ಬೆಳಗಾವಿ ರಾಜ್ಯ ಮಟ್ಟದ ಕ್ರೀಡಾಕೂಟ: 4 ವೈಯುಕ್ತಿಕ ಚಿನ್ನ ಗಳಿಸಿದ ಎ ಸಿ ಎಫ್ ಪ್ರವೀಣ್ ಶೆಟ್ಟಿ

    : ಬೆಳ್ತಂಗಡಿ: ಬೆಳಗಾವಿಯಲ್ಲಿ ನಡೆದ ಅರಣ್ಯ ಇಲಾಖೆ ನೌಕರರ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಸುಳ್ಯ ಎಸಿಎಫ್ ಪ್ರವೀಣ್…

ಪಟ್ಲ ಪೌಂಡೇಶನ್ ಸೇವಾ ಕಾರ್ಯಗಳು‌ ಮಾದರಿ‌;: ಶಾಸಕ ರಾಜೇಶ್ ನಾಯ್ಕ್ : ಕಲಾವಿದರಿಗೆ ಚೈತನ್ಯ ನೀಡುವ ಕಾರ್ಯ ಟ್ರಸ್ಟ್ ಮಾಡುತ್ತಿದೆ :ಸಂಚಾಲಕ ಶಶಿಧರ ಶೆಟ್ಟಿ ನವಶಕ್ತಿ:  ಪಟ್ಲ ಪೌಂಡೇಶನ್ ಪುಂಜಾಲಕಟ್ಟೆ ಘಟಕದ  5 ನೇ ವರ್ಷದ ವಾರ್ಷಿಕೋತ್ಸವ:

    ಪುಂಜಾಲಕಟ್ಟೆ: :ಕಲಾವಿದನಾಗಿದ್ದುಕೊಂಡು ಇನ್ನೊಬ್ಬ ಕಲಾವಿದನ‌ ನೋವನ್ನು ಅರ್ಥ ಮಾಡಿಕೊಂಡು ಅವರಿಗೆ ಧೈರ್ಯ ತುಂಬುವ ಕೆಲಸ ಪಟ್ಲ ಸತೀಶ್ ಶೆಟ್ಟಿಯವರು…

ಕಲಾವಿದನ ಬಾಳಿಗೆ ಬೆಳಕಾದ ಉದ್ಯಮಿ ಶಶಿಧರ್ ಶೆಟ್ಟಿ:ಯಕ್ಷಲೋಕದಲ್ಲಿ ಸಂಚಲನ ಮೂಡಿಸಿದ್ದ ಮನೋಜ್ ವೇಣೂರುರವರಿಗೆ 2 ಲಕ್ಷ ರೂ ಆರ್ಥಿಕ ಸಹಾಯ  

ಉಜಿರೆ: ಬಡ ಕುಟುಂಬದ ಮನೆಯೊಂದರಲ್ಲಿ ಹುಟ್ಟಿ, ಅಂಗವೈಕಲ್ಯಕ್ಕೆ ಸೆಡ್ಡು ಹೊಡೆದ ಯಕ್ಷಕಲಾವಿದನ ಬದುಕಿಗೆ, ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಬೆಳ್ತಂಗಡಿ…

ಪಟ್ಲ ಪೌಂಡೇಶನ್ ಟ್ರಸ್ಟ್ ಗೆ 1 ಕೋಟಿ ದೇಣಿಗೆ ಘೋಷಿಸಿದ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ:

    ಬೆಳ್ತಂಗಡಿ: ಕಳೆದ ಕೆಲವು ವರುಷಗಳಿಂದ ಪಟ್ಲ ಪೌಂಡೇಶನ್ ಟ್ರಸ್ಟ್ ವತಿಯಿಂದ ವಿವಿಧ ಅಶಕ್ತ ಬಡ ಯಕ್ಷಗಾನ ಕಲಾವಿದರಿಗೆ ಮನೆ…

