ನಾವೂರು, ಕೈಕಂಬ: ಹುಡಿ ಎರಚಿ, ಹಲ್ಲೆ ನಡೆಸಿ ₹1.50 ಲಕ್ಷ ದರೋಡೆ

ಬೆಳ್ತಂಗಡಿ: ನಾವೂರು ಗ್ರಾಮದ ಕೈಕಂಬ ‌ಎಂಬಲ್ಲಿ ನ.24ರಂದು ಹುಡಿ ಎರಚಿ 1.50 ಲಕ್ಷ ರೂ. ದೋಚಿದ ಘಟನೆ ನಡೆದಿದೆ. ನ.24ರಂದು ರಾತ್ರಿ…

ಆತ್ಮನಿರ್ಭರಕ್ಕೆ ಪಕ್ಷಾತೀತ ಬೆಂಬಲ : ಪ್ರತಾಪ್‍ಸಿಂಹ ನಾಯಕ್: ಅರಸಿನಮಕ್ಕಿಯಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಉದ್ಘಾಟನೆ 

ಅರಸಿನಮಕ್ಕಿ: ಉದ್ಯೋಗ ನೈಪುಣ್ಯ ತರಬೇತಿ ಶಿಬಿರಗಳು ಜೀವನಕ್ಕೆ ಹೊಸ ದಿಕ್ಕು ನೀಡಬಲ್ಲುದು ಎಂದು ನಿರೂಪಿತವಾಗಿದೆ. ಶಿಬಿರದಲ್ಲಿ ಭಾಗವಹಿಸಿ ಬದಲಾಗುವ ಸಂಕಲ್ಪ, ವಿಶ್ವಾಸವನ್ನು…

ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಯಲಿ: ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ: ‘ವಾತ್ಸಲ್ಯ’ ಯೋಜನೆ, ವಾತ್ಸಲ್ಯ ಕಿಟ್ ಸಾಗಿಸುವ ಟ್ರಕ್‍ಗಳಿಗೆ ಚಾಲನೆ

ಧರ್ಮಸ್ಥಳ: ಸಾಮಾನ್ಯವಾಗಿ ಇಂದಿನ ಜಗತ್ತಿನಲ್ಲಿ ವೃದ್ಧರನ್ನು ಅಸಹಾಯಕರನ್ನು ಕಡೆಗಣಿಸುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ. ಅನಾಥರ ಅಥವಾ ಅಸಹಾಯಕರ ಕಣ್ಣೀರು ಅಥವಾ ವೇದನೆ ಶಾಪವಾಗಿ…

ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಹುಟ್ಟುಹಬ್ಬಕ್ಕೆ ಶುಭಕೋರಿದ ಶಾಸಕ ಹರೀಶ್ ಪೂಂಜ: ಗೌರವಾರ್ಪಣೆ

ಧರ್ಮಸ್ಥಳ: ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 73ನೇ ಹುಟುಹಬ್ಬಕ್ಕೆ ಶಾಸಕ ಹರೀಶ್ ಪೂಂಜ ಅವರು ಹೆಗ್ಗಡೆಯವರ ನಿವಾಸ ಬೀಡಿನಲ್ಲಿ ಶುಭಕೋರಿದರು. ಬುಧವಾರ ಬೆಳಗ್ಗೆ…

‘ವಾತ್ಸಲ್ಯ’ ಯೋಜನೆ, ವಾತ್ಸಲ್ಯ ಕಿಟ್ ಸಾಗಿಸುವ ಟ್ರಕ್‍ಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಉದ್ಘಾಟನೆ: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 73ನೇ ಹುಟುಹಬ್ಬದ ಸಂಭ್ರಮ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿರುವ ಸಮಾಜ ಬಾಂಧವರಿಗೆ ಸಹಾಯ ಹಸ್ತ ನೀಡುವ ‘ವಾತ್ಸಲ್ಯ’ ಯೋಜನೆಯ ವಾತ್ಸಲ್ಯ ಕಿಟ್…

ಬೆಳ್ತಂಗಡಿಗೆ ರಿಷಿ ಕುಮಾರ ಸ್ವಾಮೀಜಿ: ಕಲ್ಮಂಜ ವೀರಕೇಸರಿ ಮನೆ ನಿರ್ಮಾಣ ಸ್ಥಳ ವೀಕ್ಷಣೆ: ಕನ್ಯಾಡಿ ಸ್ವಾಮೀಜಿಗಳಿಂದ ಗೌರವಾರ್ಪಣೆ

