ಸಾಂದರ್ಭಿಕ ಚಿತ್ರ ಸಿಂಗಾಪುರಕ್ಕೆ ಹೊರಟಿದ್ದ ಎಎಕ್ಸ್ ಬಿ 684 ವಿಮಾನದಲ್ಲಿ ಬಾಂಬ್ ಇದೆ ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ಗೆ ಇಮೇಲ್…
Category: ತಾಜಾ ಸುದ್ದಿ
“ಮಗ ರೇಣುಕಾಸ್ವಾಮಿಯೇ ಬಂದಷ್ಟು ಖುಷಿ ಆಗಿದೆ”: ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾಸ್ವಾಮಿ ಪತ್ನಿ: ಭಾವುಕರಾದ ಮೃತ ರೇಣುಕಾಸ್ವಾಮಿಯ ತಂದೆ
ಚಿತ್ರದುರ್ಗ: ನಟ ದರ್ಶನ್ ಮತ್ತು ತಂಡದಿAದ ಹತ್ಯೆಯಾದ ರೇಣುಕಾಸ್ವಾಮಿಯ ಪತ್ನಿ ಇಂದು ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಹುಟ್ಟಿದ್ದನ್ನು ಕಂಡು ಭಾವುಕರಾದ…
“ಪಾಪದ ಪಾಷ ಕಳೆಯಬೇಕಿದೆ”: ಆರೋಪಿ ನಟ ದರ್ಶನ್ ಬಗ್ಗೆ ಕೋಡಿಶ್ರೀ ಸ್ಫೋಟಕ ಹೇಳಿಕೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದರ್ಶನ್ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತುಗಳನ್ನು ಹೇಳಿದ್ದಾರೆ. ಆರೋಪಿ ನಟ ದರ್ಶನ್…
ವೈಭವದೊಂದಿಗೆ ಸಂಪನ್ನವಾದ ಮಂಗಳೂರು ದಸರಾ: ಮೆರವಣಿಗೆಯಲ್ಲಿ ಗಮನಸೆಳೆದ ಚಂದ್ಕೂರು ಕುಣಿತ ಭಜನಾ ತಂಡ
ಮಂಗಳೂರು : ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ದಸರ ಈ ಬಾರೀಯೂ ವೈಭವದಿಂದ ನಡೆದು ಸೋಮವಾರ ಸಂಪನ್ನಗೊAಡಿದೆ. ಭಾನುವಾರ ಸಂಜೆ…
ಕಡಬ: ಮಸೀದಿ ಆವರಣದಲ್ಲಿ ‘‘ಜೈ ಶ್ರೀ ರಾಮ್’’ ಘೋಷಣೆ: ಇಬ್ಬರು ಆರೋಪಿಗಳ ಪ್ರಕರಣವನ್ನು ರದ್ದುಪಡಿಸಿದ ಹೈಕೋರ್ಟ್:“ಜೈ ಶ್ರೀರಾಮ್” ಘೋಷಣೆ ಧಾರ್ಮಿಕ ಭಾವನೆಗಳನ್ನು ಹೇಗೆ ಕೆರಳಿಸುತ್ತದೆ? ಕೋರ್ಟ್ ಪ್ರಶ್ನೆ
ಕಡಬ: ಐತ್ತೂರು ಗ್ರಾಮದ ಮರ್ಧಾಳದ ಬದ್ರಿಯಾ ಜುಮ್ಮಾ ಮಸೀದಿಯ ಆವರಣ ಪ್ರವೇಶಿಸಿ, ಜೈ ಶ್ರೀರಾಮ್ ಘೋಷಣೆ ಕೂಗಿದ ಆರೋಪದಲ್ಲಿ ಕಡಬ ಪೊಲೀಸ್…
ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕಾರು: ರಾ.ಹೆದ್ದಾರಿಯ ಚರಂಡಿಗೆ ಬಿದ್ದು ನಜ್ಜುಗುಜ್ಜು..!: ಕಾಶಿಬೆಟ್ಟುವಿನಲ್ಲಿ ಘಟನೆ
ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಾಷ್ಟ್ರೀಯ ಹೆದ್ದಾರಿಯ ಚರಂಡಿಗೆ ಬಿದ್ದ ಘಟನೆ ಅ.16 ರಂದು ಬೆಳಗ್ಗೆ ಸಂಭವಿಸಿದೆ. ಉಡುಪಿಯಿಂದ ಮೂವರು…
ಕೊಕ್ಕಡ ಕೆನರಾ ಬ್ಯಾಂಕಿನಲ್ಲಿ ಅವ್ಯವಹಾರ: ಸೂಕ್ತ ತನಿಖೆ ನಡೆಸುವಂತೆ ವ್ಯವಸ್ಥಾಪಕರಿಗೆ ಬಿ ಎಮ್. ಭಟ್ ಮನವಿ:
ಬೆಳ್ತಂಗಡಿ: ತಾಲೂಕಿನ ಕೊಕ್ಕಡ ಕೆನರಾ ಬ್ಯಾಂಕ್ ಸಿಬಂದಿಗಳ ಉದ್ದಟತನದ ಸೇವಾ ವೈಖರಿ, ಅವ್ಯವಹಾರ ಮತ್ತು ಪ್ರಾಮಾಣಿಕ ಚಿನ್ನಪರಿಶೋಧಕರಾಗಿದ್ದ ಪದ್ಮನಾಭ…
ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಜಾಮೀನು ನಿರಾಕರಣೆಗೆ ಕೋರ್ಟ್ ಕೊಟ್ಟ ಕಾರಣವೇನು..?:ಹೈಕೋರ್ಟ್ ನತ್ತ ದಚ್ಚು-ಪವಿ ಬೇಲ್ ಅರ್ಜಿ?
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಅವರಿಗೆ ಕೋರ್ಟ್ ಜಾಮೀನು ನಿರಾಕರಿಸಿದ್ದು ಅದಕ್ಕೆ 9 ಕಾರಣಗಳನ್ನು ನೀಡಿದೆ. ಜಾಮೀನು…
ಬಿಗ್ ಬಾಸ್ ಆಯೋಜಕರಿಂದ ಅವಮಾನ ಆರೋಪ: ಅಂತೆ – ಕಂತೆಗಳಿಗೆ ಕಿಚ್ಚ ಸುದೀಪ್ ಸ್ಪಷ್ಟನೆ: “ನಾನು ಕೆಲಸ ಮಾಡುತ್ತಿರುವ ತಂಡವು ಅನಗತ್ಯ ಆರೋಪಗಳನ್ನು ಎದುರಿಸುತ್ತಿರುವಾಗ..”
‘ಬಿಗ್ ಬಾಸ್’ಗೆ ಅಭಿನಯ ಚಕ್ರವರ್ತಿ ಸುದೀಪ್ ಅವರು ವಿದಾಯ ಘೋಷಿಸಿದ ಬೆನ್ನಲ್ಲೆ ಬಾರೀ ಊಹಪೋಹಗಳು ಕೇಳಿಬರುತ್ತಿದೆ. ಅದರಲ್ಲಿಯೂ, ಕಲರ್ಸ್ ವಾಹಿನಿಯಿಂದ, ಬಿಗ್ಬಾಸ್…
ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ:ಅ.20 ರಂದು “ಯುವ ಸಿರಿ” ಕಾರ್ಯಕ್ರಮ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ನೇಜಿನಾಟಿ
ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಇದರ ನೇತೃತ್ವದಲ್ಲಿ “ಯುವಸಿರಿ, ರೈತ ಭಾರತದ ಐಸಿರಿ” ಕಾರ್ಯಕ್ರಮ ಅ.20 ರಂದು…