ಉದ್ಯಮ ಲೋಕದ ದಿಗ್ಗಜ ರತನ್ ಟಾಟಾ ಕೊನೆಯುಸಿರೆಳೆದು ಜನ ಶೋಕ ಸಾಗರದಲ್ಲಿ ಮುಳುಗುವಂತೆಯಾಗಿದೆ. ಜಗತ್ತಿನ ಮೂಲೆ ಮೂಲೆಯಲ್ಲೂ ಮನೆ ಮಾತಾಗಿದ್ದ ಇವರು…
Year: 2024
ಅವಮಾನಿಸಿದ್ದ ಕಂಪನಿಯನ್ನೇ ಉಳಿಸಿದ್ದ ರತನ್ ಟಾಟಾ..!: ಉದ್ಯಮಿಗಳಿಗೆ ಸ್ಫೂರ್ತಿಯಾದ ಘಟನೆ ಮರೆಯೋಹಾಗಿಲ್ಲ
ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) ನಿಧನರಾಗಿದ್ದು ಅವರ ಬದುಕಿನ ಒಂದೊAದೇ ಸಾಧನೆಗಳು ಜನಮಾನಸ ಮುಂದೆ ಬಂದು ನಿಂತಿದೆ.…
ಉದ್ಯಮ ಸಾಮ್ರಾಜ್ಯದ ಸಾಮ್ರಾಟ ರತನ್ ಟಾಟಾ ಇನ್ನಿಲ್ಲ
ಮುಂಬೈ: ಟಾಟಾ ಸನ್ಸ್‌ನ ಎಮೆರಿಟಸ್ ಅಧ್ಯಕ್ಷ ರತನ್ ಟಾಟಾ ವಯೋಸಹಜ ಅನಾರೋಗ್ಯ ದಿಂದ ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ…
ಗಣಿ ಉದ್ಯಮಿಯಿಂದ 3 ಸಾವಿರ ಎಕರೆ ಆಸ್ತಿ ದಾನ: ರಾಮನಗರದ ಪಾಲನಹಳ್ಳಿ ಮಠಕ್ಕೆ ಹಸ್ತಾಂತರ:
ಮಾಗಡಿ: 3 ಸಾವಿರ ಎಕರೆ ಆಸ್ತಿಯನ್ನು ಗಣಿ ಉದ್ಯಮಿಯೊಬ್ಬರು ಮಠಕ್ಕೆ ದಾನವಾಗಿ ನೀಡಿದ್ದಾರೆ. ರಾಜಸ್ಥಾನದ ಕಲ್ಲಿದ್ದಲು…
ಭಾರೀ ಮಳೆ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ:ಕೆಲ ತಾಸು ಸಂಚಾರಕ್ಕೆ ತಡೆ:
ಬೆಳ್ತಂಗಡಿ: ತಾಲೂಕಿನ ಕೆಲವೆಡೇ ಬುಧವಾರವೂ ಭಾರೀ ಮಳೆಯಾಗಿದ್ದು ಚಾರ್ಮಾಡಿ, ನೆರಿಯ ಭಾಗಗಳಲ್ಲಿ ಭಾರೀ ಮಳೆಯಾದ ಪರಿಣಾಮ…
ನೆರಿಯ, ಭಾರೀ ಮಳೆ ಸೇತುವೆ ಮೇಲೆ ನುಗ್ಗಿದ ನೀರು ಸಂಚಾರ ಸಂಪೂರ್ಣ ಬಂದ್:
ಬೆಳ್ತಂಗಡಿ: ನೆರಿಯ ಸುತ್ತಮುತ್ತ ಮತ್ತೆ ಭಾರೀ ಮಳೆಯಾಗಿದ್ದು ನದಿಯಲ್ಲಿ ಇವತ್ತೂ ಕೂಡ ಅಪಾಯದ ಮಟ್ಟದಲ್ಲಿ ನೀರು…
267 ನಾಟಕ ಪ್ರದರ್ಶನ ನೀಡಿದ ಕಲಾವಿದ ನಿಧನ: 15 ದಿನಕ್ಕೂ ಮುನ್ನ ಸಿಕ್ಕಿತೆ ಸಾವಿನ ಸೂಚನೆ..?: “ಕಾಲ ಸನ್ನಿಹಿತವಾಗಿದೆ” ಸ್ನೇಹಿತರಿಗೆ ಪತ್ರ..!
ಬೆಂಗಳೂರು: ರಾಜ್ಯದ ನಾನಾ ಕಡೆ 267 ನಾಟಕಗಳ ಪ್ರದರ್ಶನ ನೀಡಿದ್ದ ಪ್ರಖ್ಯಾತ ನಾಟಕಕಾರ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪೂಜಾರ್…
ಭಯೋತ್ಪಾದಕರಿಂದ ಇಬ್ಬರು ಭಾರತೀಯ ಸೇನೆಯ ಯೋಧರ ಅಪಹರಣ: ಪಾತಾಕಿಗಳಿಂದ ತಪ್ಪಿಸಿಕೊಂಡ ಓರ್ವ ಸಿಪಾಯಿ: ಮತ್ತೋರ್ವ ಯೋಧನ ಶೋಧಕ್ಕೆ ಮುಂದಾದ ಸೈನ್ಯ
ಸಾಂದರ್ಭಿಕ ಚಿತ್ರ ನವದೆಹಲಿ: ಭಾರತೀಯ ಸೇನೆಯ ಯೋಧರೊಬ್ಬರನ್ನು ಭಯೋತ್ಪಾದಕರು ಅಪಹರಣ ಮಾಡಿರುವ ಕುರಿತು ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು ಭಾರತೀಯ ಸೈನ್ಯ ಶೋಧಕ್ಕೆ…
ಬೆಳ್ತಂಗಡಿ : ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್ : ಕಿರಿಯ ಶ್ರೇಣಿ ನ್ಯಾಯಾಲಯಗಳ ಹೆಚ್ಚುವರಿ ಹೊಣೆ ವಹಿಸಿ ಸರಕಾರ ಆದೇಶ
ಬೆಳ್ತಂಗಡಿ: ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾಗಿ ನಿಯುಕ್ತರಾಗಿದ್ದ ಮನೋಹರ ಕುಮಾರ್, ಎ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಳ್ತಂಗಡಿ…
ಪಂಚೆ ಧರಿಸಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ನಟ ರಿಷಬ್ ಶೆಟ್ಟಿ: ಸಾಂಪ್ರದಾಯಿಕ ಗೆಟಪ್‌ನಲ್ಲಿ ಗಮನ ಸೆಳೆದ ಡಿವೈನ್ ಸ್ಟಾರ್
ದೆಹಲಿ: 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ನಟ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸಾಂಪ್ರದಾಯಿಕ ಉಡುಗೆಯಲ್ಲಿ ಎಲ್ಲರ ಗಮನ…