಂದೇಟು: ಇದ್ದೂ ಇಲ್ಲದಂತಾದ ಆಸ್ಪತ್ರೆ, ಕಾದು ಸುಸ್ತಾದ ಸ್ಥಳೀಯರು: ಹಂಚಿಕೆಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿರುವ ಆರೋಪ
ಪಿಲಿಗೂಡು: ಸ್ಥಳೀಯವಾಗಿ ಪಿಲಿಗೂಡಿನಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯವಿದ್ದರೂ ಲಸಿಕೆ ವಿತರಣೆಗೆ ವೈದ್ಯಾಧಿಕಾರಿಗಳು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಇದರಿಂದ ಸುಮಾರು 5 ಕೀ.ಮೀ. ದೂರದ…
ಕೋವಿಡ್-19 ಹಿನ್ನಲೆ ಸರಕಾರದ ಆದೇಶ: ಆಗಸ್ಟ್ 5 ರಿಂದ 15 ರ ವರೆಗೆ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ: ವಾರಾಂತ್ಯ(ಶನಿವಾರ-ಭಾನುವಾರ) ದೇವರ ದರ್ಶನಕ್ಕೆ ನಿರ್ಬಂಧ: ಭಕ್ತಾಧಿಗಳು ಸಹಕರಿಸುವಂತೆ ಧರ್ಮಸ್ಥಳ ಕ್ಷೇತ್ರದಿಂದ ಪ್ರಕಟಣೆ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19ರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಸರ್ಕಾರದ ನಿರ್ದೇಶನದಂತೆ ಮಾರ್ಗಸೂಚಿಯನ್ನು ನೀಡಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ…