ಕೋವಿಡ್ ಹೊಸ ರೂಪಾಂತರಿ ಎಕ್ಸ್ ಇ(XE) ದೇಶದ ಮೊದಲ ಪ್ರಕರಣ ಮುಂಬೈಯಲ್ಲಿ ಪತ್ತೆ !

 

 

ಮುಂಬಾಯಿ:ಕೋವಿಡ್‌-19 ಸಾಂಕ್ರಾಮಿಕ ರೋಗದ ಹೊಸ ರೂಪಾಂತರಿ ಎಕ್ಸ್‌ಇ(XE) ಮುಂಬೈನಲ್ಲಿ ಪತ್ತೆಯಾಗುವ ಮೂಲಕ ಇದು ದೇಶದಲ್ಲೇ ಕಂಡುಬಂದಿರುವ ಮೊದಲ ಪ್ರಕರಣವಾಗಿದೆ. ಈಗಾಗಲೇ ಕೋವಿಡ್‌ನ ಒಂದು, ಎರಡು ಮತ್ತು 3ನೇ ಅಲೆಗಳಲ್ಲಿ ಭಾರತ ಸೇರಿದಂತೆ ಪ್ರಪಂಚ ತತ್ತರಿಸಿದ್ದು, 4ನೇ ಅಲೆ ಜೂನ್‌ ತಿಂಗಳಲ್ಲಿ ಅಪ್ಪಳಿಸಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

error: Content is protected !!