ಕರಾವಳಿಯಲ್ಲಿ ರೆಡ್ ಅಲರ್ಟ್!: ಮಳೆ ಅಬ್ಬರ ಆತಂಕ

ಮಂಗಳೂರು: ಕರಾವಳಿಯಲ್ಲಿ ಉತ್ತಮ ‌ಮಳೆಯಾಗುತ್ತಿದ್ದು ಸೋಮವಾರ ಹಾಗೂ ಮಂಗಳವಾರ (ಜೂ. 14, 15) ಭಾರಿ ಮಳೆ ಸುರಿಯುವ ಹಿನ್ನೆಲೆ ರೆಡ್ ಅಲರ್ಟ್…

ಎಚ್ಚೆತ್ತುಕೊಳ್ಳಬೇಕಿದೆ ‌ಜಿಲ್ಲಾಡಳಿತ!: ‘ನಿಯಮ’ವಿದ್ದರೂ‌ ಪಾಲನೆ ಮಾಡದ ಜನತೆ!: ಪ್ರಾಮಾಣಿಕರಿಗೂ ಹೆಚ್ಚುವರಿ ಎರಡು ವಾರ ಲಾಕ್ ಡೌನ್ ಶಿಕ್ಷೆ!: ಬೆಳ್ತಂಗಡಿಯಲ್ಲಿ ಶುಕ್ರವಾರ ಭರ್ಜರಿ ಜನ ಸಂಚಾರ!: ಕಠಿಣ ಕ್ರಮಕೈಗೊಳ್ಳಬೇಕಿದೆ ಆರಕ್ಷಕರು, ಸಡಿಲಿಕೆ ಸಮಯದಲ್ಲೂ ಗಸ್ತು ಅವಶ್ಯ: ಒಂದು ವಾರ ಮೊದಲೇ ದ.ಕ. ಲಾಕ್,  ನಿರ್ಲಕ್ಷ್ಯದಿಂದ ಇಳಿಯದ ಪಾಸಿಟಿವ್ ‌ಕೇಸ್!: ಬೆಳ್ತಂಗಡಿಗೆ ಅನಿವಾರ್ಯವೇ ಕಂಪ್ಲೀಟ್ ಲಾಕ್ ಡೌನ್…?

ಬೆಳ್ತಂಗಡಿ: ಇಡೀ ರಾಜ್ಯ ಲಾಕ್ ಡೌನ್ ಮಾಡುವ ಒಂದು ವಾರ ಮುಂಚಿತವಾಗಿ ದ.ಕ. ಜಿಲ್ಲೆಯಲ್ಲಿ ‌ಲಾಕ್ ಡೌನ್ ಮಾಡಲಾಗಿತ್ತು. ಬೆಳಗ್ಗೆ 6ರಿಂದ…

‘ಸಿ’ ದರ್ಜೆ ದೇವಾಲಯಗಳ ಅರ್ಚಕರು, ‌ಸಿಬ್ಬಂದಿಯಿಂದ ಸಹಾಯ ಧನಕ್ಕೆ ‘ಶ್ರಮಿಕ’ ಕಛೇರಿಯಲ್ಲಿ ಅರ್ಜಿ ಸಲ್ಲಿಕೆ: ಶಾಸಕ ಹರೀಶ್ ಪೂಂಜ ಸಮ್ಮುಖದಲ್ಲಿ ಧಾರ್ಮಿಕ‌ ಪರಿಷತ್ ಸದಸ್ಯರಿಗೆ ಹಸ್ತಾಂತರ

ಬೆಳ್ತಂಗಡಿ: ತಾಲೂಕಿನ 40 ‘ಸಿ’ ದರ್ಜೆ ದೇವಾಲಯಗಳ ಸುಮಾರು ನೂರಕ್ಕೂ ಹೆಚ್ಚು‌ ಅರ್ಚಕರು ‌ಹಾಗೂ‌ ಸಿಬ್ಬಂದಿ ತಮ್ಮ ಅರ್ಜಿಗಳನ್ನು ಶುಕ್ರವಾರ ಶ್ರಮಿಕ‌…

ದ್ವಿ-ಚಕ್ರ ವಾಹನದಲ್ಲಿ ಮದ್ಯ ಅಕ್ರಮ ‌ಮಾರಾಟ: ಅಬಕಾರಿ ಅಧಿಕಾರಿಗಳ ದಾಳಿ ವೇಳೆ ಆರೋಪಿ ಪರಾರಿ: 15 ಲೀ. ಮದ್ಯ, ಬೈಕ್ ವಶಕ್ಕೆ

ಬೆಳ್ತಂಗಡಿ: ಪಿಲ್ಯ ಗ್ರಾಮದಲ್ಲಿ‌ ಗುರುವಾರ(ಜೂ.10) ಸಂಜೆ ದ್ವಿಚಕ್ರ ವಾಹನದಲ್ಲಿ‌ ಮದ್ಯ ಅಕ್ರಮ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಿದ್ದು, ಆರೋಪಿ…

ಕೋವಿಡ್ ವಿರುದ್ಧದ ಹೋರಾಟಕ್ಕೆ ಸಂಘ- ಸಂಸ್ಥೆಗಳ ಮಾನವೀಯ ಸ್ಪಂದನೆ: ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್ ಅಭಿಮತ:  ಬೆಳ್ತಂಗಡಿಯಲ್ಲಿ ನೆಲ್ಯಾಡಿ ಸಮಾನ‌ ಮನಸ್ಕ ವೇದಿಕೆಯಿಂದ ‘ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್’ ತಂಡಕ್ಕೆ ಆರೋಗ್ಯ ರಕ್ಷಣೆ ಪರಿಕರ ಹಸ್ತಾಂತರ

