ಫಿಲಿಪ್ಪೀನ್ಸ್: ಈ ವರ್ಷದ 11ನೇ ಚಂಡಮಾರುತಕ್ಕೆ ಫಿಲಿಪ್ಪೀನ್ಸ್ ತತ್ತರಿಸಿದೆ. ಟ್ರಾಮಿ ಹೆಸರಿನ ಚಂಡಮಾರುತದಿAದ ಭಾರಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿ 130…
Year: 2024
5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 17 ವರ್ಷದ ಅಪ್ರಾಪ್ತ..!: ಅರೆಪ್ರಜ್ಞಾ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿ: ಆರೋಪಿ ಬಾಲಕ ಪೊಲೀಸ್ ವಶ
ಉತ್ತರ ಪ್ರದೇಶ: 17 ವರ್ಷದ ಅಪ್ರಾಪ್ತ ಬಾಲಕ 5 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬಜಾರ್ ಖಾಲಾ ಪ್ರದೇಶದಲ್ಲಿ…
ಬೆಳ್ತಂಗಡಿ : ವೈನ್ಸ್ ಶಾಪ್ ಮತ್ತು ಮೊಬೈಲ್ ಶಾಪ್ ಕಳ್ಳತನ ಪ್ರಕರಣ:ಅಪ್ರಾಪ್ತ ಬಾಲಕ ಸೇರಿ ಇಬ್ಬರು ಕುಂದಾಪುರದಲ್ಲಿ ಸೆರೆ: ಬೆಳ್ತಂಗಡಿ ಪೊಲೀಸರಿಂದ ಕಾರ್ಯಾಚರಣೆ
ಬೆಳ್ತಂಗಡಿ : ವೈನ್ಸ್ ಶಾಪ್ ಮತ್ತು ಮೊಬೈಲ್ ಶಾಪ್ ಕಳ್ಳತನ ಪ್ರಕರಣವನ್ನು ಬೆನ್ನತ್ತಿದ್ದ ಬೆಳ್ತಂಗಡಿ ಪೊಲೀಸರ ಬಲೆಯಲ್ಲಿ ಅಂತರ್ ರಾಜ್ಯ ಕಳ್ಳರು…
ಬೆಳ್ತಂಗಡಿ: ಬಿಸಿಯೂಟ ನೌಕರರ 3 ತಿಂಗಳ ವೇತನ ಬಾಕಿ: ಶಾಲೆಯಲ್ಲಿ ಅಡುಗೆ ಬಂದ್ ಮಾಡಿ ಧರಣಿ ಸತ್ಯಾಗ್ರಹಕ್ಕೆ ನಿರ್ಧಾರ: ಸಿಐಟಿಯು ನೇತೃತ್ವದಲ್ಲಿ ಬಿಸಿಯೂಟ ಅಡುಗೆ ನೌಕರರ ಪ್ರತಿಭಟನೆ
ಬೆಳ್ತಂಗಡಿ : ವೇತನ ಹೆಚ್ಚಳ ಮಾಡಲು ಮತ್ತು 3 ತಿಂಗಳ ಬಾಕಿ ವೇತನ ಪಾವತಿಸಲು ಒತ್ತಾಯಿಸಿ ಅ.28ರಂದು ಬೆಳ್ತಂಗಡಿ ತಾಲೂಕು ಸಿಐಟಿಯು…
‘ಪಾಕಿಸ್ತಾನದ ಐಎಸ್‌ಐ ಸಂಘಟನೆಯ ಉಗ್ರರು ದೇವಾಲಯವನ್ನು ಸ್ಫೋಟಿಸಲಿದ್ದಾರೆ’: ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ..!: ಸ್ಥಳಕ್ಕೆ ಪೊಲೀಸ್, ಶ್ವಾನ ದಳ ದೌಡು
ಆಂಧ್ರಪ್ರದೇಶ: ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ಇಸ್ಕಾನ್ ದೇವಸ್ಥಾನಕ್ಕೆ ಅ.27ರ ತಡರಾತ್ರಿ ಬಾಂಬ್ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನದ ಭದ್ರತೆಯನ್ನು ಹೆಚ್ಚಿಸಲಾಗಿದೆ.…
ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ಇಂದು ವಿಚಾರಣೆ: ಅರ್ಜಿಯಲ್ಲಿ ಆರೋಪಿ ದರ್ಶನ್ ಮಾಡಿದ ಮನವಿ ಏನು..?
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನ 2ನೇ ಆರೋಪಿ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು (ಅ.28)…
ಬಳಂಜ: ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಕೂಟ:“ಕ್ರೀಡೆ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ”: ಸುಮಂತ್ ಕುಮಾರ್ ಜೈನ್
ಬೆಳ್ತಂಗಡಿ: ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದ್ದು ಪಠ್ಯ ಶಿಕ್ಷಣದ ಜೊತೆ ಕ್ರೀಡೆಯಲ್ಲಿಯೂ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು ಎಂದು…
ಯಕ್ಷ ಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕ: “ಯಕ್ಷ ಸಂಭ್ರಮ” 3 ನೇ ವರ್ಷದ ವಾರ್ಷಿಕೋತ್ಸವ ಪೂರ್ವಭಾವಿ ಸಭೆ: ಡಿ14, ಗುರುವಾಯನಕೆರೆಯಲ್ಲಿ ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ :
ಬೆಳ್ತಂಗಡಿ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ವತಿಯಿಂದ ನಡೆಯಲಿರುವ ಮೂರನೇ ವಾರ್ಷಿಕೋತ್ಸವ “ಯಕ್ಷ ಸಂಭ್ರಮ” ಕಾರ್ಯಕ್ರಮವು…
ನವಚೇತನ ಪ್ರೌಢಶಾಲಾ ಮಕ್ಕಳಿಂದ ಅಪೂರ್ವ ಸಾಧನೆ: ವಲಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 46 ಪದಕ ಪಡೆದ ವಿದ್ಯಾರ್ಥಿಗಳು:
ಬೆಳ್ತಂಗಡಿ: ದಕ್ಷಿಣ ಕನ್ನಡ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆ ಇಲ್ಲಿ ನಡೆದ ಬಜಿರೆ- ಪಡ್ಡಂದಡ್ಕ –…
ಮೋಸದ ಪ್ರೀತಿಗೆ 19ರ ಯುವತಿ ಬಲಿ: ಗರ್ಭಿಣಿ ಮಗಳ ಸಾವಿಗೆ ಹೆತ್ತವರು ಕಣ್ಣೀರು!: ಸಲೀಮ್, ಸಂಜು ಆಗಿ ಬದಲಾವಣೆ: ನಿರ್ಜನ ಪ್ರದೇಶದಲ್ಲಿ ಸೋನಿ ಹತ್ಯೆ..!
ನವದೆಹಲಿ: ‘ಪ್ರೀತಿ’ ಮನುಷ್ಯ ನಡುವೆ ಸಂಬಂಧಗಳನ್ನು ಬೆಸೆಯುವ ಸಂಬಂಧ, ಆದರೆ ಇತ್ತೀಚೆಗೆ ‘ಪ್ರೀತಿ’ ಹೆಸರಲ್ಲಿ ಮೋಸ ನಡೆಯುವುದರ ಜೊತೆಗೆ ಕೆಲವರ ಆತ್ಮಹತ್ಯೆ,…