ಫೇಸ್‌ಬುಕ್‌, ಇನ್​ಸ್ಟಾಗ್ರಾಮ್ ಬ್ಲಾಕ್ ಎಲ್ಲರ ಅಕೌಂಟ್‌ ದಿಢೀರ್ ಲಾಗ್‌ ಔಟ್‌;

 

 

ಫೇಸ್‌ಬುಕ್‌, ಇನ್ಸಾಟ್ ಬಳಕೆದಾರರಿಗೆ ಮೆಟಾ ಬಿಗ್‌ ಶಾಕ್ ನೀಡಿದೆ. ಎಲ್ಲರ ಅಕೌಂಟ್‌ಗಳು ಒಂದೇ ಸಮಯಕ್ಕೆ ದಿಢೀರ್ ಲಾಗ್ ಔಟ್ ಆಗಿದ್ದು ಫೇಸ್‌ಬುಕ್ ಬಳಕೆದಾರರು‌ ಮತ್ತೆ ಲಾಗ್ ಇನ್ ಆಗಲು ಪರದಾಡಿದ್ದಾರೆ.

ಫೇಸ್‌ಬುಕ್‌ ಜೊತೆಗೆ ಇನ್ಸ್ಟಾಗ್ರಾಮ್ ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮೆಟಾ ಕಂಪನಿಯ ಸೋಷಿಯಲ್ ಮೀಡಿಯಾಗಳಲ್ಲಿ ಈ ತಾಂತ್ರಿಕ ದೋಷ ಕಂಡು ಬಂದಿದೆ. ವಿಶ್ವದಾದ್ಯಂತ ಎಲ್ಲರ ಅಕೌಂಟ್‌ ನಲ್ಲಿ ಇಂದು ದಿಢೀರನೇ ಈ ಸಮಸ್ಯೆ ಕಂಡು ಬಂದಿದ್ದು, ಇದಕ್ಕೆ ಜಾಗತಿಕವಾಗಿ ಫೇಸ್‌ಬುಕ್‌ ಸರ್ವರ್‌ ಡೌನ್‌ ಆಗಿರುವುದೇ ಕಾರಣ ಎನ್ನಲಾಗಿದೆ.

error: Content is protected !!