ಉಜಿರೆ: ಕಾಳಿಕಾ ಮಠದ ರಿಷಿ ಕುಮಾರ ಸ್ವಾಮೀಜಿ ಅವರು ಬೆಳ್ತಂಗಡಿಗೆ ಭೇಟಿ ನೀಡಿದ್ದು, ಕಲ್ಮಂಜ ಹಾಗೂ ಕನ್ಯಾಡಿ ಶ್ರೀ ರಾಮಮಂದಿರಕ್ಕೆ ಭೇಟಿ…

ಬಾರ್ಯ ಸೊಸೈಟಿಗೆ ಕೆಲವೇ ಗಂಟೆಗಳಲ್ಲಿ ಇಬ್ಬರು ಅಧ್ಯಕ್ಷರ ಆಯ್ಕೆ: ಶಾಸಕರಿಂದ ಚುನಾವಣಾಧಿಕಾರಿ ಖರೀದಿ: ಕಾಂಗ್ರೆಸ್‍ನಿಂದ ಗಂಭೀರ ಆರೋಪ: ಪ್ರತಿಭಟನೆ ನಡೆಸಿ ಶಿಸ್ತು ಕ್ರಮಕ್ಕೆ ಒತ್ತಾಯ

  ಬಾರ್ಯ: ಬೆಳ್ತಂಗಡಿ ತಾಲೂಕಿನ ಬಾರ್ಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ನ.23ರಂದು ಬೆಳಗ್ಗೆ ಚುನಾವಣೆ ನಡೆದಿದ್ದು, ಚುನಾವಣಾಧಿಕಾರಿ ಬೆಳಗ್ಗೆ ಚುನಾವಣಾ…

ರುಡ್ ಸೆಟ್ ಸಂಸ್ಥೆಗೆ ಹರ್ಷೇಂದ್ರ ಕುಮಾರ್ ಭೇಟಿ: ಶಿಬಿರಾರ್ಥಿಗಳ ಜೊತೆ ಸಂವಾದ

ಉಜಿರೆ: ರುಡ್‍ಸೆಟ್ ಸಂಸ್ಥೆಗೆ ಎಸ್.ಡಿ.ಎಮ್ ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಡಿ. ಹರ್ಷೇಂದ್ರಕುಮಾರ್ ಅವರು ಭೇಟಿ ನೀಡಿ ಬ್ಯೂಟಿ ಪಾರ್ಲರ್ ಮತ್ತು ಮೊಟಾರ್…

ನ.25ರಂದು ಡಾ. ಹೆಗ್ಗಡೆಯವರ 73ನೇ ಜನ್ಮದಿನ: ‘ವಾತ್ಸಲ್ಯ ಕಿಟ್’ ಸಾಗಾಟ ಟ್ರಕ್‌ಗಳಿಗೆ ಚಾಲನೆ: ಆಪ್ತರು, ಅಭಿಮಾನಿಗಳಿಂದ ಗೌರವ ಸಮರ್ಪಣೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ 73ನೇ ಹುಟ್ಟುಹಬ್ಬ ಶ್ರೀಕ್ಷೇತ್ರದಲ್ಲಿ ನ.25ರಂದು ಸರಕಾರದ ಮಾರ್ಗಸೂಚಿಯಂತೆ ಸರಳವಾಗಿ ನಡೆಯಲಿದೆ.‌…

ಒತ್ತಡ ದೂರಗೊಳಿಸಲು ಪ್ರಕೃತಿ ಚಿಕಿತ್ಸೆ ಸಹಕಾರಿ: ಹರ್ಷೇಂದ್ರ ಕುಮಾರ್: ಧರ್ಮಸ್ಥಳ ಶಾಂತಿವನದಲ್ಲಿ ಅನುವರ್ತನಾ ಚಿಕಿತ್ಸೆ ಘಟಕ ಉದ್ಘಾಟನೆ

ಬೆಳ್ತಂಗಡಿ: ಒತ್ತಡಗಳ ನಡುವೆ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಪ್ರಕೃತಿ ಚಿಕಿತ್ಸೆ ಉತ್ತಮ ಸಾಧನ. ಇಂದು ವಿಶ್ವದಾದ್ಯಂತ ಪ್ರಕೃತಿ ಚಿಕಿತ್ಸಾ ಪದ್ದತಿ ಬೆಳೆದಿದೆ.…

error: Content is protected !!