ಬೆಳ್ತಂಗಡಿ: ಈ ವರ್ಷ ಸುರಿದ ಭಾರೀ ಮಳೆಯಿಂದ ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು ಸದ್ಯ ಗುತ್ತಿಗೆದಾರರು ಹೊಂಡ…
Category: ಇದೇ ಪ್ರಾಬ್ಲಮ್
ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳ ಮಾರಣಹೋಮ..!: ಕಲುಷಿತ ನೀರಿನಲ್ಲಿ ಒದ್ದಾಡಿ ಪ್ರಾಣ ಕಳೆದುಕೊಂಡ ಜಲಚರಗಳು…!
ಆನೇಕಲ್: ರಾಸಾಯನಿಕಯುಕ್ತ ಕಲುಷಿತ ನೀರು ಹರಿದ ಪರಿಣಾಮ ಕೆರೆಯಲ್ಲಿದ್ದ ಲಕ್ಷಾಂತರ ಮೀನುಗಳ ಮಾರಣಹೋಮ ನಡೆದ ಘಟನೆ ಶಾಂತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ…
‘ಪ್ರೀತ್ಸೆ’ ಎಂದು ವಾಟ್ಸಾಪ್ ಮೆಸೆಜ್ ನಲ್ಲಿ ಕಿರುಕುಳ: ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ..!
ಚಿತ್ರದುರ್ಗ: ‘ಪ್ರೀತ್ಸೆ’ ಎಂದು ವಾಟ್ಸಾಪ್ ಮೆಸೆಜ್ ನಲ್ಲಿ ಯುವಕನೋರ್ವ ಕಾಲೇಜ್ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದು ಇದರಿಂದ ಮನನೊಂದ ವಿದ್ಯಾರ್ಥಿನಿ ಕಾಲೇಜು ಕಟ್ಟಡದಿಂದ…
ಚಿಕ್ಕಮಗಳೂರು: ಮನೆಮುಂದೆ ವಾಮಾಚಾರ..!:ಭಾರೀ ಆತಂಕಕ್ಕೆ ಒಳಗಾದ ಸ್ಥಳೀಯರು..!
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಹೆಡದಾಳು ಗ್ರಾಮದಲ್ಲಿ ವಾಮಾಚಾರ ನಡೆಸಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಇಂದು ಮುಂಜಾನೆ ಸುಮಾರು 5 ಗಂಟೆಗೆ…
ಅಕ್ರಮ ಗೋಸಾಟ : ಇಬ್ಬರು ಪೊಲೀಸ್ ವಶ..! ಬೆಳ್ತಂಗಡಿ ಪೊಲೀಸರಿಂದ ಕಾರ್ಯಾಚರಣೆ
ಬೆಳ್ತಂಗಡಿ: ಅಕ್ರಮವಾಗಿ ಗೋಸಾಟ ಮಾಡುತ್ತಿದ್ದ ಗೂಡ್ಸ್ ವಾಹನವನ್ನು ತಡೆದು ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅ.18ರ ರಾತ್ರಿ ಸಮರ್ಪಕವಾದ…
ಕಳ್ಳಭಟ್ಟಿ ಸೇವಿಸಿ 28 ಜನರು ಸಾವು: 49 ಜನರ ಸ್ಥಿತಿ ಗಂಭೀರ..!
ಛಾಪ್ರಾ: ಕಳ್ಳಭಟ್ಟಿ ಸೇವಿಸಿ 28 ಜನರು ಸಾವನ್ನಪ್ಪಿದ ಘಟನೆ ಬಿಹರದ ಸಿವಾನ್ ಹಾಗೂ ಛಾಪ್ರಾದಲ್ಲಿ ಸಂಭವಿಸಿದೆ. ಈವರೆಗೆ 28 ಜನರು ಸಾವನ್ನಪ್ಪಿದ್ದು,…
ಹಾಸನ: ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆ ಸಾವು..!
ಹಾಸನ: ಸಕಲೇಶಪುರ ತಾಲೂಕಿನ ಬನವಾಸೆ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ನಡೆದಿದೆ. ಬಿಎಸ್ ಎನ್ ಎಲ್ ಟವರ್…
ಬೆಂಗಳೂರಿನಲ್ಲಿ ಬಂಧಿತರಾಗಿದ್ದ ಪಾಕಿಸ್ತಾನ ಪ್ರಜೆಗಳು: ವಿಚಾರಣೆಯಲ್ಲಿ ಶಾಕಿಂಗ್ ಸತ್ಯಗಳು ಬಯಲು: ಭಾರತ ದೇಶದೊಳಗೆ ಇವರ ಪ್ಲಾನ್ ಏನಾಗಿತ್ತು..?
ಸಾಂದರ್ಭಿಕ ಚಿತ್ರ ಬೆಂಗಳೂರು: ಪಾಕಿಸ್ತಾನದಿಂದ ಅಕ್ರಮವಾಗಿ ಬಂದು ಬೆಂಗಳೂರಿನಲ್ಲಿ ನೆಲೆಸಿ ಬಳಿಕ ಬಂಧನಕ್ಕೊಳಗಾಗಿರುವ ಪಾಕಿಸ್ತಾನ ಪ್ರಜೆಗಳ ವಿಚಾರಣೆಯಲ್ಲಿ ಕೆಲವಷ್ಟು ವಿಚಾರಗಳು ಬಯಲಾಗಿದೆ.…
ಚಿಕ್ಕಮಗಳೂರು: ಭೂಕುಸಿತದ ಅಪಾಯದಲ್ಲಿ 5 ಗ್ರಾಮಗಳು..!: ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಮೀಕ್ಷೆ: 5 ಗ್ರಾಮಸ್ಥರ ಸ್ಥಳಾಂತರಕ್ಕೆ ಡಿಸಿ ಸೂಚನೆ: ಅಪಾಯದಲ್ಲಿ ಚಂದ್ರದ್ರೋಣ, ಮುಳ್ಳಯ್ಯನಗಿರಿ, ಚಾರ್ಮಾಡಿ ಘಾಟ್..!
ಚಿಕ್ಕಮಗಳೂರು: ಕೇರಳದ ವಯನಾಡು ಗುಡ್ಡ ಕುಸಿತ ದುರಂತದ ಬಳಿಕ ಕರ್ನಾಟಕದಲ್ಲಿಯೂ ಸಂಭಾವ್ಯ ಅಪಾಯಕಾರಿ ಪ್ರದೇಶಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಯೋಲಾಜಿಕಲ್ ಸರ್ವೇ…
ಬೆಂಗಳೂರು: ಬಿಬಿಎಂಪಿ ಪಾರ್ಕ್ ನಲ್ಲಿದ್ದ ಶ್ರೀಗಂಧದ ಮರ ಮಾಯ..!: ಧಾರಾಕಾರ ಮಳೆಯಲ್ಲಿ ಗಂಧದ ಮರ ಕಳವು
ಬೆಂಗಳೂರು: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ರಾಜ್ಯದಲ್ಲಿ ಭಾರೀ ಮಳೆಯಾಗಿದೆ. ಬೆಂಗಳೂರಿನಲ್ಲAತೂ ವರುಣಾರ್ಭಟಕ್ಕೆ ರಸ್ತೆಯಲ್ಲಿ ನೀರು ತುಂಬಿಕೊAಡಿತ್ತು. ಜನ,…