ಯಕ್ಷಧ್ರು ಪಟ್ಲ ಪೌಂಡೇಶನ್ ಬೆಳ್ತಂಗಡಿ ಘಟಕ; ನ 19 ಉಜಿರೆಯಲ್ಲಿ ‘ಯಕ್ಷ ಸಂಭ್ರಮ’ :ಭಾಗವತ ರವಿಚಂದ್ರ ಕನ್ನಡಿಕಟ್ಟೆ “ಯಕ್ಷ ಸಂಭ್ರಮ ಪ್ರಶಸ್ತಿ” ಗೌರವ:

  ಬೆಳ್ತಂಗಡಿ:  ಯಕ್ಷ ಧ್ರುವ ಪಟ್ಲ ಪೌಂಡೇಶನ್ ಮಂಗಳೂರು ಇದರ ಬೆಳ್ತಂಗಡಿ ಘಟಕದ ವತಿಯಿಂದ ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ…

ತಮಿಳು ನಟ ವಿಶಾಲ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

    ಬೆಳ್ತಂಗಡಿ : ತಮಿಳು ನಟ ವಿಶಾಲ್ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರುಶನ…

ಯಕ್ಷ ಧ್ರುವ ಪಟ್ಲ ಪೌಂಡೇಶನ್ ಬೆಳ್ತಂಗಡಿ ಘಟಕ: ಯಕ್ಷ ಸಂಭ್ರಮ ದ ಆಮಂತ್ರಣ ಪತ್ರಿಕೆ  ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ  ಬಿಡುಗಡೆ

      ಬೆಳ್ತಂಗಡಿ : ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಬೆಳ್ತಂಗಡಿ ಘಟಕದ ವತಿಯಿಂದ ನವೆಂಬರ್ 19ರ…

ಪ್ರತಿಭಾ ಸಾಗರ… ಪ್ರೇಮ್ ಸಾಗರ್…!

ಮಾತಿಗೂ ಸೈ, ನಟನೆಗೂ ಸೈ, ನಾಯಕತ್ವ, ಯಕ್ಷಗಾನ, ಕರಾಟೆ, ಹಾವಿನ ರಕ್ಷಣೆ ಹೀಗೆ ಎಲ್ಲದರಲ್ಲೂ ತನ್ನ ಚತುರತೆಯನ್ನು ಪ್ರದರ್ಶಿಸುವ ಸಕಲಕಲಾವಲ್ಲಭ ಬೆಳ್ತಂಗಡಿಯ…

ಬೀದಿನಾಯಿಗಳ ಹಸಿವು ನೀಗಿಸಿ ಮಾನವೀಯತೆ ಮೆರೆದ ಕೊರೋನಾ ವಾರಿಯರ್ ಪ್ರೇಮ್ ಸಾಗರ್

ಬೆಳ್ತಂಗಡಿ:‌ ಇಡೀ ದೇಶವೇ ಕೊರೋನಾ ಮಾರಣಾಂತಿಕ ರೋಗಕ್ಕೆ ಭಯಭೀತವಾಗಿದೆ. ಪ್ರತೀಯೊಬ್ಬರು ಮನೆಯಲ್ಲಿ ಕೂತು ಪ್ರಾಣ ಕಾಪಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಅದೆಷ್ಟೋ ಜನ…

ಉಜಿರೆ ” ಒಷ್ಯನ್ ಪರ್ಲ್” ಗೆ ಚಲನಚಿತ್ರ ನಟ ರಾಜ್ ದೀಪಕ್ ಶೆಟ್ಟಿ ಭೇಟಿ :

      ಉಜಿರೆ: ಕನ್ನಡ,ತಮಿಳು  ಚಲನಚಿತ್ರದ ಪ್ರಸಿದ್ಧ ವಿಲನ್ ನಟ ರಾಜ್ ದೀಪಕ್ ಶೆಟ್ಟಿ ಉಜಿರೆ ಕಾಶೀ ಪ್ಯಾಲೇಸ್ ನ…

error: Content is protected !!