ವಿ.ಹಿಂ.ಪ., ಭಜರಂಗ ದಳದಿಂದ ಜ.7ರಂದು ಉಜಿರೆಯಲ್ಲಿ ಬೃಹತ್ ಪ್ರತಿಭಟನೆ: ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಕ್ರಮಕ್ಕೆ ಒತ್ತಾಯ

  ಬೆಳ್ತಂಗಡಿ: ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಜ‌ನವರಿ 7ರಂದು ಉಜಿರೆ ಬಸ್ ನಿಲ್ದಾಣ ಬಳಿ‌ ಬೃಹತ್ ಪ್ರತಿಭಟನೆಯನ್ನು…

ತಾಲೂಕು ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಸವಣಾಲು ಅವಿರೋಧ ಆಯ್ಕೆ

ಬೆಳ್ತಂಗಡಿ: ತಾಲೂಕು ಅಡಿಕೆ ವರ್ತಕರ ಸಂಘದ ಸಭೆ ಹಾಗೂ ಪದಾಧಿಕಾರಿಗಳ ನೇಮಕ ಸಭೆ ಗುರುವಾಯಕೆರೆ ಬಂಟರ ಬವನ ದಲ್ಲಿ ನಡೆಯಿತು. ತಾಲೂಕು…

ಉಜಿರೆ ದೇಶ ವಿರೋಧಿ ಘೋಷಣೆ ಪ್ರಕರಣ: ವಿಡಿಯೋ ತಿರುಚಿದ ಆರೋಪದಲ್ಲಿ ಖಾಸಗಿ ವೆಬ್ ನ್ಯೂಸ್ ಚಾನಲ್ ವಿರುದ್ದ ದೂರು: ಕ್ರಮ ಕೈಗೊಳ್ಳುವಂತೆ ಬಿ.ಜೆ.ಪಿ. ಯುವ ಮೋರ್ಚಾದಿಂದ ಕೇಸ್, ಎಸ್.ಡಿ.ಪಿ.ಐ.ನಿಂದಲೂ ಪ್ರತಿದೂರು

ಬೆಳ್ತಂಗಡಿ: ಉಜಿರೆ ಮತ ಎಣಿಕೆ ಕೇಂದ್ರದ ಬಳಿ ಎಸ್.ಡಿ.ಪಿ.ಐ. ಕಾರ್ಯಕರ್ತರ ಸಂಭ್ರಮಾಚರಣೆ ಸಂದರ್ಭ ಪಾಕಿಸ್ತಾನ ಪರ ಘೋಷಣೆ ಕೇಳಿ ಬಂದಿದ್ದು, ಆರೋಪಿಗಳ…

ಗುಡುಗು ಸಹಿತ ಗಾಳಿ ಮಳೆಗೆ ಕೃಷಿಕರು ಕಂಗಾಲು: ಒಣ ಅಡಕೆ ರಕ್ಷಿಸಲು ಹರಸಾಹಸ

  ಬೆಳ್ತಂಗಡಿ: ತಾಲೂಕಿನ ಹಲವೆಡೆ ಅನಿರೀಕ್ಷಿತ ಭಾರಿ ಗಾಳಿ ಮಳೆಯುಂಟಾಗಿದ್ದು, ಕೃಷಿಕರು ಕಂಗಾಲಾಗಿದ್ದಾರೆ. ಮುಖ್ಯವಾಗಿ ಒಣ ಅಡಕೆ ಅಂಗಳದಲ್ಲಿದ್ದು, ದಿಢೀರ್ ಮಳೆಯಿಂದ…

ಬಸ್ ಅಪಘಾತ: 8 ಸಾವು: ಮದುವೆಗೆ ಹೊರಟಿದ್ದವರು ಮಸಣಕ್ಕೆ: ಹಲವರಿಗೆ ಗಂಭೀರ ಗಾಯ: ಕೇರಳ ಸಿ.ಎಂ. ಸಂತಾಪ

ಸುಳ್ಯ: ಸುಳ್ಯದಿಂದ ಪಾಣತ್ತೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಎಂಟು ಜನ ಮೃತಪಟ್ಟು, ಹಲವರು ಗಂಭೀರ ಗಾಯಗೊಂಡ ಘಟನೆ ಭಾನುವಾರದಂದು…

‘ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ‌’ ಲೋಕಾರ್ಪಣೆ ಶೀಘ್ರ: ಶಾಸಕ ಹರೀಶ್ ಪೂಂಜ ಹೇಳಿಕೆ: ಜಿಲ್ಲೆಯ ‘ವಿಸ್ತೃತ ಪಾರ್ಕ್’ ಎಂಬ ಖ್ಯಾತಿ

        ಬೆಳ್ತಂಗಡಿ: ಪ್ರಾದೇಶಿಕ ಅರಣ್ಯ ವಲಯ ಬೆಳ್ತಂಗಡಿಗೆ ಒಳಪಡುವ 32 ಸಾವಿರ ಎಕರೆಯಲ್ಲಿ 25 ಎಕರೆ ಪ್ರದೇಶವನ್ನು…

ರಿಕ್ಷಾ-ಓಮ್ನಿ ಅಪಘಾತ: ಓರ್ವ ಮೃತ್ಯು, ಐವರಿಗೆ ಗಾಯ

ಬೆಳ್ತಂಗಡಿ: ಅಳದಂಗಡಿ ಸನಿಹದ ಕೆದ್ದು ಎಂಬಲ್ಲಿ ರಿಕ್ಷಾ ಹಾಗು ಓಮ್ನಿ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇತರ ಐವರು ಗಾಯಗೊಂಡಿರುವ ಘಟನೆ…

ಗಣರಾಜ್ಯೋತ್ಸವ ಪರೇಡ್‌ಗೆ ಅಂಚಿತಾ ಡಿ.ಜೈನ್ ಆಯ್ಕೆ

ಬೆಳ್ತಂಗಡಿ: ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಮೂರನೇ ಸೆಮಿಸ್ಟರ್‌ನ ತೋಟಗಾರಿಕಾ ವಿಭಾಗದ ವಿದ್ಯಾರ್ಥಿನಿ ಅಂಚಿತಾ ಡಿ.ಜೈನ್ ಅವರು ದೆಹಲಿಯ ಕೆಂಪುಕೋಟೆಯಲ್ಲಿ ಜ.26 ರಂದು…

ಬೆಂಬಲ‌ ಬೆಲೆಯೊಂದಿಗೆ ಸರಕಾರದಿಂದ ಭತ್ತ ಖರೀದಿ: ಗ್ರೇಡ್-ಎ ಭತ್ತ ಕ್ವಿಂಟಾಲ್ ಗೆ ₹1,888 ದರದಲ್ಲಿ ಖರೀದಿ: ತಹಶೀಲ್ದಾರ್ ಮಹೇಶ್

ಬೆಳ್ತಂಗಡಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಮಾಡಲು 2020-21 ರ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ…

ಪತ್ರಕರ್ತ, ಗ್ರಾ.ಪಂ.‌ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆಯವರಿಗೆ ಗೌರವಾರ್ಪಣೆ

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾದ ಪತ್ರಕರ್ತ ಪ್ರಸಾದ್ ಶೆಟ್ಟಿ ಎಣಿಂಜೆ ಇವರನ್ನು ತಾಲೂಕು ಪತ್ರಕರ್ತ…

error: Content is protected !!