ಬೆಳ್ತಂಗಡಿ: ಗ್ರಾ.ಪಂ ಸದಸ್ಯರೊಬ್ಬರ ಕೈಯಿಂದ 81 ಸಾವಿರ ರೂ. ಪಡೆದು ಸಾಧು ವೇಷಧಾರಿಗಳು ವಂಚಿಸಿರುವ ಘಟನೆ ಬೆಳ್ತಂಗಡಿಯ ಪಡಂಗಡಿ ಬಳಿ ನಡೆದಿದೆ.…
Category: ಪ್ರಮುಖ ಸುದ್ದಿಗಳು
ತರಕಾರಿ ಅಂಗಡಿಗೆ ನುಗ್ಗಿದ ಕಾರು: ಇಬ್ಬರು ಅಪಘಾತದಿಂದ ಜಸ್ಟ್ ಮಿಸ್!: ನಿಲ್ಲಿಸಿದ್ದ ಕಾರು ಚಾಲನೆಗೊಂಡು ನಡೆದ ಎಡವಟ್ಟು
ಉಜಿರೆ: ತರಕಾರಿ ಅಂಗಡಿ ಎದುರು ನಿಲ್ಲಿಸಿದ ಕಾರೊಂದು ಏಕಾಏಕಿ ಚಲಿಸಿ ತರಕಾರಿ ಅಂಗಡಿಗೆ ನುಗ್ಗಿದ ಘಟನೆ ಉಜಿರೆ ಪೇಟೆಯಲ್ಲಿ ನಡೆದಿದೆ.…
2023ರಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದಿಲ್ಲವೆಂಬುದು ನಳಿನ್ ಕುಮಾರ್ ಅವರಿಗೆ ಖಚಿತವಾದಂತಿದೆ: ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ವ್ಯಂಗ್ಯ: ದಲಿತ ಸಮುದಾಯದ ಖರ್ಗೆಯವರನ್ನು ಸಿ.ಎಂ. ಅಭ್ಯರ್ಥಿಯಾಗಿ ಘೋಷಿಸಿ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು
ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಮುಂಬರುವ ಚುನಾವಣೆಯ ಸಿಎಂ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಕಾಂಗ್ರೆಸ್ ಘೋಷಣೆ ಮಾಡಬೇಕೆಂದು…
ಪೆರಿಯಶಾಂತಿ: ಬೈಕ್ ಗೆ ಬಸ್ ಢಿಕ್ಕಿ: ಅಪಘಾತದಲ್ಲಿ ಬೈಕ್ ಸವಾರ ಸಾವು
ನೆಲ್ಯಾಡಿ: ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು…
ಅಪಾಯದಲ್ಲಿರುವ ಬೆಳ್ತಂಗಡಿಯ ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ: ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ: ಮಿತ್ತಬಾಗಿಲು ಗ್ರಾಮದ ಗಣೇಶ್ ನಗರದ 32 ಕುಟುಂಬಗಳಿಗೆ ಕಾಳಜಿ ಕೇಂದ್ರ ತೆರೆಯಲು ಎಸಿ ಆದೇಶ: ಪಂಚಾಯತ್ ಹಾಗೂ ಅಧಿಕಾರಿಗಳ ತಂಡ ಮಿತ್ತಬಾಗಿಲು ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲನೆ
ಬೆಳ್ತಂಗಡಿ : ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತಿದೆ ಮುಂದಿನ ಕೆಲವು ದಿನ ನಿರಂತರವಾಗಿ ಭಾರೀ ಮಳೆ ಸುರಿಯುವ ಮುನ್ಸೂಚನೆ…
