ಬೆಳ್ತಂಗಡಿ ಬಳಿ‌ ದಿಢೀರ್ ಉಕ್ಕಿ ಹರಿದ ಸೋಮಾವತಿ ನದಿ!: ಪುದುವೆಟ್ಟು, ನೆರಿಯ, ತೋಟತ್ತಾಡಿ ಬಳಿ ತೋಟಗಳಿಗೆ ನುಗ್ಗಿದ ನೀರು: ಅಪಾಯದಲ್ಲಿ ಲಾಯಿಲಾ ಬಜಕ್ರೆಸಾಲು ಬಳಿಯ ಕಾಲು‌ಸಂಕ: ಭರ್ತಿ ಎರಡು‌ ವರ್ಷಗಳ ಹಿಂದಿನ ತಾಲೂಕಿನ ಪ್ರವಾಹ ಸದೃಶ ಪರಿಸ್ಥಿತಿ ಜ್ಞಾಪಿಸಿಕೊಂಡ ಸಾರ್ವಜನಿಕರು

ಬೆಳ್ತಂಗಡಿ: ಮಳೆ ಇಲ್ಲದಿದ್ದರೂ ಏಕಾಏಕಿ ಬೆಳ್ತಂಗಡಿ ಸೋಮಾವತಿ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಸ್ಥಳೀಯವಾಗಿ ಆತಂಕದ ಪರಿಸ್ಥಿತಿ…

ಬಹು ಬೇಡಿಕೆಯ ತಿಮಿಂಗಿಲ ವಾಂತಿ ಅಕ್ರಮ ಸಾಗಾಟ ನಾಲ್ಕು ಮಂದಿಯ ಬಂಧನ

ಮೈಸೂರು: ಅಕ್ರಮವಾಗಿ ವಿದೇಶಗಳಲ್ಲಿ ಬಹು ಬೇಡಿಕೆಯಿರುವ ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದವರು ಬಂಧಿಸಿದ್ದಾರೆ. ಬಂಧಿತರು ಸಮುದ್ರದಲ್ಲಿ…

ಪದ್ಮುಂಜ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು

        ಬೆಳ್ತಂಗಡಿ: ತುಂಡಾಗಿ ‌ಬಿದ್ದ ವಿದ್ಯುತ್ ತಂತಿಯನ್ನು ತುಳಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ ಪದ್ಮುಂಜ ಸಮೀಪ…

ಚಿನ್ನದ ಹುಡುಗನಿಗೆ ರಾಜ್ಯ ಸಾರಿಗೆ ಸಂಸ್ಥೆಯಿಂದ ಬಂಪರ್ ಕೊಡುಗೆ

ಬೆಳ್ತಂಗಡಿ: ಜಾವಲೀನ್ ಥ್ರೋನಲ್ಲಿ ಭಾರತದ ನೀರಜ್ ಚೋಪ್ರಾ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಈಗಾಗಲೇ ರಾಷ್ಟ್ರಪತಿ ಪ್ರಧಾನಿ…

ಟೋಕಿಯೋ ಒಲಿಂಪಿಕ್ಸ್: ಒಲಿಂಪಿಕ್ಸ್‌ ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಪ್ರಪ್ರಥಮ ಚಿನ್ನದ ಪದಕ!: ಪ್ರಧಾನಿ‌ ನರೇಂದ್ರ ಮೋದಿ, ‌ರಾಷ್ಟ್ರಪತಿ ರಾಮನಾಥ ಕೋವಿಂದ್, ಗಣ್ಯರಿಂದ ಹಾರೈಕೆಗಳ ಸುರಿಮಳೆ

ಟೋಕಿಯೋ: ಜಾವಲಿನ್ ಥ್ರೋನಲ್ಲಿ ಭಾರತದ ನೀರಜ್​ ಚೋಪ್ರಾ ಭಾರತಕ್ಕೆ ಅಥ್ಲೀಟ್ಸ್​ನಲ್ಲಿ‌ ಪ್ರಪ್ರಥಮ ಚಿನ್ನದ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ಸ್​​ನಲ್ಲಿ…

