ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ: ಆದಿದ್ರಾವಿಡ ಸಮುದಾಯಕ್ಕೆ ಕೀರ್ತಿ: MSC data Analytic ನಲ್ಲಿ ಮಾಸ್ಟರ್ ಡಿಗ್ರಿ: ಬರ್ಲಿನ್ ನಲ್ಲಿ ಪ್ರಮಾಣಪತ್ರ ಸ್ವೀಕರಿಸಿದ ಸಮಂತ್ ಕುಮಾರ್ ಎಸ್ ಜಿ

ಮಂಗಳೂರು: ಬರ್ಲಿನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಮಾಣಪತ್ರ ಸ್ವೀಕರಿಸಿದ ಸಮಂತ್ ಕುಮಾರ್ ಎಸ್. ಜಿ ಆದಿದ್ರಾವಿಡ ಸಮುದಾಯಕ್ಕೆ ಕೀರ್ತಿ ತಂದುಕೊಟ್ಟಿದ್ದು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಪರವಾಗಿ ರಾಜ್ಯ ಸಂಘಟನಾ ಸಂಚಾಲಕರಾಗಿರುವ ಪ್ರೇಮ್ ನಾಥ್ ಪಿ.ಬಿ ಬಳ್ಳಾಲ್ ಬಾಗ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಆದಿದ್ರಾವಿಡ ಸಮುದಾಯದವರಾದ ದಿl ಸುಬ್ಬ ಕೆ. ಬಳ್ಳಾಲ್ ಬಾಗ್ ಇವರ ಮೊಮ್ಮಗ ಹಾಗೂ ಸಂಜೀವ ಮತ್ತು ಗೀತಾ ದಂಪತಿಯ ಪ್ರಥಮ ಪುತ್ರ ಸಮಂತ್ ಕುಮಾರ್ ಎಸ್. ಜಿ ಇವರು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ.

ಪ್ರಾಥಮಿಕ ಶಿಕ್ಷಣ ವನ್ನು Our Lady of pompai English Medium School ಕೈಕಂಬ ಇಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು Canara Haigh School Main ಡೊಂಗರಕೇರಿಯಲ್ಲಿ, ಪದವಿ ಶಿಕ್ಷಣವನ್ನು Canara Pu College, ಮಂಗಳೂರು ಇಲ್ಲಿ ಹಾಗೂ BCA ಪದವಿಯನ್ನು SDM ಕಾಲೇಜ್ ಮಂಗಳೂರಿನಲ್ಲಿ ಪೂರೈಸಿದ್ದಾರೆ.

ಬಳಿಕ MCA ಪದವಿಯನ್ನು NMAMIT ನಿಟ್ಟೆ, ಕಾರ್ಕಳ ಇಲ್ಲಿ ಪೂರೈಸಿದ್ದು, ಜು.23ರಂದು ಜರ್ಮನಿ ದೇಶದ ಬರ್ಲಿನ್ ನಲ್ಲಿ Berlin ನಲ್ಲಿ Berlin School of Business and Innovetion ಪದವಿಯಲ್ಲಿ MSC data Analytics ದ್ವಿತೀಯ ಮಾಸ್ಟರ್ ಡಿಗ್ರಿ ಪೂರೈಸಿ ಪದವಿಯ ಪ್ರಮಾಣ ಪತ್ರವನ್ನು ಪಡೆದಿದ್ದಾರೆ.

error: Content is protected !!