ಅತ್ಯಾಚಾರ ಆರೋಪಿ ಬಂಧನ: ಮದುವೆಯಾಗುವುದಾಗಿ‌ ನಂಬಿಸಿ, ಅತ್ಯಾಚಾರವೆಸಗಿದ ಆರೋಪ: ಯುವತಿ ಮನೆಯಲ್ಲೇ ದೌರ್ಜನ್ಯ

ಬೆಳ್ತಂಗಡಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿಯಾದ ಬಳಿಕ ಮೋಸ ಮಾಡಿದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡಿರುದ್ಯಾವರ…

‘ಪರಿವರ್ತನೆಗಾಗಿ ಸೇವೆ’ ಧೇಯ ವಾಕ್ಯದಡಿ ಜು.1ರಂದು ರೋಟರಿ ಕ್ಲಬ್ ಬೆಳ್ತಂಗಡಿ ವಿರಿಚ್ಯುವಲ್ ಪದಗ್ರಹಣ: ಅಧ್ಯಕ್ಷರಾಗಿ ಶರತ್ ಕೃಷ್ಣ ಪಡ್ವೆಟ್ನಾಯ ಅಧಿಕಾರ ಸ್ವೀಕಾರ: ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಧನಂಜಯ ರಾವ್ ಮಾಹಿತಿ: ರೋಟರಿ ನ್ಯೂಸ್ ರಾಷ್ಟ್ರೀಯ ಪತ್ರಿಕೆಯಲ್ಲಿ ಬೆಳ್ತಂಗಡಿ ಕ್ಲಬ್ 2020-21ನೇ ಸಾಲಿನ ಸಾಧನೆಯ 6 ಪುಟದ ವರದಿ ಪ್ರಕಟದ‌ ಸಾಧನೆ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಈ ಬಾರಿ 2021- 22 ನೇ ಸಾಲಿನಲ್ಲಿ SERVE TO CHANGE LIVES (ಪರಿವರ್ತನೆಗಾಗಿ ಸೇವೆ)…

ಲಾಯಿಲ ಕನ್ನಾಜೆ ಕಂಟೋನ್ಮೆಂಟ್ ವಲಯದ ಮನೆಗಳಿಗೆ ಆಹಾರ ಕಿಟ್ ವಿತರಣೆ: ಗ್ರಾ.ಪಂ ಸದಸ್ಯೆಯಿಂದ ದಾನಿಗಳ ಸಹಕಾರದೊಂದಿಗೆ ಆಹಾರ ಕಿಟ್ ವ್ಯವಸ್ಥೆ

ಬೆಳ್ತಂಗಡಿ: ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರಡನೇ ವಾರ್ಡಿನ ಕನ್ನಾಜೆ ಬಡಾವಣೆಯಲ್ಲಿ ಕೊರೋನಾ ಸೋಂಕು ದೃಢವಾದ ಹಿನ್ನೆಲೆ ಈ ಪ್ರದೇಶವನ್ನು ಕಂಟೋನ್ಮೆಂಟ್…

ಉಜಿರೆಯ ವರ್ತಕರು, ಆಟೋ ಚಾಲಕರಿಗೆ ಉಚಿತ ವ್ಯಾಕ್ಸಿನ್: ಬದುಕು ಕಟ್ಟೋಣ ಬನ್ನಿ ತಂಡ, ರೋಟರಿ ಕ್ಲಬ್ ಸಹಯೋಗದೊಂದಿಗೆ ಸಮಾಜಮುಖಿ‌ ಕಾರ್ಯ:

ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ತಂಡ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಸಹಯೋಗದಲ್ಲಿ ಇದೀಗ ವರ್ತಕರು ಹಾಗೂ ರಿಕ್ಷಾ ಚಾಲಕರ ಆರೋಗ್ಯದ…

ಸ್ಪಂದನಾ ಸೇವಾ ಸಂಘದಿಂದ ಧನ ಸಹಾಯ: ₹ 15 ಸಾವಿರದ ಚೆಕ್ ಹಸ್ತಾಂತರ

ಬೆಳ್ತಂಗಡಿ: ಕ್ಯಾನ್ಸರ್ ನಿಂದ ಬಳಲುತ್ತಿರುವ ಉಜಿರೆ ಗ್ರಾಮದ ಮುಂಡತ್ತೋಡಿ ಪೂರ್ಣಿಮಾ ಅವರಿಗೆ ಚಿಕಿತ್ಸಾ ಸಹಾಯಾರ್ಥವಾಗಿ ಬೆಳ್ತಂಗಡಿ ಸ್ಪಂದನಾ ಸೇವಾ ಸಂಘದಿಂದ ಧನ…