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಚಿನ್ನ: ಜಾವಲೀನ್ ಥ್ರೋನಲ್ಲಿ ಇತಿಹಾಸ ನಿರ್ಮಿಸಿದ ನೀರಜ್​ ಚೋಪ್ರಾ

      ಟೋಕಿಯೋ: ಭಾರತದ ನೀರಜ್​ ಚೋಪ್ರಾ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ‌ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. 23 ವರ್ಷದ…

ಗೋವುಗಳಿಗೆ ಆಹಾರ, ಬಡ ಕುಟುಂಬಗಳಿಗೆ ಅಕ್ಕಿ, ಆಶ್ರಮದಲ್ಲಿ ಬಟ್ಟೆ ವಿತರಿಸಿ ಉದ್ಯಮಿ ಶಶಿಧರ್ ಶೆಟ್ಟಿ ಹುಟ್ಟು ಹಬ್ಬ ಆಚರಣೆ: ಎರಡು ವರ್ಷದ ಹಿಂದಿನ ತಾಲೂಕಿನ ನೆರೆ ಸಂದರ್ಭ ನೆರವಿನ ಹಸ್ತ ಚಾಚಿದ್ದ ತುಳು ಸಂಘ ಬರೋಡಾ ಅಧ್ಯಕ್ಷ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ

ಬೆಳ್ತಂಗಡಿ: ಕಳೆಂಜ ಗೋಶಾಲೆಯ ಗೋವುಗಳಿಗೆ ಆಹಾರ, ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ ಹಾಗೂ ಸೇವಾಶ್ರಮದಲ್ಲಿ ಬಟ್ಟೆ ವಿತರಿಸುವ ಮೂಲಕ ತುಳು ಸಂಘ…

ಮುಖ್ಯಮಂತ್ರಿಯಿಂದ ಸಚಿವರಿಗೆ ಖಾತೆ‌ ಹಂಚಿಕೆ, ಬಹುತೇಕರಿಗೆ ಹಿಂದಿನ ಖಾತೆಯೇ ಮುಂದುವರಿಕೆ: ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಪಡೆದ ಸಚಿವ ಸುನಿಲ್ ಕುಮಾರ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರಿಗೆ ಖಾತೆ ಹಂಚಿಕೆ‌ಮಾಡಿದ್ದು, ಹಲವು ಸಚಿವರಿಗೆ ಈ ಹಿಂದಿನ ಖಾತೆಯನ್ನೇ ಮುಂದುವರಿಸಲಾಗಿದೆ. ಹಣಕಾಸು, ಸಂಸದೀಯ…

ಆ. 23ರಿಂದ ದ್ವಿತೀಯ ಪಿಯುವರೆಗೆ ಶಾಲೆ, ಕಾಲೇಜುಗಳಲ್ಲಿ ಶಿಕ್ಷಣ ‌ನೀಡಲು ಸರ್ಕಾರ ಸಮ್ಮತಿ: ಪ್ರಾಥಮಿಕ ತರಗತಿಗಳನ್ನೂ ಆರಂಭಿಸಲು ಅವಕಾಶ ಮಾಡಿಕೊಡುವಂತೆ ಮನವಿ

ಬೆಂಗಳೂರು: ಮಕ್ಕಳ ಕಲಿಕಾ ದೃಷ್ಟಿ ಹಾಗೂ ತರಗತಿ ಆರಂಭಿಸುವಂತೆ ಖಾಸಗಿ ಶಾಲಾ ಸಂಘಟನೆಗಳಿಂದ ಒತ್ತಾಯ ಕೇಳಿಬಂದ ಹಿನ್ನೆಲೆ ಆಗಸ್ಟ್​​ 23 ರಿಂದ…

ರಾಜೀವ್​ ಗಾಂಧಿ ಖೇಲ್ ರತ್ನ ಪ್ರಶಸ್ತಿ ಇನ್ನು ಮುಂದೆ ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ’: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ನವದೆಹಲಿ: ‘ರಾಜೀವ್​ ಗಾಂಧಿ ಖೇಲ್ ರತ್ನ ಪ್ರಶಸ್ತಿ’ಯನ್ನು ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ’ ಎಂದು ಇನ್ನು ಮುಂದೆ ಕರೆಯಲಾಗುವುದು…

error: Content is protected !!