ಬೆಳ್ತಂಗಡಿ: ಲೋಕಸಭೆ ಚುನಾವಣೆಯ ಮೊದಲು ಜನಿವಾರ ಕುಂಕುಮ ಹಚ್ಚಿಕೊಂಡು ತಾನೊಬ್ಬ ದೊಡ್ಡ ಹಿಂದು ಎಂದು ತಿರುಗಾಡುತ್ತಾ, ಚುನಾವಣೆ ಮುಗಿದ ತಕ್ಷಣ ರಾಹುಲ್…
Category: ರಾಷ್ಟ್ರ
ಕರ್ನಾಟಕದ ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ 8 ಸಾವಿರ ಕೋಟಿ ರೂ. ಮಂಜೂರು
ಬೆಂಗಳೂರು: ಕರ್ನಾಟಕದಲ್ಲಿ ರಸ್ತೆ ಅಭಿವೃದ್ಧಿ ಮತ್ತು ಹೊಸ ರಸ್ತೆಗಳ ನಿರ್ಮಾಣಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2024-25ರ ಅವಧಿಗೆ 8,021…
ನಾಳೆಯಿಂದ (ಜು01) ದೇಶದಲ್ಲಿ 3 ಹೊಸ ಕ್ರಿಮಿನಲ್ ಕಾನೂನು ಜಾರಿ: ಭಾರತೀಯ ನ್ಯಾಯ ಸಂಹಿತೆ, ನಾಗರಿಕ ಸುರಕ್ಷಾ ಸಂಹಿತೆ,ಭಾರತೀಯ ಸಾಕ್ಷಿ ಅಧಿನಿಯಮ ಜಾರಿ:
ದೆಹಲಿ: ಮೂರು ಹೊಸ ಅಪರಾಧ ಕಾನೂನುಗಳು ದೇಶದಲ್ಲಿ ನಾಳೆ (ಜುಲೈ01 )ಯಿಂದ ಜಾರಿಗೆ ಬರಲಿವೆ. ಈ ಹೊಸ ಅಪರಾಧ ಕಾನೂನುಗಳು…
ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ಖಡಕ್ ರೂಲ್ಸ್: ಕಚೇರಿಗೆ ತಡವಾಗಿ ಬಂದ್ರೆ ಹಾಜರಾತಿಗೆ ಕತ್ತರಿ
ನವದೆಹಲಿ: ಸರ್ಕಾರಿ ಕಚೇರಿಗಳಿಗೆ ಕೆಲ ನೌಕರರು ಸರಿಯಾದ ಸಮಯಕ್ಕೆ ಬರೋದಿಲ್ಲ ಎಂಬುದು ಅನೇಕ ವರ್ಷಗಳ ಆರೋಪ. ಆದರೆ ಅಂತಹ ನೌಕರರಿಗೆ ಕೇಂದ್ರದಿAದ…
ಸ್ವಉದ್ಯೋಗಕ್ಕಾಗಿ ಮಹಿಳೆಯರಿಗೆ 3 ಲಕ್ಷ ಬಡ್ಡಿರಹಿತ ಸಾಲ: ಕರ್ನಾಟಕ ಸರ್ಕಾರದ ಯೋಜನೆ ಕೇಂದ್ರದಿಂದಲೂ ಜಾರಿ: ‘ಉದ್ಯೋಗಿನಿ’ ಯೋಜನೆಯಡಿ ಸಾಲ ಪಡೆಯೋದು ಹೇಗೆ? ಯಾರು ಅರ್ಹರು?