ಬೆಳ್ತಂಗಡಿ: ಕೋವಿಡ್ ನಿಯಂತ್ರಣ ಕೇವಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕೆಲಸವಲ್ಲ. ಇದನ್ನು ಮನಗಂಡ ಮಾನವ ಸ್ಪಂದನ ಮತ್ತು ಸಮಾನ‌ ಮನಸ್ಕ ಸಂಘಟನೆ…

ಕೊರೋನಾ ತಡೆಗೆ ಕೊಯ್ಯೂರು ಗ್ರಾ.ಪಂ. ದಿಟ್ಟ ಹೆಜ್ಜೆ: ಗ್ರಾಮಸ್ಥರ ಸುರಕ್ಷತೆಗಾಗಿ ಸ್ವ-ಪ್ರೇರಿತ ಸೀಲ್ ಡೌನ್!: ಪೊಲೀಸರ ಅನುಮತಿಯೊಂದಿಗೆ 8 ಕಡೆ ಚೆಕ್ ಪೋಸ್ಟ್: ಗ್ರಾಮ ಸಂಪರ್ಕಿಸುವ ರಸ್ತೆಗಳ ಮುಚ್ಚಿ ಕಾವಲು ಪಡೆಯಿಂದ ಗಸ್ತು!: ತಾಲೂಕಿಗೆ ಮಾದರಿಯಾದ ಗ್ರಾಮ ಪಂಚಾಯತಿ

ಬೆಳ್ತಂಗಡಿ: ಕಣ್ಣಿಗೆ ಕಾಣದ ಕೊರೊನಾ ಎಂಬ ಮಹಾಮಾರಿ ಇದೀಗ ಪಟ್ಟಣಗಳಿಂದಲೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಹರಡುತಿದ್ದು ಇದಕ್ಕೆ ಕಡಿವಾಣ ಹಾಕಲು ಕೆಲವೊಂದು…

ಲಸಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ನಾಟಕವಾಡುತ್ತಿದೆ: ಹರೀಶ್ ಕುಮಾರ್

ಬೆಳ್ತಂಗಡಿ: ‘ರಾಜ್ಯ, ಕೇಂದ್ರ ಸರ್ಕಾರಗಳು ಕೊರೊನಾ ನಿಯಂತ್ರಿಸುವಲ್ಲಿ ಮತ್ತು ಲಸಿಕೆ ಹಂಚಿಕೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ದುರ್ಬಲ, ಬೇಜವಾಬ್ದಾರಿಯಿಂದ ಕೂಡಿದ ಪ್ರಚಾರ ಪ್ರಿಯ…

ಸಿ” ವರ್ಗದ ದೇವಸ್ಥಾನಗಳ ಅರ್ಚಕರು, ಸಿಬ್ಬಂದಿಗೆ ಪರಿಹಾರ ನಿಧಿ ಘೋಷಣೆ‌ ಹಿನ್ನೆಲೆ: ಬೆಳ್ತಂಗಡಿ ಶ್ರಮಿಕ ಕೇಂದ್ರದಲ್ಲಿ ಜೂ.11ರಂದು  ಅರ್ಜಿ ಸಲ್ಲಿಕೆ: ಮುಜರಾಯಿ ಇಲಾಖೆಯಿಂದ‌ ಅರ್ಜಿ ಆಹ್ವಾನ

ಬೆಳ್ತಂಗಡಿ: ಮುಜರಾಯಿ ಇಲಾಖೆಯ “ಸಿ” ವರ್ಗದ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುವ ಅರ್ಚಕರು ಹಾಗೂ ಸಿಬ್ಬಂದಿಗೆ ರಾಜ್ಯ ಸರಕಾರ ಪರಿಹಾರ ಪ್ಯಾಕೇಜ್ ಘೋಷಿಸಿದ್ದು, ಬೆಳ್ತಂಗಡಿ…

ಕುಗ್ರಾಮ ಹಣೆಪಟ್ಟಿ ಹೊತ್ತಿದ್ದ ಬೆಳ್ತಂಗಡಿಯ ಎರಡು ಹಳ್ಳಿಗಳಿಂದ ವಿಶ್ವಕ್ಕೆ ಕೊರೋನಾ ನಿಯಂತ್ರಣ ಪಾಠ!: ಎರಡೂ ವರ್ಷದಲ್ಲಿ ದಾಖಲಾಗಿಲ್ಲ ಒಂದೇ ಒಂದು ಪಾಸಿಟಿವ್ ಕೇಸ್!: ಹೊರಜಗತ್ತಿನ ಹಂಗಿಲ್ಲ, ಅನಗತ್ಯ ಓಡಾಟ ಇಲ್ಲವೇ ಇಲ್ಲ…!: ಮುಂಜಾಗ್ರತೆ ವಹಿಸಿ 780ಕ್ಕೂ ಹೆಚ್ಚು ಮಂದಿ ಸೇಫ್!

ಬೆಳ್ತಂಗಡಿ: ಕೊರೋನಾ ಸ್ವಾಭಿಮಾನ ಇರುವ ರೋಗ, ಯಾರಾದರೂ ‌ಹೋಗಿ‌ ಕರೆದುಕೊಂಡು‌ ಬಾರದಿದ್ದರೆ. ಅದು ಯಾರನ್ನೂ ಪ್ರವೇಶಿಸುವುದಿಲ್ಲ ಹಾಗೂ‌ ಯಾವುದೇ ಪ್ರದೇಶಗಳಲ್ಲಿ ಹರಡುವುದಿಲ್ಲ…

ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಬೆಳ್ತಂಗಡಿ: ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕಿಂಜೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದೆ ಆರೋಪಿಯನ್ನು ಧರ್ಮಸ್ಥಳ…

error: Content is protected !!