ಬೆಳ್ತಂಗಡಿ : ಟೆಲಿಗ್ರಾಂ ಆ್ಯಪ್‌ನ ನಕಲಿ ಖಾತೆಯ ಮೂಲಕ ಸಂದೇಶ ಕಳುಹಿಸಿ 1 ಲಕ್ಷ ಹಣವನ್ನು ವಸೂಲಿಗೈದಿದ್ದ ವಂಚಕನನ್ನು ವೇಣೂರು ಪೊಲೀಸರು…
Category: ಕ್ರೈಂ
ಧರ್ಮಸ್ಥಳ: ಹಿಂದೂ ಯುವತಿಗೆ ಡ್ರಾಪ್: ಆಟೋ ಚಾಲಕನ ಮೇಲೆ ಯುವಕರ ತಂಡದಿಂದ ಹಲ್ಲೆ..!
ಉಜಿರೆ : ಯುವತಿಯನ್ನು ಡ್ರಾಪ್ ಮಾಡಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ನಡೆದ ಘಟನೆ ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ನಡೆದಿದೆ.…
ಸೌಜನ್ಯ ಸಾವು ಪ್ರಕರಣ: ಸಮಗ್ರ ತನಿಖೆ ನಡೆಸುವಂತೆ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ಒತ್ತಾಯ: ಕ್ಷೇತ್ರದ ವದಂತಿಗಳ ಕುರಿತು ಗೊಂದಲಕ್ಕೊಳಗಾಗಬೇಡಿ: ಭಕ್ತಾಧಿಗಳಲ್ಲಿ ಮನವಿ
ಬೆಳ್ತಂಗಡಿ : ಸೌಜನ್ಯ ಅತ್ಯಾಚಾರ ಹಾಗೂ ಸಾವು ಪ್ರಕರಣ ಸಮಗ್ರ ತನಿಖೆ ನಡೆಸುವಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರು…
ಸೌಜನ್ಯಾಳ ನ್ಯಾಯದ ಪರ ಧ್ವನಿ ಎತ್ತಿದ ‘ಭೀಮಾ’: ‘ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು’: ದುನಿಯಾ ವಿಜಯ್ ಟ್ವಿಟ್
ಬೆಂಗಳೂರು: ವಿದ್ಯಾರ್ಥಿನಿ ಸೌಜನ್ಯಾಳ ಅತ್ಯಾಚಾರ ಹಾಗೂ ಕೊಲೆ ನಡೆದು 11 ವರ್ಷವಾಗುತ್ತಿದ್ದರೂ ಇನ್ನೂ ನೈಜ ಆರೋಪಿಯ ಪತ್ತೆಯಾಗಿಲ್ಲ. ಸಂತೋಷ್ ರಾವ್ ನಿರಪರಾಧಿ…
ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮರುತನಿಖೆಗೆ ಒತ್ತಾಯ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ರವರಿಗೆ ಮನವಿ
ಬೆಳ್ತಂಗಡಿ : ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ (ರಿ) ಬೆಳ್ತಂಗಡಿ ಜುಲೈ 31 ರಂದು…
ಬಸ್ಸಿನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ : ಮಿತ್ತಬಾಗಿಲು ಗ್ರಾ.ಪಂ ಸದಸ್ಯನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಯುವಕರು:
ಬೆಳ್ತಂಗಡಿ: ಯುವತಿಯೊಂದಿಗೆ ಬಸ್ಸಿನಲ್ಲಿ ಅಸಭ್ಯವಾಗಿ ವರ್ತಿಸಿದ ಗ್ರಾ.ಪಂ ಸದಸ್ಯನನ್ನು ಪೊಲೀಸರಿಗೊಪ್ಪಿಸಿದ ಘಟನೆ ಉಜಿರೆಯಲ್ಲಿ ಜು 29 ರಂದು ಸಂಜೆ ನಡೆದಿದೆ.…
ಪದೇ-ಪದೇ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಗ್ ಶಾಕ್..!: 222 ವಾಹನ ಚಾಲಕರ ಡಿಎಲ್ ರದ್ದುಗೊಳಿಸಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಪ್ರಸ್ತಾವನೆ: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಖಡಕ್ ರೂಲ್ಸ್..!
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿರುವ 222 ವಾಹನ ಚಾಲಕರ ಚಾಲನಾ ಪರವಾನಗಿ ರದ್ದುಗೊಳಿಸಲು ಮಂಗಳೂರು ಪೊಲೀಸ್…
ಸೌಜನ್ಯ ಪ್ರಕರಣ ಮರುತನಿಖೆ: ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಹೆತ್ತವರ ಒತ್ತಾಯ: ಮುಖ್ಯಮಂತ್ರಿ ಭೇಟಿ ಮಾಡಿ ಮನವಿ
ಬೆಳ್ತಂಗಡಿ: ಪಾಂಗಳ ನಿವಾಸಿ, ಉಜಿರೆ ಎಸ್.ಡಿ.ಎಂ ಕಾಲೇಜ್ ವಿದ್ಯಾರ್ಥಿನಿ ಕು. ಸೌಜನ್ಯಾಳ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ಮರು ತನಿಖೆ ನಡೆಸುವಂತೆ…
ಕೋ-ಆಪರೇಟಿವ್ ಸೊಸೈಟಿಗೆ ಸರ್ಕಾರದಿಂದ ಲಕ್ಷ ಕೊವೀಡ್ ಹಣ..!?: ಅಪರಿಚಿತನಿಂದ ವ್ಯಕ್ತಿಯೊಬ್ಬರಿಗೆ ಹಣದಾಸೆ:ಕಿಸೆಯಲ್ಲಿದ್ದ ಹಣ ಪಡೆದು ಪರಾರಿ..!
ಬೆಳ್ತಂಗಡಿ: ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಸರ್ಕಾರದಿಂದ ಲಕ್ಷ ಕೊವೀಡ್ ಹಣ ಬಂದಿದೆ, ನಾನು ಆ ಸೊಸೈಟಿಯ ನೌಕರ ಆದ್ದರಿಂದ…
ಹೆತ್ತ ಮಗನಿಂದಲೇ ಪೋಷಕರ ಹತ್ಯೆ..! ಮಂಗಳೂರು ಮೂಲದ ದಂಪತಿಯನ್ನು ಕೊಲೆಗೈದ ಮಗ..!
ಬೆಂಗಳೂರು: ಮಗನಿಂದಲೇ ಪೋಷಕರು ದಾರುಣವಾಗಿ ಹತ್ಯೆಯಾದ ಘಟನೆ ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಗಳೂರು ಮೂಲದ ಭಾಸ್ಕರ್ (61) ಹಾಗೂ ಶಾಂತಾ…