ವಿವೇಕಾನಂದ ವಿದ್ಯಾಸಂಸ್ಥೆ ಮುಂಡಾಜೆ: ₹ 5 ಲಕ್ಷ ದೇಣಿಗೆ ನೀಡಿದ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ:

 

 

 

ಬೆಳ್ತಂಗಡಿ: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮನವಿಯಂತೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಡಳಿತಕ್ಕೊಳಪಟ್ಟ ಮುಂಡಾಜೆಯ ವಿವೇಕಾನಂದ ವಿಧ್ಯಾಸಂಸ್ಥೆಗೆ ಉದ್ಯಮಿ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರು  ₹   5 ಲಕ್ಷ ದೇಣಿಗೆಯನ್ನು ಕಾರ್ಯದರ್ಶಿ ಕೆ. ನಾರಾಯಣ ಗೌಡ  ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸದಸ್ಯ ಚೆನ್ನಕೇಶವ ಅರಸಮಜಲು‌ ಉಪಸ್ಥಿತರಿದ್ದರು.

ಇದನ್ನೂ ಓದಿ:

ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾರಿಂದ ಸುಪ್ರೀತ್ ಕ್ಯಾನ್ಸರ್ ಚಿಕಿತ್ಸೆಗೆ ₹ 1 ಲಕ್ಷ ಆರ್ಥಿಕ ಸಹಾಯ

error: Content is protected !!