ಬೆಂಗಳೂರು: ಮೇ 8ಕ್ಕೆ ನಿಗದಿಯಾಗಿದ್ದ ಪಿಎಸ್ ಐ ಪರೀಕ್ಷೆಯನ್ನು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್), ಕಲ್ಯಾಣ…
Year: 2024
ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ: ಸಹಿ ಹಾಕದೇ ವಾಪಸ್ ಕಳುಹಿಸಿದ ರಾಜ್ಯಪಾಲರು: ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆ!
ಬೆಂಗಳೂರು: ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಧರ್ಮದಾಯ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿನ ಎ ಮತ್ತು ಬಿ ಶ್ರೇಣಿಯ ದೇಗುಲಗಳ ಆದಾಯದ ಹಣವನ್ನು…
ಪರ್ಕಳ: ಕೆರೆ ಅಭಿವೃದ್ಧಿ ಕಾಮಗಾರಿ ವೇಳೆ ಪುರಾತನ ದೇವಾಲಯದ ಅವಶೇಷ ಪತ್ತೆ
ಉಡುಪಿ: ಕೆರೆ ಅಭಿವೃದ್ಧಿ ಕಾಮಗಾರಿ ವೇಳೆ ಪುರಾತನ ದೇವಾಲಯದ ಅವಶೇಷಗಳು ಪರ್ಕಳದ ದುರ್ಗಾ ನಗರದಲ್ಲಿ ಪತ್ತೆಯಾಗಿದೆ. ಉಷಾ ನಾಯಕ್ ಎಂಬವರ ಮನೆಯ…
ಭಾರತದ ಆರ್ಥಿಕ ಬಡತನಕ್ಕೆ ಸಿಕ್ಕಿತು ಉತ್ತರ: ದೇಶದಲ್ಲಿದೆ ಭಾರೀ ಆರ್ಥಿಕ ಅಸಮಾನತೆ: 2000ನೇ ವರ್ಷದಿಂದ ಹೆಚ್ಚಾಗಿದೆ ಸಂಪತ್ತಿನ ಕ್ರೋಢೀಕರಣದ ಪ್ರಮಾಣ!
ನವದೆಹಲಿ: ಅಂದು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದ ಭಾರತ ಈಗ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ನಿಂತಿದೆ ಎಂಬುದು ಸದ್ಯದ ಮಾತು. ಆದರೆ…
ಕೊಯ್ಯೂರು ಶಕ್ತಿಕೇಂದ್ರದಲ್ಲಿ ‘ನಮೋ ಯುವಚೌಪಲ್ 400’ ಯೋಜನೆಗಳ ಮಾಹಿತಿ ಕಾರ್ಯಕ್ರಮ
ಕೊಯ್ಯೂರು : ಕುವೆಟ್ಟು ಮಹಾಶಕ್ತಿ ಕೇಂದ್ರದ ಕೊಯ್ಯೂರು ಶಕ್ತಿಕೇಂದ್ರದಲ್ಲಿ ನಮೋ ಯುವಚೌಪಲ್ 400 ಯೋಜನೆಗಳ ಮಾಹಿತಿ ಕಾರ್ಯಕ್ರಮ ಮಾರ್ಚ್ 20 ರಂದು…
ಬೆಳ್ತಂಗಡಿ: ತಾಲೂಕಿನಾದ್ಯಂತ ಮೋಡ ಕವಿದ ವಾತಾವರಣ: ಮಳೆಯಿಂದಾದರೂ ಧೂಳಿಗೆ ಸಿಗಬಹುದೇ ಮುಕ್ತಿ?
ಬೆಳ್ತಂಗಡಿ: ಸುಡು ಬಿಸಿಲಿಗೆ ಕಾದ ನೆಲ, ನೀರಿಲ್ಲದೆ ಹಾಹಾಕಾರ, ಬೆಳ್ತಂಗಡಿ ತಾಲೂಕಿಗೆ ಈ ಬಾರಿ ಬಿಸಿಲಿನ ಖಾರ ಎಂದಿಗಿಂತ ಹೆಚ್ಚಾಗಿದೆ. ತಾಲೂಕಿನಲ್ಲಿ…
ಮಹಾರಾಷ್ಟ್ರ: 10 ನಿಮಿಷಗಳ ಅಂತರದಲ್ಲಿ ಎರಡು ಭೂಕಂಪ: ಹಲವು ಮನೆಗಳ ಗೋಡೆಗಳಲ್ಲಿ ಬಿರುಕು!
ಮಹಾರಾಷ್ಟ್ರ: ಹಿಂಗೋಲಿ ನಗರದಲ್ಲಿನ ಜನರಿಗೆ ಇಂದು ಮುಂಜಾನೆ ಭೂಕಂಪದ ಅನುಭವವಾಗಿದೆ. ಮರಾಠವಾಡದ ನಾಂದೇಡ್, ಪರ್ಭಾನಿ, ಹಿಂಗೋಲಿ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 6.19ರ…
ಲಾಯಿಲ: ಬೇಲ್ ಪುರಿ ಸ್ಟಾಲ್ ಮಾಲಕ ರಾಜು ಶೆಟ್ಟಿ ಕನ್ನಾಜೆ ಹೃದಯಾಘಾತದಿಂದ ನಿಧನ!
ಬೆಳ್ತಂಗಡಿ: ಕನ್ನಾಜೆ ನಿವಾಸಿ ಲಾಯಿಲದಲ್ಲಿ ಬೇಲ್ ಪುರಿ ವ್ಯಾಪಾರ ಮಾಡುತ್ತಿದ್ದ ರಾಜು ಶೆಟ್ಟಿ (51) ಯವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.…
ರಾಜ್ಯಾದ್ಯಂತ ಎಲ್ಲ ಪೊಲೀಸ್ ಸಿಬ್ಬಂದಿಗೆ ಹೆಲ್ಮೆಟ್ ಕಡ್ಡಾಯ: ಸಂಚಾರ ಮತ್ತು ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಆದೇಶ
ಬೆಂಗಳೂರು: ರಾಜ್ಯಾದ್ಯಂತ ಎಲ್ಲ ಪೊಲೀಸ್ ಸಿಬ್ಬಂದಿಗಳು ಬೈಕ್ ಚಾಲನೆ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸಂಚಾರ ಮತ್ತು ರಸ್ತೆ ಸುರಕ್ಷತಾ…
ಮಂಗಳೂರು: ಲೋಕಸಭಾ ಚುನಾವಣೆ 2024: ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ, ಗೂಂಡಾ ಕಾಯ್ದೆಯಡಿ ಮೂವರು ರೌಡಿಶೀಟರ್‌ಗಳ ಬಂಧನ
ಮಂಗಳೂರು: ಲೋಕಸಭಾ ಚುನಾವಣೆಯನ್ನು ಶಾಂತಿ ಹಾಗೂ ನ್ಯಾಯಯುತವಾಗಿ ನಡೆಸಲು ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ನಗರ ಪೆÇಲೀಸರು, ಡ್ರಗ್ ಪೆಡ್ಲರ್‍ಗಳನ್ನು, ಅಪರಾಧಿಗಳನ್ನು,…