ಯಕ್ಷಭೀಷ್ಮ ಬಲಿಪ‌ ನಾರಾಯಣ ಭಾಗವತರು ಇನ್ನಿಲ್ಲ: ಕಂಚಿನ ಕಂಠದ ತೆಂಕು ತಿಟ್ಟಿನ ಭಾಗವತರು ಇನ್ನು ನೆನಪು ಮಾತ್ರ: ಪಟ್ಲ ಸತೀಶ್ ಶೆಟ್ಟಿ ಸೇರಿದಂತೆ ಶಿಷ್ಯ ವೃಂದ, ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ ಯಕ್ಷ ಲೋಕದ ದಿಗ್ಗಜ:

    ಬೆಳ್ತಂಗಡಿ:  ತೆಂಕುತಿಟ್ಟು ಯಕ್ಷರಂಗದ ಭೀಷ್ಮರೆಂದೇ ಖ್ಯಾತರಾದ ಬಲಿಪ ನಾರಾಯಣ ಭಾಗವತ ಫೆ 16 ಸಂಜೆ 6.30 ಕ್ಕೆ ಇಹಲೋಕ…

ವ್ಯಸನ‌ಮುಕ್ತ ಸಮಾಜ ನಿರ್ಮಾಣ ಪುಣ್ಯ, ಶ್ರೇಷ್ಠ ಕಾರ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್: ಮದ್ಯಪಾನ‌ದಿಂದ ವ್ಯಕ್ತಿತ್ವ ನಾಶ: ಡಾ.‌ ವೀರೇಂದ್ರ ಹೆಗ್ಗಡೆ: ವ್ಯಸನ ಮುಕ್ತರಾದರೆ ಮರುಜನ್ಮ ಪಡೆದಂತೆ: ಹೇಮಾವತಿ ವೀ. ಹೆಗ್ಗಡೆ: ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ‘ನವಜೀವನ ಸಮಾವೇಶ’

ಬೆಳ್ತಂಗಡಿ: ಮದ್ಯವ್ಯಸನದ ಚಟಕ್ಕೆ ಬಲಿಯಾಗುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹಾನಿಯಾಗುತ್ತದೆ. ಕುಟುಂಬದ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಕುಟುಂಬದೊಳಗೆ ಪ್ರೀತಿ-ವಿಶ್ವಾಸ ಕಡಿಮೆಯಾಗಿ…

ಪುತ್ತೂರು ಸಂಟ್ಯಾರು ಸಮೀಪ ಭೀಕರ ರಸ್ತೆ ಅಪಘಾತ..!: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು 50 ಅಡಿ ಆಳಕ್ಕೆ ಉರುಳಿಬಿದ್ದ ಕಾರು..!

ಪುತ್ತೂರು: ಸಂಟ್ಯಾರು ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟ ಘಟನೆ ಫೆ.14 ರಂದು ರಾತ್ರಿ ನಡೆದಿದೆ. ಬೆಟ್ಟಂಪಾಡಿ ರಸ್ತೆಯ…

ಸರಕಾರಿ ಶಾಲೆ ಅಭಿವೃದ್ಧಿಗೆ ಪಣತೊಟ್ಟ ಬರೋಡಾದ ಉದ್ಯಮಿ: ಪಿಲಿಚಂಡಿಕಲ್ಲು ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ: ಲೋಕಾರ್ಪಣೆ ಮಾಡಿದ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ತಾಯಿ ಕಾಶೀ ಶೆಟ್ಟಿ

    ಬೆಳ್ತಂಗಡಿ: ಸರಕಾರಿ ಶಾಲೆ ಅಭಿವೃದ್ಧಿಗೆ ಬರೋಡಾದ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಪಣತೊಟ್ಟಿದ್ದು 4 ಲಕ್ಷ ರೂ. ವೆಚ್ಚದಲ್ಲಿ…

ಒಂಭತ್ತು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಖತರ್‌ನಾಕ್: ಬೆಳ್ತಂಗಡಿ, ಧರ್ಮಸ್ಥಳ ಪೊಲೀಸ್ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿ ಬಂಧನ

ಬೆಳ್ತಂಗಡಿ : ಸುಮಾರು ಒಂಭತ್ತು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ…

ಗಡಾಯಿಕಲ್ಲು ಯಶಸ್ವಿಯಾಗಿ ಹತ್ತಿ ಕನ್ನಡ ಬಾವುಟ ಹಾರಿಸಿದ ಕೋತಿರಾಜ್: ಬರಿಗೈಯಲ್ಲಿ ಸುಮಾರು 100 ನಿಮಿಷದಲ್ಲಿ 1,700 ಅಡಿ ಎತ್ತರದ ನರಸಿಂಹ ಗಡ ಹತ್ತಿದ ಭೂಪ: ಜ್ಯೋತಿ ರಾಜ್ ಸಾಧನೆಗೆ ಮತ್ತೊಂದು ಗರಿ

