ಬೆಳ್ತಂಗಡಿ:ನಾಳ ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ನೂತನ ಮೇಳವು ಡಿ 18 ರಿಂದ ತಿರುಗಾಟ ನಡೆಸಲಿದೆ.…
Day: December 15, 2021
ಡಿ.15ರಿಂದ ಡಿ.17ರ ಮಧ್ಯರಾತ್ರಿ ವರೆಗೆ ದ.ಕ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ 144 ಸೆಕ್ಷನ್ ಜಾರಿ: ಉಪ್ಪಿನಂಗಡಿ ಅಹಿತಕರ ಘಟನೆ ಹಿನ್ನೆಲೆ ಪುತ್ತೂರು ಉಪ ವಿಭಾಗಾಧಿಕಾರಿಯಿಂದ ಆದೇಶ
ಪುತ್ತೂರು: ಮಂಗಳವಾರ ರಾತ್ರಿ ಉಪ್ಪಿನಂಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಪುತ್ತೂರು ಉಪ ವಿಭಾಗದ ಕಡಬ,…
ತುಳುನಾಡ ಸಂಸ್ಕೃತಿ, ಮೆರುಗು ಸವಿಯಲು ‘ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ’ ಅರ್ಥಪೂರ್ಣ ಸ್ಥಳ: ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅಭಿಮತ: ಗುಜರಾತ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಸ್ಮರಣಾ ಗ್ರಂಥ `ಸಿರಿಕಂಡ’ ಲೋಕಾರ್ಪಣೆ:
ಗುಜರಾತ್: ಜನರ ಮನಸ್ಥಿತಿಯನ್ನು ಸಮರ್ಥವಾಗಿ ಬದಲಾಯಿಸುವಲ್ಲಿ ವಸ್ತು ಸಂಗ್ರಹಾಲಯಗಳ ಪಾತ್ರ ಮಹತ್ತರವಾದುದು. ಯಾವುದೇ ಸಂಸ್ಕೃತಿ, ಭಾಷೆಗಳ ವಿನಾಶ…
ಚಿಕಿತ್ಸೆ ಫಲಿಸದೆ ಗ್ರೂಪ್ ಕ್ಯಾಪ್ಟನ್ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ನಿಧನ: ತಮಿಳುನಾಡಿನಲ್ಲಿ ಸಂಭವಿಸಿದ್ದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡಿದ್ದ ವರುಣ್ ಸಿಂಗ್:
ಬೆಂಗಳೂರು: ತಮಿಳುನಾಡಿನಲ್ಲಿ ಸೇನಾ ಸಂಭವಿಸಿದ್ದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಚಿಕಿತ್ಸೆ…
ಡಿ.ವೈ.ಎಸ್.ಪಿ., ಪಿ.ಎಸ್.ಐ., ಸೇರಿ ಪೊಲೀಸರ ಮೇಲೆ ಹಲ್ಲೆ, ಗಾಯ: ಉಪ್ಪಿನಂಗಡಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಯತ್ನ ವಿಫಲ: ಪರಿಸ್ಥಿತಿ ನಿಯಂತ್ರಿಸಲು ಲಾಠಿಚಾರ್ಜ್: ಗಂಭೀರ ಗಾಯ ಗೊಂಡ ಬಂಟ್ವಾಳ ಪಿಎಸ್ಐ ಮಂಗಳೂರು ಆಸ್ಪತ್ರೆಗೆ
ಬೆಳ್ತಂಗಡಿ: ಉಪ್ಪಿನಂಗಡಿ ಬಳಿ ನಡೆದಿದ್ದ ತಲ್ವಾರ್ ದಾಳಿಗೆ ಸಂಬಂಧಿಸಿ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದ ಪಿಎಫ್ಐ ಮುಖಂಡರನ್ನು…
₹ 15 ಲಕ್ಷಕ್ಕೆ ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಬೆಳ್ತಂಗಡಿಯ ಅಶ್ವಲ್ ರೈ: ದಾಖಲೆ ಮೊತ್ತಕ್ಕೆ ಖರೀದಿಸಿದ ಕೋಲ್ಕತ್ತಾ ಥಂಡಲ್ ಬೋಲ್ಟ್ಸ್ ತಂಡ: ಭಾರತ ರಾಷ್ಟ್ರೀಯ ನೆಟ್ ಬಾಲ್, ಹುಬ್ಬಳ್ಳಿ ರೈಲ್ವೇ ವಾಲಿಬಾಲ್, ಇಂಡಿಯನ್ ರೈಲ್ವೇ ವಾಲಿಬಾಲ್ ತಂಡಗಳ ಕಪ್ತಾನ
ಬೆಂಗಳೂರು: ವಾಲಿಬಾಲ್ ನಲ್ಲಿ ಲೀಗ್ ಮಾದರಿಯಲ್ಲಿ ಆರಂಭವಾಗಲಿರುವ ಕೂಟದ ಮೊದಲ ಸೀಸನ್ ನ ಹರಾಜು ಪ್ರಕ್ರಿಯೆ ಕೊಚ್ಚಿನ್ ನಲ್ಲಿ ನಡೆದಿದ್ದು,…
ಉಪ್ಪಿನಂಗಡಿ ಪೊಲೀಸರ ಮೇಲಿನ ದಾಳಿ ಖಂಡನೀಯ: ಶಾಸಕ ಹರೀಶ್ ಪೂಂಜ ಹಿಂಸಾಚಾರ ಮಾಡಿದವರಿಗೆ ಕಠಿಣ ಶಿಕ್ಷೆಯಾಗಲಿ
ಬೆಳ್ತಂಗಡಿ: ಉಪ್ಪಿನಂಗಡಿಯಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ನಡೆದ ದಾಳಿ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದ ಪಿಎಫ್ಐ ಕಾರ್ಯಕರ್ತರನ್ನು…