‘ನಿರೂಪಣೆ ನೀವಿಲ್ಲದೆ ಅಪೂರ್ಣ’: ಆ್ಯಂಕರ್ ಅನುಶ್ರೀ ಭಾವುಕ

ನಿರೂಪಕಿ ಅಪರ್ಣಾ ಜೊತೆ ಬಾಂಧವ್ಯ ಹೊಂದಿದ್ದ ನಿರೂಪಕಿ ಅನುಶ್ರೀ ಅಪರ್ಣಾ ಅವರ ಅಗಲುವಿಕೆಯಿಂದ ಭಾವುಕರಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೋವು ಹಂಚಿಕೊಂಡಿರುವ ಇವರು,  “ನಿರೂಪಣೆಗೆ ಘನತೆ ನೀವು … ಕನ್ನಡಕ್ಕೆ ಶೋಭೆ ನೀವು … ನಿರೂಪಣೆ ನೀವಿಲ್ಲದೆ ಅಪೂರ್ಣ… ಅಪರ್ಣ..ಅಕ್ಕ Bigg boss ಕಾರ್ಯಕ್ರಮದಲ್ಲಿ ನಿಮ್ಮನ್ನು ಭೇಟಿಯಾದ ಕ್ಷಣ .. ಇಂದಿಗೂ ಹಸಿರಾಗಿದೆ .. ಅಂದು ಇಂದು ಎಂದೆಂದೂ ಕನ್ನಡಕ್ಕೆ ಒಬ್ಬರೇ ಮಾಹಾ ನಿರೂಪಕಿ .. ಅದು ನೀವು, ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.

error: Content is protected !!