ಬೆಳ್ತಂಗಡಿ: ತಾಲೂಕಿನ 1700 ಅಡಿ ಎತ್ತರದ ಗಡಾಯಿಕಲ್ಲನ್ನು ಕೇವಲ 100 ನಿಮಿಷಗಳಲ್ಲಿ ಹತ್ತುವ ಮೂಲಕ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಸಾಧನೆ ಮೆರೆದಿದ್ದಾರೆ.…

ಬೆಳ್ತಂಗಡಿ, ಗಡಾಯಿಕಲ್ಲು ಹತ್ತಲು ಪ್ರಾರಂಭಿಸಿದ ಜ್ಯೋತಿ ರಾಜ್ ಯಾನೆ ಕೋತಿ ರಾಜ್

ಬೆಳ್ತಂಗಡಿ: ತಾಲೂಕಿನ ಗಡಾಯಿಕಲ್ಲನ್ನು ಹತ್ತಲು ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಆರಂಭಿಸಿದ್ದಾರೆ. ಇಂದು ಬೆಳಗ್ಗೆ (ಫೆ.12) ಚಂದ್ಕೂರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ…

ಅಮಿತ್ ಷಾರಿಗೆ ಹಸಿ ತೇಪೆಯೊಂದಿಗೆ ಪುತ್ತೂರಿಗೆ ಸ್ವಾಗತ: ಇಂದು ಹಸಿ ತೇಪೆಯೊಂದಿಗೆ ಹೊಂಡಗಳಿಗೆ ತಾತ್ಕಾಲಿಕ ಮುಕ್ತಿ!: ದೆಹಲಿಗೆ ತಲುಪುವ ಮುನ್ನ ಕಿತ್ತುಹೋಗದಿರಲಿ ಎಂಬುದು ಸಾರ್ವಜನಿಕರ ಪ್ರಾರ್ಥನೆ!

ಪುತ್ತೂರು: ಕೇಂದ್ರದಿಂದ ಗಣ್ಯವ್ಯಕ್ತಿಗಳು, ಸಚಿವರು ಜಿಲ್ಲೆಗಳಿಗೆ ಬರುತ್ತಿದ್ದಾರೆ ಎಂದ ತಕ್ಷಣ ರಸ್ತೆಗಳಿಗೆ ತೇಪೆ ಹಚ್ಚುತ್ತಾರೆ. ನಾಳೆ ಅಮಿತ್ ಷಾ ಪುತ್ತೂರಿಗೆ ಆಗಮಿಸಲಿದ್ದು,…

ಕರ್ನಾಟಕ ಬ್ಯಾಂಕ್ ಸಿಎಸ್ಆರ್‌ನ ಅಡಿ ದಿವ್ಯಾಂಗರಿಗಾಗಿ ಗಾಲಿಕುರ್ಚಿಗಳ ವಿತರಣೆ: ಬೆನ್ನುಹುರಿ ಅಪಘಾತಕ್ಕೊಳಗಾದ 5 ಮಂದಿಗೆ ಗಾಲಿಕುರ್ಚಿ ಹಸ್ತಾಂತರ

ಕನ್ಯಾಡಿ: ಸೇವಾಭಾರತಿಯ ಅಂಗಸಂಸ್ಥೆಯಾದ ಸೇವಾಧಾಮದಿಂದ ಗುರುತಿಸಲ್ಪಟ್ಟ 5 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಫೆ.05ರಂದು ಗಾಲಿಕುರ್ಚಿ ವಿತರಣಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ…

ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರತಿಷ್ಠಿತ ‘ಮೈಸೂರು ದಿಗಂತ’ ರಾಜ್ಯ ಪ್ರಶಸ್ತಿಗೆ ಬೆಳ್ತಂಗಡಿಯ ಪತ್ರಕರ್ತ ಆಯ್ಕೆ: ‘ಕೇಳುತ್ತಿಲ್ಲ ಮಲೆಮಕ್ಕಳ ಅಳಲು’ ಲೇಖನಕ್ಕೆ ಪ್ರಶಸ್ತಿ

ಬೆಳ್ತಂಗಡಿ: ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ನೀಡಲಾಗುವ ಪ್ರತಿಷ್ಠಿತ ‘ಮೈಸೂರು ದಿಗಂತ’ ರಾಜ್ಯ ಪ್ರಶಸ್ತಿಗೆ ‘ಪ್ರಜಾವಾಣಿ’ ದಿನಪತ್ರಿಕೆಯ ಪತ್ರಕರ್ತ ಪ್ರದೀಶ್ ಮರೋಡಿ ಆಯ್ಕೆಯಾಗಿದ್ದಾರೆ.…

error: Content is protected !!