ಸ್ವಉದ್ಯೋಗ ಮಾಡಬೇಕು ಎಂಬುದು ಎಲ್ಲಾ ಮಹಿಳೆಯರ ಕನಸು. ಆದರೆ ಆ ಕನಸು ನನಸಾಗೋದಿಕ್ಕೆ ಅನೇಕರಿಗೆ ಸಾಲದ ಅಗತ್ಯ ಇದೆ. ಅಂತಹ ಮಹಿಳೆಯರ…
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲ ಮರುಪಾವತಿಗೆ ಅಡ್ಡಿ: ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ
ಧರ್ಮಸ್ಥಳ: ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲವನ್ನು ಯಾರೂ ಕಟ್ಟಬೇಡಿ’, ‘ಲೈಸೆನ್ಸ್ ಇಲ್ಲದೆ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ’ ಎಂದು ಕರಾವಳಿಯಲ್ಲಿ…
ಉತ್ತರ ಭಾರತದಲ್ಲಿ ಭಾರೀ ಸೂರ್ಯನ ಪ್ರಕೋಪ: 48 ಗಂಟೆಯಲ್ಲಿ 50 ಕ್ಕೂ ಹೆಚ್ಚು ಸಾವುಗಳ ವರದಿ: ಬಿಸಿಗಾಳಿಯ ತೀವ್ರ ಸಂಕಷ್ಟದಲ್ಲಿ ಜನ ಕಂಗಾಲು
ಸಾಂದರ್ಭಿಕ ಚಿತ್ರ ನವದೆಹಲಿ: ಉತ್ತರ ಮತ್ತು ಪೂರ್ವ ಭಾರತದಲ್ಲಿ ಸೂರ್ಯನ ಪ್ರಖರತೆಯಿಂದ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದೆ. 48 ಗಂಟೆಯಲ್ಲಿ 50…
ರೈಲು ಇಂಜಿನ್ನಲ್ಲಿ ಬೆಂಕಿ : ಪ್ರಾಣಾ ಉಳಿಸಿಕೊಳ್ಳಲು ಪಾರಾದ ಪ್ರಯಾಣಿಕರಿಗೆ ಮತ್ತೊಂದು ರೈಲು ಡಿಕ್ಕಿ..!
ಜಾರ್ಖಂಡ್ : ರೈಲು ಇಂಜಿನ್ನಲ್ಲಿ ಇದ್ದಕ್ಕಿಂತ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಪ್ರಾಣಾ ಉಳಿಸಿಕೊಳ್ಳಲು ಪಾರಾಗಿ ಮತ್ತೊಂದು ರೈಲಿನಡಿಗೆ ಸಿಲುಕಿದ ಘಟನೆ ಜಾರ್ಖಂಡ್…
ಕುವೈತ್: ಅಗ್ನಿ ದುರಂತದಲ್ಲಿ ಅಸುನೀಗಿದ ಭಾರತೀಯರು: ಕೊಚ್ಚಿನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪಾರ್ಥಿವ ಶರೀರಗಳು
ಕೇರಳ: ಕುವೈತ್ನ ಅಲ್-ಮಂಗಾಫ್ ಕಟ್ಟಡದಲ್ಲಿ ಜೂನ್ 12ರಂದು ಸಂಭವಿಸಿದ ಬೆಂಕಿ ಅವಘಡದಲ್ಲಿ, ಮೃತಪಟ್ಟ ಭಾರತೀಯರ ಪಾರ್ಥಿವ ಶರೀರಗಳನ್ನು ಭಾರತೀಯ ವಾಯುಪಡೆಯ (ಐಎಎಫ್)…
ಆನ್ಲೈನ್ನಲ್ಲಿ ಐಸ್ಕ್ರೀಂ ಆರ್ಡರ್: ಬಟರ್ಸ್ಕಾಚ್ ಫ್ಲೇವರ್ ನಲ್ಲಿ ಮನುಷ್ಯನ ಬೆರಳು ಪತ್ತೆ..!: ಏನಿದು ಘಟನೆ..
ಮುಂಬೈ: ಐಸ್ಕ್ರೀಂ ತಿನ್ನುತ್ತಿರುವಾಗ ಮನುಷ್ಯನ ಬೆರಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಮಲಾಡ್ ನಿವಾಸಿ ಡಾ.ಒರ್ಲಾಮ್ ಬ್ರಾಂಡನ್ ಸೆರಾವೊ ಅವರು…