ಮಂಗಳೂರು: ಕದ್ರಿ ದೇವಸ್ಥಾನದಲ್ಲಿ ಯುವಕನ ಹುಚ್ಚಾಟ: ಕಾಲಲ್ಲಿ ತುಳಿದು ಅಣ್ಣಪ್ಪ ದೈವದ ಗುಡಿಯ ಬಾಗಿಲು ತೆರೆದ ಯುವಕ: ಮೇಲ್ಛಾವಣಿ ಮೇಲೇರಿ ದಾಂದಲೆ.! ಅಣ್ಣಪ್ಪ ದೈವದ ಕಡ್ತಲೆ ಹಿಡಿದು ವಿಚಿತ್ರ ವರ್ತನೆ..!

ಮಂಗಳೂರು: ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಾಲಯದ ಒಳಗೆ ಏಕಾಏಕಿ ನುಗ್ಗಿದ ಯುವಕನೋರ್ವ ಹುಚ್ಚಾಟ ನಡೆಸಿದ ಘಟನೆ ಜು.09ರಂದು ಸಂಭವಿಸಿದೆ.…

ಪುಂಜಾಲಕಟ್ಟೆ – ಚಾರ್ಮಾಡಿ ರಸ್ತೆ ಅವ್ಯವಸ್ಥೆ ವೀಕ್ಷಿಸಿದ ಪುತ್ತೂರು ಎಸಿ: ಸಂಚಾರ ಯೋಗ್ಯ ರಸ್ತೆ ನಿರ್ಮಿಸುವಂತೆ ಸೂಚನೆ: ಗುತ್ತಿಗೆದಾರರಿಗೆ ಮೂರು ದಿನದ ಕಾಲವಕಾಶ..!

ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಮಳೆಗೆ ಸಾಕಷ್ಟು ಸಂಚಾರ ಸಮಸ್ಯೆಗಳು ಕಂಡುಬಂದ ಹಿನ್ನೆಲೆ ಜು.09ರಂದು ಪುತ್ತೂರು…

ಚಾರ್ಮಾಡಿ, ಕೊಟ್ಟಿಗೆಹಾರದಲ್ಲಿ ಜೋರು ಮಳೆ: ನೆಲೆಕಾಣದಾದ ಕೋತಿಗಳು

ಚಿಕ್ಕಮಗಳೂರು: ನಿರಂತರ ವರ್ಷಧಾರೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದಲ್ಲದೆ ಕಾಡುಪ್ರಾಣಿಗಳು ದಿಕ್ಕುತೋಚದಂತಾಗಿದೆ. ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಮಂಗಗಳಿಗೂ ಮಳೆಯಿಂದ ನೆಲೆ ಇಲ್ಲದಂತಾಗಿದೆ, ಮರಗಳ…

ಮಾಧ್ಯಮ ವರದಿ ಬೆನ್ನಲ್ಲೇ ಹರ್ಪಳ ರಸ್ತೆಗೆ ಬಿದ್ದ ಮರ ತೆರವು: 11 ದಿನದ ನಂತರ ಮರ ತೆರವುಗೊಳಿಸಿದ ಅಧಿಕಾರಿಗಳು

ಕೊಯ್ಯೂರು:  ಹರ್ಪಳದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬೃಹತ್ ಮರವನ್ನು ಪ್ರಜಾಪ್ರಜಾಶ ನ್ಯೂಸ್ ವರದಿಯ ಬೆನ್ನಲ್ಲೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಕಳೆದ 12 ದಿನಗಳ…

15 ದಿನಗಳ ಪುಟ್ಟ ಕಂದಮ್ಮ ಜೀವಂತ ಸಮಾಧಿ..!: ತಂದೆಯಿಂದಲೇ ದುಷ್ಕೃತ್ಯ

ಪಾಕಿಸ್ತಾನ: 15 ದಿನಗಳ ಪುಟ್ಟ ಕಂದಮ್ಮನನ್ನು ತಂದೆಯೇ ಜೀವಂತ ಸಮಾಧಿ ಮಾಡಿರುವ ಅಮಾನವೀಯ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ತರುಷಾ ಎಂಬಲ್ಲಿ…

ಇಂದಬೆಟ್ಟು: ದನದ ಹಟ್ಟಿಗೆ ಉರುಳಿ ಬಿದ್ದ ಬೃಹತ್ ಹಲಸಿನ ಮರ..!

