ಲಾಯಿಲ : ಮನೆ ಮೇಲೆ ಮರ ಬಿದ್ದು ಹಾನಿ , ತಪ್ಪಿದ ದುರಂತ:

 

 

ಬೆಳ್ತಂಗಡಿ: ,ಮನೆಯ ಮೇಲೆ ಮರ ಬಿದ್ದು ಹಾನಿಯಾದ ಘಟನೆ ಲಾಯಿಲ ಗ್ರಾಮದ ಜೋಗಿ ಕಾಲನಿ ಬಳಿ ನಡೆದಿದೆ.
ಅ 18 ರಂದು ಸಂಜೆ    ಮರವೊಂದು ಗಿರಿಜಾ ಎಂಬವರ  ಮನೆ ಮೇಲೆ ಉರುಳಿ ಬಿದ್ದ ಪರಿಣಾಮ ಮನೆ ಸಂಪೂರ್ಣ ಹಾನಿಯಾಗಿದೆ ಮನೆಯಲ್ಲಿ ಮಕ್ಕಳು ಸೇರಿದಂತೆ ಮೂರು ಮಂದಿ ವಾಸವಾಗಿದ್ದು ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

error: Content is protected !!