ರಾಷ್ಟ್ರಕ್ಕೆ ಸೇವೆ ಸಲ್ಲಿಸುವಾಗಲೇ ಪ್ರಾಣ ತ್ಯಾಗ ಮಾಡಿದ ಫ್ಯಾಂಟಮ್:ಉಗ್ರರ ಗುಂಡಿಗೆ ಬಲಿಯಾದ ಶ್ವಾನ: ಫ್ಯಾಂಟಮ್ ತ್ಯಾಗಕ್ಕೆ ಸೇನೆಯ ಕಣ್ಣೀರಿನ ವಿದಾಯ

ಜಮ್ಮು ಮತ್ತು ಕಾಶ್ಮೀರ: ಸುಂದರ್‌ಬನಿ ಸೆಕ್ಟರ್‌ನ ಅಸಾನ್ ಬಳಿ ಸೇನಾ ಬೆಂಗಾವಲು ಪಡೆಯ ಮೇಲೆ ಉಗ್ರರು ಅ.28ರಂದು ಬೆಳಗ್ಗೆ ಗುಂಡಿನ ದಾಳಿ…

ಮಂಗಳೂರು: ರೈಲಿನಲ್ಲಿ ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 20 ವರ್ಷ ಕಠಿಣ ಸಜೆ, ದಂಡ

ಮಂಗಳೂರು: ರೈಲಿನಲ್ಲಿ ನಡೆದ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮತ್ತು ತ್ವರಿತಗತಿ ವಿಶೇಷ…

ವರ್ಷದ 11ನೇ ಚಂಡಮಾರುತಕ್ಕೆ ತತ್ತರಿಸಿದ ಫಿಲಿಪ್ಪೀನ್ಸ್:ಪ್ರಕೃತಿ ಮುನಿಸಿಗೆ 130 ಮಂದಿ ಸಾವು: ಹಲವರು ನಾಪತ್ತೆ: 24 ಗಂಟೆಯಲ್ಲಿ ಸುರಿದ ಎರಡು ತಿಂಗಳ ಮಳೆ..!!

ಫಿಲಿಪ್ಪೀನ್ಸ್: ಈ ವರ್ಷದ 11ನೇ ಚಂಡಮಾರುತಕ್ಕೆ ಫಿಲಿಪ್ಪೀನ್ಸ್ ತತ್ತರಿಸಿದೆ. ಟ್ರಾಮಿ ಹೆಸರಿನ ಚಂಡಮಾರುತದಿAದ ಭಾರಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿ 130…

5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 17 ವರ್ಷದ ಅಪ್ರಾಪ್ತ..!: ಅರೆಪ್ರಜ್ಞಾ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿ: ಆರೋಪಿ ಬಾಲಕ ಪೊಲೀಸ್ ವಶ

ಉತ್ತರ ಪ್ರದೇಶ: 17 ವರ್ಷದ ಅಪ್ರಾಪ್ತ ಬಾಲಕ 5 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬಜಾರ್ ಖಾಲಾ ಪ್ರದೇಶದಲ್ಲಿ…

ಬೆಳ್ತಂಗಡಿ : ವೈನ್ಸ್ ಶಾಪ್ ಮತ್ತು ಮೊಬೈಲ್ ಶಾಪ್ ಕಳ್ಳತನ ಪ್ರಕರಣ:ಅಪ್ರಾಪ್ತ ಬಾಲಕ ಸೇರಿ ಇಬ್ಬರು ಕುಂದಾಪುರದಲ್ಲಿ ಸೆರೆ: ಬೆಳ್ತಂಗಡಿ ಪೊಲೀಸರಿಂದ ಕಾರ್ಯಾಚರಣೆ

ಬೆಳ್ತಂಗಡಿ : ವೈನ್ಸ್ ಶಾಪ್ ಮತ್ತು ಮೊಬೈಲ್ ಶಾಪ್ ಕಳ್ಳತನ ಪ್ರಕರಣವನ್ನು ಬೆನ್ನತ್ತಿದ್ದ ಬೆಳ್ತಂಗಡಿ ಪೊಲೀಸರ ಬಲೆಯಲ್ಲಿ ಅಂತರ್ ರಾಜ್ಯ ಕಳ್ಳರು…