ಲಾಯಿಲ ಕನ್ನಾಜೆ ಬಡಾವಣೆ ಕಂಟೋನ್ಮೆಂಟ್ ವಲಯವಾಗಿ ಘೋಷಣೆ!:  ಒಟ್ಟು 38 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ!: ಪಾಸಿಟಿವ್ ಪ್ರಕರಣದ ಎಲ್ಲಾ ಮನೆಗಳಿಗೆ ಕ್ವಾರಂಟೈನ್ ಸ್ಟಿಕ್ಕರ್ ಅಂಟಿಸಿ ಹೊರ ಹೋಗದಂತೆ ಎಚ್ಚರಿಕೆ

ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಕೊರೊನಾ ಮಹಾಮಾರಿ ಸೋಂಕು ತಾಲೂಕಿನಲ್ಲಿ ನಿಯಂತ್ರಣದಲ್ಲಿ ಇದ್ದರೂ ಲಾಯಿಲ ಗ್ರಾಮದಲ್ಲಿ ಮಾತ್ರ ಸೋಂಕಿನ ಪ್ರಮಾಣ ಒಮ್ಮೆಲೆ…

ಧರ್ಮಸ್ಥಳ ಸಿಎ ಬ್ಯಾಂಕ್ ಪಿಗ್ಮಿ ಕಲೆಕ್ಟರ್ ಆತ್ಮಹತ್ಯೆ

ಬೆಳ್ತಂಗಡಿ: ಧರ್ಮಸ್ಥಳ ಸಿಎ ಬ್ಯಾಂಕ್ ನ ಪಿಗ್ಮಿ ಸಂಗ್ರಾಹಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಿಎ ಬ್ಯಾಂಕಿನಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಕೆಲಸ…

ಕೊರೋನಾ ನುಸುಳಲೂ ಜಾಗವಿಲ್ಲ!: ಬೆಳ್ತಂಗಡಿಯಲ್ಲಿ ಪಟ್ಟಣದಲ್ಲಿ ಜನವೋ ಜನ!: ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ: ಎಲ್ಲೆಲ್ಲೂ ಜಾಂ… ಜಾಂ… ಜಾಂ…!: ಕೊರೊನಾ ನಿಯಂತ್ರಣ ನಿಯಮಗಳು ಯಾರಿಗಾಗಿ…?

ಬೆಳ್ತಂಗಡಿ: ಕಠಿಣವಾದ ವೀಕೆಂಡ್ ಕರ್ಫ್ಯೂ ಜಾರಿ ಗೊಳಿಸಲಾಗಿದ್ದು, ಸೋಮವಾರ ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯಲ್ಲಿ ಕೊರೋನಾ ನುಸುಳಲೂ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಗುರುವಾಯನಕೆರೆ,…

ಹಣ್ಣಿನ ಗಿಡಗಳ ನಾಟಿಯಿಂದ ಪರಿಸರ ವೃದ್ಧಿ: ಎಸ್.ಕೆ.ಡಿ.ಆರ್.ಡಿ.ಪಿ. ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿಕೆ: ಶಿರ್ಲಾಲು, ಕರಂಬಾರು ಬುಡ್ಡೇಲುಮಾರು ರುದ್ರಭೂಮಿಯಲ್ಲಿ ಗಿಡ ನಾಟಿ

ಬೆಳ್ತಂಗಡಿ: ಹಣ್ಣಿನ‌ ಗಿಡಗಳ‌ ನಾಟಿ ಕಾರ್ಯಕ್ರಮವನ್ನು ಯೋಜನೆಯ ಯಶಸ್ವಿಯಾಗಿ ನಿರ್ವಹಿಸುತ್ತಿದ್ದು ಮುಂದಿನ ಹತ್ತು ವರ್ಷಗಳಲ್ಲಿ ಇದರ ಸಕಾರಾತ್ಮಕ ಪರಿಣಾಮ ನಮ್ಮ ಕಣ್ಣೆದುರಿಗೆ…

ಜುಲೈ 19, 22ರಂದು ಎಸ್.ಎಸ್. ಎಲ್.ಸಿ. ಪರೀಕ್ಷೆ: ಸುದ್ದಿಗೋಷ್ಠಿಯಲ್ಲಿ ಸಚಿವ ಸುರೇಶ್ ಕುಮಾರ್ ಮಾಹಿತಿ: ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷಾ ಸಮಯ: ಎಲ್ಲವೂ ಬಹುಆಯ್ಕೆ ಮಾದರಿ ಪ್ರಶ್ನೆಗಳು:

ಬೆಂಗಳೂರು: ಜುಲೈ 19 ಹಾಗೂ 22ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಎಸ್.ಎಸ್. ಎಲ್.ಸಿ. ಪರೀಕ್ಷೆಗೆ ಅವಧಿ ನಿಗದಿಪಡಿಸಲಾಗಿದೆ ಎಂದು ಎಂದು…

error: Content is protected !!