ಅಜಿಕುರಿ ಹೆಜ್ಜೇನು ದಾಳಿ:ಆಸ್ಪತ್ರೆಗೆ ದಾಖಲಾದ ಗಾಯಳುಗಳ ಆರೋಗ್ಯ ವಿಚಾರಿಸಿದ ರಕ್ಷಿತ್ ಶಿವರಾಂ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಅಜಿಕುರಿಯಲ್ಲಿ ಹೆಜ್ಜೇನು ದಾಳಿ ನಡೆಸಿದ್ದು,  ಹಲವರು ಗಾಯಗೊಂಡು ಅಸ್ವಸ್ಥರಾಗಿ ಉಜಿರೆ ಬೆನಕ ಆಸ್ಪತ್ರೆಗೆ ದಾಖಲಾಗಿದ್ದಾರೆ ಘಟನೆಯ‌ ಕುರಿತು…

ಅಂಡಿಂಜೆ: ಹೂ, ಕಾಯಿ ಬಿಟ್ಟ ಗೇರು ಮರಗಳು ಅಗ್ನಿಗಾಹುತಿ: ಬೆಂಕಿ ನಂದಿಸಲು ಅಗ್ನಿಶಾಮಕ ದಳದಿಂದ ಹರಸಾಹಸ: ಖಾಸಗಿ ರಬ್ಬರ್ ತೋಟಕ್ಕೂ ಹರಡಿದ ಕಾಡ್ಗಿಚ್ಚು!

ಬೆಳ್ತಂಗಡಿ : ಅಂಡಿಂಜೆಗ್ರಾಮದ ಕಲ್ಲತ್ತಿ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಕಾಡ್ಗಿಚ್ಚು ಹರಡಿಕೊಂಡಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕದಳ ಹರಸಾಹಸ ಪಡುತ್ತಿದೆ. ಗುಡ್ಡದ…

ವಧುವಿನ ಸ್ನೇಹಿತೆಗೆ ಹಾರ ಹಾಕಿದ ವರ: ಮದುವೆ ಮಂಟಪದಲ್ಲೇ ವರನಿಗೆ ಕಪಾಳಮೋಕ್ಷ: ಸಂಭ್ರಮದ ಮನೆ ಅಲ್ಲೋಲ ಕಲ್ಲೋಲ, ರಣರಂಗ..!

ಮದುವೆ ಮಂಟಪದಲ್ಲಿ ವರ ಮಾಡಿದ ಎಡವಟ್ಟಿನಿಂದ ಮದುವೆ ರದ್ದಾಗಿದ್ದಲ್ಲದೆ ವಧುವಿನಿಂದಲೇ ವರನಿಗೆ ಕಪಾಳಮೋಕ್ಷವಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. 26…

ಭೀಕರ ಅಪಘಾತ: ರಾಜ್ಯ ಸಾರಿಗೆ ಸಂಸ್ಥೆ ಬಸ್ ಗೆ ಕಾರು ಡಿಕ್ಕಿ: ಒಂದೇ ಕುಟುಂಬದ ನಾಲ್ವರು ಸಾವು!

ತಿರುಚ್ಚಿ: ತಮಿಳುನಾಡಿನ ಕರೂರ್ ಜಿಲ್ಲೆಯ ಕುಳಿತ್ತಲೈ ಬಳಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಗೆ ಕಾರು ಡಿಕ್ಕಿಯಾಗಿ ಒಂದೇ ಕುಟುಂಬ ನಾಲ್ವರು…

“ಶಿವದೂತೆ ಗುಳಿಗೆ” ನಾಟಕ ತಂಡದಿಂದ ಮತ್ತೊಂದು ದಂಡಯಾತ್ರೆ: ಮಾ.08 ರಂದು ಪ್ರೇಕ್ಷಕರ ಮುಂದೆ ಹೊಸ ನಾಟಕ “ಛತ್ರಪತಿ ಶಿವಾಜಿ”: ನವಶಕ್ತಿ ಕ್ರೀಡಾಂಗಣದಲ್ಲಿ ಪ್ರಥಮ ಪ್ರದರ್ಶನ

ಗುರುವಾಯನಕೆರೆ: “ಶಿವದೂತೆ ಗುಳಿಗೆ” ಈ ಕ್ಷಣಕ್ಕೂ ಪ್ರೇಕ್ಷಕರು ಕಾತರದಿಂದ ಕಾದು ನೋಡುವ ನಾಟಕ. ನೂರಾರು ಬಾರಿ ಪ್ರದರ್ಶನಗೊಂಡರು ಆ ಕಥೆ, ಕಲಾವಿದರ…

ಬಿಳಿ ಜಾಂಡಿಸ್ ಕಾಯಿಲೆ: 8ನೇ ತರಗತಿ ಬಾಲಕಿ ಸಾವು!