‘ಪಾಕಿಸ್ತಾನದ ಐಎಸ್‌ಐ ಸಂಘಟನೆಯ ಉಗ್ರರು ದೇವಾಲಯವನ್ನು ಸ್ಫೋಟಿಸಲಿದ್ದಾರೆ’: ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ..!: ಸ್ಥಳಕ್ಕೆ ಪೊಲೀಸ್, ಶ್ವಾನ ದಳ ದೌಡು

ಆಂಧ್ರಪ್ರದೇಶ: ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ಇಸ್ಕಾನ್ ದೇವಸ್ಥಾನಕ್ಕೆ ಅ.27ರ ತಡರಾತ್ರಿ ಬಾಂಬ್ ಬೆದರಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನದ ಭದ್ರತೆಯನ್ನು ಹೆಚ್ಚಿಸಲಾಗಿದೆ.…

ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ಇಂದು ವಿಚಾರಣೆ: ಅರ್ಜಿಯಲ್ಲಿ ಆರೋಪಿ ದರ್ಶನ್ ಮಾಡಿದ ಮನವಿ ಏನು..?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನ 2ನೇ ಆರೋಪಿ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು (ಅ.28)…

ಮೋಸದ ಪ್ರೀತಿಗೆ 19ರ ಯುವತಿ ಬಲಿ: ಗರ್ಭಿಣಿ ಮಗಳ ಸಾವಿಗೆ ಹೆತ್ತವರು ಕಣ್ಣೀರು!: ಸಲೀಮ್, ಸಂಜು ಆಗಿ ಬದಲಾವಣೆ: ನಿರ್ಜನ ಪ್ರದೇಶದಲ್ಲಿ ಸೋನಿ ಹತ್ಯೆ..!

ನವದೆಹಲಿ: ‘ಪ್ರೀತಿ’ ಮನುಷ್ಯ ನಡುವೆ ಸಂಬಂಧಗಳನ್ನು ಬೆಸೆಯುವ ಸಂಬಂಧ, ಆದರೆ ಇತ್ತೀಚೆಗೆ ‘ಪ್ರೀತಿ’ ಹೆಸರಲ್ಲಿ ಮೋಸ ನಡೆಯುವುದರ ಜೊತೆಗೆ ಕೆಲವರ ಆತ್ಮಹತ್ಯೆ,…

ಸೌತಡ್ಕ: ದೇವಸ್ಥಾನದ ಸ್ಥಿರಾಸ್ತಿ ಖಾಸಗಿ ಟ್ರಸ್ಟ್ ಗಳಿಗೆ ವರ್ಗಾವಣೆ: ಮರು ಹಸ್ತಾಂತರಕ್ಕೆ ಆಗ್ರಹಿಸಿ ಅನಿರ್ಧಷ್ಟಾವಧಿ ಧರಣಿಗೆ ನಿರ್ಧಾರ: ಸೌತಡ್ಕ ದೇವಸ್ಥಾನ ಹಿತರಕ್ಷಣಾ ವೇದಿಕೆ ರಚನೆ

ಬೆಳ್ತಂಗಡಿ: ತಾಲೂಕಿನ ಪ್ರಸಿದ್ಧ ಸೌತಡ್ಕ ಮಹಾಗಣಪತಿ ಕ್ಷೇತ್ರದಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ದೇವಳದ ಅಭಿವೃದ್ಧಿಯ ದೃಷ್ಟಿಯಿಂದ ಸೌತಡ್ಕ ಕ್ಷೇತ್ರದ ಭಕ್ತರ, ಹಿತೈಷಿಗಳಿಂದ ಹಣ…

ಚಲಿಸುತ್ತಿದ್ದ ಬಸ್ ಬೆಂಕಿಗಾಹುತಿ..!: ಓರ್ವ ಪ್ರಯಾಣಿಕ ಸಜೀವ ದಹನ..!: 6 ಜನರಿಗೆ ಗಾಯ

ಬೆಳಗಾವಿ: ಚಲಿಸುತ್ತಿದ್ದ ಬಸ್ ಬೆಂಕಿಗಾಹುತಿಯಾದ ಘಟನೆ ಕೊಲ್ಹಾಪುರದಲ್ಲಿ ಅ.25ರ ಮಧ್ಯರಾತ್ರಿ ಸಂಭವಿಸಿದೆ. ಬೆಳಗಾವಿಯಿAದ ಪುಣೆಗೆ ತೆರಳುತ್ತಿದ್ದ ಖಾಸಗಿ ಟ್ರಾವೆಲ್ ಬಸ್‌ಗೆ ಬೆಂಕಿ…

error: Content is protected !!