ಲಾಯ್ಲ, ಶಿರ್ಲಾಲು, ಕುಕ್ಕೇಡಿ, ಕಳಿಯ, ಕಣಿಯೂರು, ಕೊಕ್ಕಡ ಮೀಸಲಾತಿ: ಗ್ರಾಮ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಮೀಸಲಾತಿ ಮಾಹಿತಿ

ಪುತ್ತೂರು: ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ- ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ಪ್ರಕ್ರಿಯೆ ಪುತ್ತೂರಿನ ಪುರಭವನದಲ್ಲಿ ನಡೆಯುತ್ತಿದೆ. ಮೇಲಂತ ಬೆಟ್ಟು, ಕೊಯ್ಯೂರು ಗ್ರಾಮ ಪಂಚಾಯಿತಿಗಳಿಗೆ ಪರಿಶಿಷ್ಟ ಜಾತಿ ಸಾಮಾನ್ಯ, ಮುಂಡಾಜೆ ಹಾಗೂ ನೆರಿಯ ಪರಿಶಿಷ್ಟ ಪಂಗಡ ಮಹಿಳೆ, ಮಲವಂತಿಗೆ ಎಸ್. ಟಿ. ಮಹಿಳೆ, ಮಡಂತ್ಯಾರ್ ಎಸ್. ಟಿ. ಪುರುಷ, ಶಿರ್ಲಾಲು ಪರಿಶಿಷ್ಟ ಪಂಗಡ ಮಹಿಳೆ, ಕುಕ್ಕೇಡಿ ಪರಿಶಿಷ್ಟ ಪಂಗಡ ಸಾಮಾನ್ಯ, ಕಳಿಯ ಹಿದುಳಿದ ವರ್ಗ ಮಹಿಳೆ, ಕಣಿಯೂರ್ ಹಿಂದುಳಿದ ವರ್ಗ ಮಹಿಳೆ, ಕೊಕ್ಕಡ ಹಿಂದುಳಿದ ವರ್ಗ ಬಿ ಪುರುಷ, ಲಾಯ್ಲ ಅಧ್ಯಕ್ಷ ಸಾಮಾನ್ಯ ಮಹಿಳೆ
ಉಪಾಧ್ಯಕ್ಷ ಹಿಂದುಳಿದ ವರ್ಗ ಎ ಮೀಸಲಾತಿ ಘೋಷಿಸಲಾಗಿದೆ.

error: Content is protected !!