ತೀರ್ಥಹಳ್ಳಿ: ಬಿಳಿ ಜಾಂಡಿಸ್ ಕಾಯಿಲೆಗೆ ತುತ್ತಾದ 8ನೇ ತರಗತಿ ಬಾಲಕಿ ಫೆ. 26ರ ಬುಧವಾರ ಸಾವನ್ನಪ್ಪಿದ್ದಾಳೆ. ತೀರ್ಥಹಳ್ಳಿಯ ಬೆಟ್ಟಮಕ್ಕಿ ಸಹ್ಯಾದ್ರಿ (ಐ.ಸಿ.ಎಸ್.ಸಿ.)…

ಮಂಗಳೂರು- ಪುತ್ತೂರು ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯ ರೋಡ್‌ವರೆಗೆ ವಿಸ್ತರಣೆ: “ನಮ್ಮೆಲ್ಲರ ಸಾಂಘಿಕ ಪ್ರಯತ್ನಕ್ಕೆ ಸಂದ ಜಯ” ಸಂಸದ ಬ್ರಿಜೇಶ್ ಚೌಟ

ಪುತ್ತೂರು: ಮಂಗಳೂರಿನಿಂದ ಪುತ್ತೂರಿನವರೆಗೆ ಸಂಚರಿಸುತ್ತಿರುವ ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್ ನಿಲ್ದಾಣದವರೆಗೆ ವಿಸ್ತರಿಸಬೇಕೆಂಬ ನಿಟ್ಟಿನಲ್ಲಿ ಕಳೆದ 18 ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ…

ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆ: ಮೃತದೇಹ ಮನೆಗೆ ಬಂದಾಗ ಜೀವಂತ!

ಸಾಂದರ್ಭಿಕ ಚಿತ್ರ ಭದ್ರಾವತಿ: ತಡರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟ ಮಹಿಳೆಯೋರ್ವರ ಮೃತದೇಹ ಮನೆಗೆ ಬಂದಾಗ ಪುನಃ ಜೀವ ಬಂದಿರುವ ಆಶ್ಚರ್ಯಕರ ಘಟನೆ ಗಾಂಧಿನಗರದಲ್ಲಿ…

ಇಂದು “ಗಿರಿತ ಗುರ್ಕಾರೆ” ಶ್ರೀ ಕಾರಿಂಜ ಕ್ಷೇತ್ರದ ತುಳು ಭಕ್ತಿಗೀತೆ ಬಿಡುಗಡೆ

ಬಂಟ್ವಾಳ: ಭೂ ಕೈಲಾಸವೇಂದೇ ಖ್ಯಾತಿ ಪಡೆದ ಶ್ರೀ ಮಹಾತೋಭಾರ ಶ್ರೀ ಕಾರಿಜೇಶ್ವರ ದೇವಸ್ಥಾನದ ಕುರಿತಾದ ತುಳು ಭಕ್ತಿಗೀತೆ ಇಂದು (ಫೆ.26) ಸಂಜೆ…

45 ದಿನಗಳ ಮಹಾಕುಂಭ ಮೇಳಕ್ಕೆ ಇಂದು ಅದ್ದೂರಿ ತೆರೆ: 64 ಕೋಟಿ ಭಕ್ತರಿಂದ ಪುಣ್ಯಸ್ನಾನ

ಪ್ರಯಾಗ್‌ರಾಜ್ (ಉತ್ತರ ಪ್ರದೇಶ): ದೇಶದೆಲ್ಲೆಡೆ  ಶಿವರಾತ್ರಿ ಸಂಭ್ರಮ ಜೋರಾಗಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಈ ಮಧ್ಯೆ 45 ದಿನಗಳ ಮಹಾಕುಂಭ…

error: Content is protected !!