ಬೆಳ್ತಂಗಡಿ: ಇಂದಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ಹಲಸಿನ ಮರವೊಂದು ಬುಡಸಮೇತ ದನದ ಹಟ್ಟಿಗೆ ಉರುಳಿ ಬಿದ್ದ ಘಟನೆ ಜೂ.06ರಂದು ಸಂಭವಿಸಿದೆ.…

ನಾಗರ ಹಾವಿನ ಕಡಿತದಿಂದ ಯುವತಿ ಕೂದಲೆಳೆಯ ಅಂತರದಲ್ಲಿ ಪಾರು: ಶೂ ಒಳಗೆ ಬೆಚ್ಚಗೆ ಕುಳಿತಿದ್ದ ಹಾವು..!

ಶೂ ಹಾಕಲು ಮುಂದಾಗಿದ್ದ ಯುವತಿ ನಾಗರ ಹಾವಿನ ಕಡಿತದಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯುವತಿ…

ಕೊಯ್ಯೂರು: ಹರ್ಪಳ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: 10 ದಿನ ಕಳೆದರೂ ತೆರವು ಕಾರ್ಯಕ್ಕೆ ಮುಂದಾಗದ ಪಂಚಾಯತ್: ಕೇವಲ ಸೂಚನ ಫಲಕಕ್ಕೆ ಸೀಮಿತವಾದ ಪರಿಹಾರ ..!

ಬೆಳ್ತಂಗಡಿ: ಕೊಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರ್ಪಳದಲ್ಲಿ ಜನ ಸಂಚಾರ ಮಾಡುವ ರಸ್ತೆಗೆ 10 ದಿನಗಳ ಹಿಂದೆ ಬೃಹತ್ ಮರ ಅಡ್ಡಲಾಗಿ…

ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ..!: ಚಾರ್ಮಾಡಿ, ಕೊಟ್ಟಿಗೆಹಾರದಲ್ಲಿ ಅತೀ ಹೆಚ್ಚು ಮಳೆ ದಾಖಲು ಆರಂಭ: ಮಳೆ, ಮಂಜು, ಬಿರುಕು ಬಿಟ್ಟ ರಸ್ತೆ ಮಧ್ಯೆ ಚಾರ್ಮಾಡಿ ಸಂಚಾರ ಅಪಾಯ!

ಚಿಕ್ಕಮಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ರಾತ್ರಿ, ಹಗಲು ಧಾರಾಕಾರ ಮಳೆ ಸುರಿಯುತ್ತಿದ್ದು ಚಾರ್ಮಾಡಿ, ಕೊಟ್ಟಿಗೆಹಾರದಲ್ಲಿ ಅತೀ ಹೆಚ್ಚು ಮಳೆ ದಾಖಲು ಆರಂಭವಾಗಿದೆ.…

ಮಾಧ್ಯಮ ವರದಿಯ ಬೆನ್ನಲ್ಲೇ ಸ್ವಯಂ ದೂರು ದಾಖಲಿಸಿಕೊಂಡ ಲೋಕಾಯುಕ್ತ ಇಲಾಖೆ: ಮೂಲಾರು ಶಾಲೆಯ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ

ಬೆಳ್ತಂಗಡಿ : ದ.ಕ ಜಿ.ಪಂ ಕಿರಿಯ ಪ್ರಾಥಮಿಕ ಮೂಲಾರು ಶಾಲೆ ಕುಸಿಯುವ ಭೀತಿಯಲ್ಲಿರುವ ಬಗ್ಗೆ  ಮಾಧ್ಯಮದ ವರದಿ ಬೆನ್ನಲ್ಲೇ ಲೋಕಾಯುಕ್ತ ಸ್ವಯಂಪ್ರೇರಿತ…

error: Content is protected !!