ಮೇಲಂತಬೆಟ್ಟು ,ಕೊಯ್ಯೂರು ಅಧ್ಯಕ್ಷ ಸ್ಥಾನಕ್ಕೆ ಎಸ್ ಸಿ ಸಾಮಾನ್ಯ ಮೀಸಲು

ಪುತ್ತೂರು:ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ಪ್ರಕ್ರಿಯೆ ಪುತ್ತೂರಿನ ಪುರಭವನದಲ್ಲಿ ಪ್ರಾರಂಭವಾಗಿದೆ. ಮೆಲಂತ ಬೆಟ್ಟು ಹಾಗೂ ಕೊಯ್ಯೂರು ಗ್ರಾಮ ಪಂಚಾಯಿತಿಗಳಿಗೆ ಎಸ್ ಸಿ ಸಾಮಾನ್ಯ ಉಳಿದ ಮುಂಡಾಜೆ ಹಾಗೂ ನೆರಿಯ ಎಸ್ ಸಿ ಮಹಿಳೆ.

ಬೆಳ್ತಂಗಡಿ 2 ಸ್ಥಾನ ಗಳು ಪರಿಶಿಷ್ಟ ಪಂಗಡಗಳಿಗೆ ಮೀಸಲು
ಎಸ್ ಟಿ ಮಹಿಳೆ ಮಲವಂತಿಗೆ
ಮಡಂತ್ಯಾರ್ ಎಸ್ ಟಿ ಪುರುಷ

ಹಿಂದುಳಿದ ವರ್ಗ ಬಿ ತಾಲ್ಲೂಕು ಗೆ 3 ಸ್ಥಾನ ಮೀಸಲು – 2 ಮಹಿಳೆ 1 ಪುರುಷ

 

error: Content is protected !!