ಸಾವಿನಲ್ಲೂ ಒಂದಾದ ಆದರ್ಶ ದಂಪತಿ: ನೆಲ್ಯಾಡಿಯಲ್ಲಿ ನಡೆಯಿತು ಮನಕಲಕುವ ಘಟನೆ: ಮೂರುವರೆ ಗಂಟೆ ಅಂತರದಲ್ಲಿ ಕೊನೆಯುಸಿರೆಳೆದ ಪತಿ- ಪತ್ನಿ
ಬೆಳ್ತಂಗಡಿ: ಜೀವನದುದ್ದಕ್ಕೂ ಅನ್ಯೋನ್ಯವಾಗಿದ್ದ ಸತಿಪತಿಗಳಿಬ್ಬರು ಸಾವಿನಲ್ಲೂ ಒಂದಾದ ಘಟನೆ ನಿನ್ನೆ ನೆಲ್ಯಾಡಿಯಲ್ಲಿ ನಡೆದಿದೆ.ಬೆಳ್ತಂಗಡಿ ತಾಲೂಕಿನ ಮುಂಡಾಜೆ ಸೈಂಟ್ ಮೇರಿಸ್ ಚರ್ಚ್‌ನ ಧರ್ಮಗುರು…
ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ: ಶೃಂಗೇರಿಯ ಮೆಣಸೆಯಲ್ಲಿ 6 ವರ್ಷಗಳ ಹಿಂದೆ ನಡೆದಿದ್ದ ಘಟನೆ
ಶೃಂಗೇರಿ: ಬ್ಯೂಟಿ ಪಾರ್ಲರ್ ಯುವತಿಯ ಮೇಲೆ ನಡೆದಿದ್ದ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಚಿಕ್ಕಮಗಳೂರಿನ ಜಿಲ್ಲಾ ನ್ಯಾಯಾಲಯ ಜೀವಾವಧಿ…
ಬೆಳ್ತಂಗಡಿಗೆ ₹240 ಕೋ. ವೆಚ್ಚದ ಬೃಹತ್ ನೀರಾವರಿ ಯೋಜನೆಗೆ ಅನುದಾನ ಘೋಷಣೆ: ಬಂದಾರು ಗ್ರಾ.ಪಂ. ವ್ಯಾಪ್ತಿಯ ಮೊಗ್ರು-ಮುಗೇರಡ್ಕದಲ್ಲಿ ಸರ್ವ ಋತು ಸೇತುವೆ, ಏತ ನೀರಾವರಿ ಕಾಮಗಾರಿ: ಸ್ಥಳೀಯರಿಂದ ಮುಗೆರಡ್ಕ ದೈವಗಳಿಗೆ ಪ್ರಾರ್ಥನೆ ಸಲ್ಲಿಕೆ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಬೆಳ್ತಂಗಡಿ: ಕ್ಯಾಬಿನೆಟ್ ನಲ್ಲಿ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗ್ರು- ಮುಗೇರಡ್ಕದಲ್ಲಿ ನಿರ್ಮಾಣಗೊಳ್ಳಲಿರುವ ಸರ್ವ ಋತು ಸೇತುವೆ ಸಹಿತ…
ಡಿಸೆಂಬರ್ ತನಕ ಇಲ್ಲ ಜಿಲ್ಲಾ ಮತ್ತು ತಾ.ಪಂಚಾಯತ್ ಚುನಾವಣೆ : ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ
ಬೆಂಗಳೂರು: ಡಿಸೆಂಬರ್ ತನಕ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಮಾಡದಿರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೊರೊನಾ ಕಾರಣಕ್ಕೆ ಈ…
ತುಳುವರ ಅಸ್ಮಿತೆಯ ಉಳಿವಿಗಾಗಿ “ತುಲುವೆರೆ ಪಕ್ಷ” ನೋಂದಣಿ: ಪಕ್ಷದ ಅಧ್ಯಕ್ಷ ಶೈಲೇಶ್ ಆರ್.ಜೆ. ಹೇಳಿಕೆ: ತುಳುನಾಡಿನ ನಿರ್ಲಕ್ಷ್ಯದ ಕುರಿತು ಆರೋಪ
ಬೆಳ್ತಂಗಡಿ: ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳ ನಿರ್ಲಕ್ಷ್ಯ, ದೌರ್ಜನ್ಯ, ಅಸಮಾನತೆಯಿಂದ ನೊಂದು, ತುಳುವರ ಅಸ್ಮಿತೆಯ ಉಳಿವಿಗಾಗಿ “ತುಲುವೆರೆ ಪಕ್ಷ” ಎಂಬ ರಾಜಕೀಯ…