ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನ 2ನೇ ಆರೋಪಿ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು (ಅ.28)…
Category: ಕ್ರೈಂ
ಮೋಸದ ಪ್ರೀತಿಗೆ 19ರ ಯುವತಿ ಬಲಿ: ಗರ್ಭಿಣಿ ಮಗಳ ಸಾವಿಗೆ ಹೆತ್ತವರು ಕಣ್ಣೀರು!: ಸಲೀಮ್, ಸಂಜು ಆಗಿ ಬದಲಾವಣೆ: ನಿರ್ಜನ ಪ್ರದೇಶದಲ್ಲಿ ಸೋನಿ ಹತ್ಯೆ..!
ನವದೆಹಲಿ: ‘ಪ್ರೀತಿ’ ಮನುಷ್ಯ ನಡುವೆ ಸಂಬಂಧಗಳನ್ನು ಬೆಸೆಯುವ ಸಂಬಂಧ, ಆದರೆ ಇತ್ತೀಚೆಗೆ ‘ಪ್ರೀತಿ’ ಹೆಸರಲ್ಲಿ ಮೋಸ ನಡೆಯುವುದರ ಜೊತೆಗೆ ಕೆಲವರ ಆತ್ಮಹತ್ಯೆ,…
ಸೌತಡ್ಕ: ದೇವಸ್ಥಾನದ ಸ್ಥಿರಾಸ್ತಿ ಖಾಸಗಿ ಟ್ರಸ್ಟ್ ಗಳಿಗೆ ವರ್ಗಾವಣೆ: ಮರು ಹಸ್ತಾಂತರಕ್ಕೆ ಆಗ್ರಹಿಸಿ ಅನಿರ್ಧಷ್ಟಾವಧಿ ಧರಣಿಗೆ ನಿರ್ಧಾರ: ಸೌತಡ್ಕ ದೇವಸ್ಥಾನ ಹಿತರಕ್ಷಣಾ ವೇದಿಕೆ ರಚನೆ
ಬೆಳ್ತಂಗಡಿ: ತಾಲೂಕಿನ ಪ್ರಸಿದ್ಧ ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ದೇವಳದ ಅಭಿವೃದ್ಧಿಯ ದೃಷ್ಟಿಯಿಂದ ಸೌತಡ್ಕ ಕ್ಷೇತ್ರದ ಭಕ್ತರ, ಹಿತೈಷಿಗಳಿಂದ ಹಣ…
ಚಲಿಸುತ್ತಿದ್ದ ಬಸ್ ಬೆಂಕಿಗಾಹುತಿ..!: ಓರ್ವ ಪ್ರಯಾಣಿಕ ಸಜೀವ ದಹನ..!: 6 ಜನರಿಗೆ ಗಾಯ
ಬೆಳಗಾವಿ: ಚಲಿಸುತ್ತಿದ್ದ ಬಸ್ ಬೆಂಕಿಗಾಹುತಿಯಾದ ಘಟನೆ ಕೊಲ್ಹಾಪುರದಲ್ಲಿ ಅ.25ರ ಮಧ್ಯರಾತ್ರಿ ಸಂಭವಿಸಿದೆ. ಬೆಳಗಾವಿಯಿAದ ಪುಣೆಗೆ ತೆರಳುತ್ತಿದ್ದ ಖಾಸಗಿ ಟ್ರಾವೆಲ್ ಬಸ್‌ಗೆ ಬೆಂಕಿ…
ದಲಿತರ ಮೇಲೆ ಹಲ್ಲೆ, ದೌರ್ಜನ್ಯ ಗುಡಿಸಲು ಧ್ವಂಸ: 98 ಅಪರಾಧಿಗಳಿಗೆ ‘ಜೀವಾವಧಿ’ ಶಿಕ್ಷೆ: ಐತಿಹಾಸಿಕ ತೀರ್ಪು ಪ್ರಕಟಿಸಿದ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು
ಕೊಪ್ಪಳ: ದೇಶದಲ್ಲಿ ದಲಿತರ ಮೇಲೆ ನಡೆಯುವ ಹಲ್ಲೆ, ದೌರ್ಜನ್ಯಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿದರೂ ಅದು ನ್ಯಾಯಯುತವಾಗಿ ಕೊನೆಯಾಗುವ ಬದಲು ಸಂದಾನದಲ್ಲಿ ಮುಗಿದು…
ಡಾನಾ ಅಬ್ಬರಕ್ಕೆ ತತ್ತರಿಸಿದ ಒಡಿಶಾ: ಕರಾವಳಿ ಭಾಗದಲ್ಲಿ ಭಾರಿ ಗಾಳಿ, ಮಳೆ: ಭೂಕುಸಿತ, ಧರೆಗುರುಳಿದ ಮರಗಳು..!
