ಫೆ 28 ಬೆಳ್ತಂಗಡಿ ರೋಟರಿ ಸೇವಾ ಟ್ರಸ್ಟ್ ಸಭಾಭವನ, ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟನೆ

ಬೆಳ್ತಂಗಡಿ : ‘ಬೆಳ್ತಂಗಡಿ ರೋಟರಿ ಸೇವಾ ಟ್ರಸ್ಟ್, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಸುವರ್ಣ ಮಹೋತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ…

ವಿಶ್ವದ ಅತೀ ದೊಡ್ಡ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಹೆಸರು, ರಾಷ್ಟ್ರಪತಿಯಿಂದ ಉದ್ಘಾಟನೆ

ದೆಹಲಿ: ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣಕ್ಕೆ ನರೇಂದ್ರ ಮೋದಿಯವರ ಹೆಸರನ್ನಿಡಲಾಗಿದೆ ಕ್ರೀಡಾಂಗಣವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟನೆ ನೆರವೇರಿಸಿದ್ದಾರೆ. ಕ್ರೀಡಾಂಗಣಕ್ಕೆ…

ಕಾಜೂರು ಉರೂಸ್ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಭೇಟಿ

ಬೆಳ್ತಂಗಡಿ; ಸರ್ವದರ್ಮೀಯ ಕಾಜೂರು ಮಖಾಂ ಶರೀಫ್ ಉರೂಸ್ ಮುಬಾರಕ್ ಫೆ. 19 ರಂದು ಆರಂಭಗೊಂಡಿದ್ದು, ಫೆ.‌25 ರಂದು ಅಧ್ಯಾತ್ಮಿಕ ಅನುಭೂತಿಯ ಬೃಹತ್…

ಕಾಜೂರು ಮಖಾಂ ಶರೀಫ್ ಉರೂಸ್ ಪ್ರಯುಕ್ತ ಜನಪ್ರತಿನಿಧಿ ಸಂಗಮ‌: ಸಾಧಕರಿಗೆ ಸನ್ಮಾನ

ಬೆಳ್ತಂಗಡಿ; ಕಾಜೂರು ಮಖಾಂ ಶರೀಫ್ ಉರೂಸ್ ಮುಬಾಕರ್ ಪ್ರಯುಕ್ತ ಫೆ.24ರಂದು ಕಾಜೂರಿನಲ್ಲಿ ಇದೇ ಮೊದಲ‌ಬಾರಿ ಸ್ಥಳೀಯ ಮಟ್ಟದ ಎಲ್ಲಾ ಜನಪ್ರತಿನಿಧಿಗಳ ಸೌಹಾರ್ದ…

ಯಕ್ಷಗಾನಕ್ಕೆ ರಾಜ್ಯ ಜಾನಪದ ಕಲೆ ಮಾನ್ಯತೆ ನೀಡಬೇಕು: ಡಾ. ಮೋಹನ್ ಆಳ್ವ

ವೇಣೂರು : ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಾನ್ಯತೆ ಸಿಕ್ಕಿದಂತೆಯೇ ಕನ್ನಡ ಮಾಧ್ಯಮಕ್ಕೆ ಸ್ಥಾನಮಾನ ಸಿಗಬೇಕಿದೆ. ಇಂದು ಕನ್ನಡ ಮಾಧ್ಯಮದ ಸಾವಿರಾರು ಶಾಲೆಗಳಾಗಬೇಕಿತ್ತು.…

ಗೋವಿಂದೂರು ಹೀರ್ಯಾ ರಸ್ತೆ  ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಕಳಿಯ ಗ್ರಾಮದ ಗೋವಿಂದೂರು ಹೀರ್ಯ ರಸ್ತೆಗೆ ಶಾಸಕರ ನಿಧಿಯಿಂದ ಮಂಜೂರಾದ 10 ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿ…

ಎಲ್ಲರಿಗೂ ಸಮಾನವಾಗಿ ಸಾಧಿಸುವುದಕ್ಕೆ ಇರುವ ಅವಕಾಶವೇ ಯಶಸ್ಸು

ಬೆಳ್ತಂಗಡಿ: ಯಶಸ್ಸು ಎಂದರೆ ಎಲ್ಲರಿಗೂ ಸಮಾನವಾಗಿ ಸಾಧಿಸುವುದಕ್ಕೆ ಇರುವ ಅವಕಾಶ. ಅಂತಹ ಅವಕಾಶಗಳನ್ನು ಪಡೆಯಲು ಸತತ ಪರಿಶ್ರಮದ ಅಗತ್ಯವಿದೆ. ಯಶಸ್ಸು ಹೊರಗಿನ…

ಫೆ. 26ರಿಂದ ಗೆಜ್ಜೆಗಿರಿಯಲ್ಲಿ ಜಾತ್ರಾ ಮಹೋತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ : ‘ಗೆಜ್ಜೆಗಿರಿ ಇಂದು ವಿಶ್ವದ ಸಮಸ್ತ ಬಿಲ್ಲವ ಸಮುದಾಯದ ಕ್ಷೇತ್ರವಾಗಿ ಬೆಳಗಿದೆ. ಎತ್ತರಕ್ಕೆ ಬೆಳೆದ ಕ್ಷೇತ್ರದ ಹೆಸರನ್ನು ಉಳಿಸುವುದು ಸಮಸ್ತ…

ತುಳುನಾಡ್ ಒಕ್ಕೂಟದಿಂದ ಗ್ರಾ.ಪಂ. ವಿಜೇತ ಸದಸ್ಯರಿಗೆ ಸನ್ಮಾನ

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾದ ಪ್ರಸಾದ್ ಶೆಟ್ಟಿ ಎಣಿಂಜೆ ಇವರಿಗೆ ತುಳುನಾಡ್ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.…

ಮುಂಡಾಜೆ ಯಂಗ್ ಚಾಲೆಂಜರ್ಸ್ ಸಂಘದಿಂದ ಅಭಿನಂದನಾ ಕಾರ್ಯಕ್ರಮ

ಬೆಳ್ತಂಗಡಿ: ಸರಕಾರಿ ಸೇವೆಯಲ್ಲಿ ವರ್ಗಾವಣೆ, ಪದೋನ್ನತಿ, ನಿವೃತ್ತಿ ಇವುಗಳೆಲ್ಲವೂ ಸರ್ವೇ ಸಾಮಾನ್ಯ ಸಂಗತಿ. ನಾವು ಕರ್ತವ್ಯದಲ್ಲಿರುವ ವೇಳೆ ಸಲ್ಲಿಸುವ ಪ್ರಾಮಾಣಿಕ ಜನಪರ…

error: Content is protected !!