ಬೆಳ್ತಂಗಡಿ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು 2021ರಂತೆ ಆರ್ಥಿಕ ವರ್ಷದ ಪ್ರಾರಂಭದ 3 ತಿಂಗಳ ಒಳಗಾಗಿ ಪ್ರಸಕ್ತ ಸಾಲಿನ ಸಂಪೂರ್ಣ ತೆರಿಗೆಗಳನ್ನು ಪಾವತಿಸುವವರಿಗೆ ಶೇ.5 ರಷ್ಟು ವಿನಾಯಿತಿ ನೀಡಲಾಗಿದೆ.
2024-25 ಸಾಲಿನ ತೆರಿಗೆಗಳನ್ನು 2024 ಜೂನ್ 30ರ ಒಳಗೆ ಸಂಪೂರ್ಣವಾಗಿ ಪಾವತಿಸುವವರಿಗೆ ಶೇ5ರಷ್ಟು ವಿನಾಯಿತಿ ದೊರಕಲಿದ್ದು ತಾಲೂಕಿನ ಎಲ್ಲಾ ತೆರಿಗೆದಾರರು ಜೂ.30ರ ಒಳಗೆ ಸಂಬAಧಪಟ್ಟ ಗ್ರಾಮ ಪಂಚಾಯತಿಯಲ್ಲಿ ತೆರಿಗೆ ಪಾವತಿಸಿದರೆ ತೆರಿಗೆ ವಿನಾಯಿತಿಯ ಪಡೆಯಬಹುದು