ಭುವನೇಶ್ವರ: ಡಾನಾ ಅಬ್ಬರಕ್ಕೆ ಒಡಿಶಾ ಕರಾವಳಿ ಭಾಗದ ಜನರು ತತ್ತರಿಸಿದ್ದಾರೆ. ಗುರುವಾರ ರಾತ್ರಿ ತೀವ್ರ ಚಂಡಮಾರುತ ಉಂಟಾಗಿ, ಭಾರಿ ಗಾಳಿ ಸಹಿತ…
ಹಾಸನ: 3 ಮಂದಿ ಬಾಂಗ್ಲಾ ಪ್ರಜೆಗಳ ಬಂಧನ: ನಕಲಿ ಆಧಾರ್ ಕಾರ್ಡ್ ಪಡೆದಿದ್ದ ನುಸುಳುಕೋರರು..!
ಹಾಸನ: ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ಗದ್ದೆಹಳ್ಳ ಸಮೀಪದ ನಾಲ್ಕನೇ ಅಡ್ಡ ರಸ್ತೆಯಲ್ಲಿನ ಮನೆಯಲ್ಲಿ ವಾಸವಿದ್ದ ಮೂವರು ಬಾಂಗ್ಲಾದೇಶಿ ಪ್ರಜೆಗಳನ್ನು ಜಿಲ್ಲಾ…
ನಿರ್ಮಾಣ ಹಂತದಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ: ಮೃತರ ಸಂಖ್ಯೆ 5ಕ್ಕೆ ಏರಿಕೆ..!
ಬೆಂಗಳೂರು : ನಿರ್ಮಾಣ ಹಂತದಲ್ಲಿದ್ದ 6 ಅಂತಸ್ತಿನ ಕಟ್ಟಡ ಕುಸಿದ ಘಟನೆ ಅ.22ರಂದು ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುಸಾಪಾಳ್ಯದಲ್ಲಿ ನಡೆದಿದ್ದು…
ಅಸ್ಪೃಶ್ಯತೆ ಪ್ರಕರಣ: 101 ಮಂದಿ ವಿರುದ್ಧದ ಆರೋಪ ಸಾಬೀತು..!:9 ವರ್ಷದ ಬಳಿಕ ಅ.24ರಂದು ಶಿಕ್ಷೆ ಪ್ರಕಟ..!:ಏನಿದು ಘಟನೆ..?
ಗಂಗಾವತಿ: ಮುರುಕುಂಬಿ ಗ್ರಾಮದಲ್ಲಿ ನಡೆದ ಅಸ್ಪೃಶ್ಯತೆ ಮತ್ತು ನಂತರ ದಲಿತರ ಓಣಿಗೆ ನುಗ್ಗಿ ದಲಿತ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಹಲ್ಲೆ ಮಾಡಿರುವ…
ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಹ*ತ್ಯೆಗೈದವರಿಗೆ 1,11,11,111 ರೂ..!: ಕರ್ಣಿ ಸೇನಾ ರಾಷ್ಟ್ರೀಯ ಅಧ್ಯಕ್ಷ ರಾಜ್ ಶೇಖಾವತ್ ಘೋಷಣೆ ..!
ನವದೆಹಲಿ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಎನ್ ಸಿಪಿ ಮುಖಂಡ ಬಾಬಾ ಸಿದ್ಧಿಕಿ ಹ*ತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದು, ಸಾಬರಮತಿ ಜೈಲಿನಲ್ಲಿ ಬಂಧಿಯಾಗಿರುವ ಭೂಗತ…