ಬೆಳ್ತಂಗಡಿ: ಹಾವನ್ನು ದೇವರೆಂದು ಪೂಜಿಸಲಾಗುತ್ತದೆ. ಆದರೆ ನಿಜವಾದ ಹಾವು ಕಂಡಾಗ ಮಾತ್ರ ಭಯಪಟ್ಟು ದೂರನಿಲ್ಲುತ್ತೇವೆ. ಆದರೆ ಗೋಕಾಕ್ನ ಯುವಕರು ಕ್ಯಾನ್ಸರ್ನಿಂದ…
Category: ತಾಜಾ ಸುದ್ದಿ
ಮನೆ-ಮನೆಗಳಲ್ಲಿ ಹಿಂದುಗಳನ್ನು ತಪ್ಪಾಗಿ ಬಿಂಬಿಸುವ ಯತ್ನ: ಪ್ರಕಾಶ್ ಮಲ್ಪೆ ಹೇಳಿಕೆ: ಅಕ್ರಮ ಗೋಸಾಗಾಟ, ಗೋ ಕಳ್ಳತನ, ಲವ್ ಜೆಹಾದ್, ಮತಾಂತರ ವಿರುದ್ಧ ಪ್ರತಿಭಟನೆ
ಬೆಳ್ತಂಗಡಿ: ದೇಶದಲ್ಲಿದ್ದುಕೊಂಡು ದೇಶದ ವಿರುದ್ಧ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದಲ್ಲಿ ಹಿಂದು ಧರ್ಮ ಕೆಟ್ಟದ್ದು, ಹಿಂದು ಧರ್ಮದವರು ಕೆಟ್ಟವರು ಎಂದು ಜಾಹೀರಾತುಗಳನ್ನು…
ಮದ್ಯದ ಮತ್ತಿನಿಂದ ಇಬ್ಬರ ಪ್ರಾಣಕ್ಕೆ ಕುತ್ತು: ಹುಣಸೆ ಕಟ್ಟೆ ಅಪಘಾತ ಪ್ರಕರಣ, ಪಿಕ್ ಅಪ್ ಚಾಲಕನ ವಿರುದ್ಧ ಪ್ರಕರಣ ದಾಖಲು
ಉಪ್ಪಿನಂಗಡಿ: ಕರಾಯ ಗ್ರಾಮದ ಹುಣಸೆಕಟ್ಟೆ ಎಂಬಲ್ಲಿ ಭಾನುವಾರ ರಾತ್ರಿ ಅಪಘಾತ ನಡೆಸಿರುವ ಪಿಕ್ ಅಪ್ ಚಾಲಕ ಅಮಲು ಪದಾರ್ಥ ಸೇವಿಸಿರುವುದು ಕಂಡುಬಂದ…
ಮುಂಡಾಜೆ ಕೊರೊನಾ ಜಾಗೃತಿ ಜಾಥಾ: ಮುನ್ನೆಚ್ಚರಿಕೆ ಸಾರುವ ಬೀದಿನಾಟಕ, ಕೊರೋನಾ ಪರೀಕ್ಷಾ ಶಿಬಿರ
ಮುಂಡಾಜೆ: ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ನಿರ್ದೇಶನದಲ್ಲಿ, ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮುಂಡಾಜೆ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಸ್ಥಳೀಯ ಸಂಘ…
ಡಿ.22, 27ರಂದು ಗ್ರಾಮ ಪಂಚಾಯತಿ ಚುನಾವಣೆ: ಇಂದಿನಿಂದಲೇ ನೀತಿಸಂಹಿತೆ ಜಾರಿ
ಬೆಂಗಳೂರು: ರಾಜ್ಯ ಚುನಾವಣಾ ಆಯೋಗವು ಸೋಮವಾರ ಗ್ರಾಮ ಪಂಚಾಯಿತಿ ಚುನಾವಣಾ ದಿನಾಂಕ ಪ್ರಕಟಿಸಿದ್ದು, ಎರಡು ಹಂತಗಳಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಲಿದೆ. ನ.30ರಿಂದಲೇ…
ಕುಪ್ಪೆಟ್ಟಿ ರಸ್ತೆ ಅಪಘಾತ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು. ಪರಾರಿಯಾದ ಪಿಕಪ್ ವಾಹನವನ್ನು ಪತ್ತೆ ಹಚ್ಚಿದ ಪೊಲೀಸರು
ಕುಪ್ಪೆಟ್ಟಿ: ಕುಪ್ಪೆಟ್ಟಿ ಸಮೀಪದ ಹುಣ್ಸೆಕಟ್ಟೆ ಎಂಬಲ್ಲಿ ಪಿಕಪ್ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ…
ಯೂಟ್ಯೂಬ್ನಲ್ಲಿ ಯಕ್ಷಗಾನ ಲೈವ್: 1.55 ಲಕ್ಷಕ್ಕೂ ಹೆಚ್ಚು ವೀಕ್ಷಕರನ್ನು ಗಳಿಸಿದ ‘ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ’: ಸಮಯೋಚಿತ ಬದಲಾವಣೆಗೆ ಜನಮೆಚ್ಚುಗೆ
ಧರ್ಮಸ್ಥಳ: ಕರಾವಳಿಯ ಗಂಡು ಕಲೆ ಮನಸ್ಸಿಗೆ ಹತ್ತಿರವಾಗಿತ್ತು, ಇದೀಗ ಯಕ್ಷಗಾನ ವೀಕ್ಷಣೆ ಅಂಗೈಗೇ ತಲುಪಿರುವುದರಿಂದ ಯಕ್ಷಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ವೀಕ್ಷಣೆಯನ್ನು…
ಬಿ.ಜೆ.ಪಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ದೆಹಲಿ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ: ಬಿ.ಜೆ.ಪಿ. ಮುಖಂಡರು ಭಾಗಿ
ದೆಹಲಿ: ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ. ಟಿ. ರವಿ ಅವರ ದೆಹಲಿ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು…
‘ಪರ ಹಿತ ಬಯಸೋ ಮನದ ಒಳಗೆ, ದೇವರ ಇರುವು ಕಾಣೆಯಾ’: ಭಾವೈಕ್ಯತೆಯ ಸಂದೇಶ ಸಾರುವ ‘ಗೀತ ಕಥನ ಚಿತ್ರ’: ‘ಜೊತೆ ಜೊತೆಯಲಿ’ ಖ್ಯಾತಿಯ ನಿನಾದ ನಾಯಕ್ ಗಾಯನ
ಬೆಳ್ತಂಗಡಿ: ‘ಪರ ಹಿತ ಬಯಸೋ ಮನದ ಒಳಗೆ, ದೇವರ ಇರುವು ಕಾಣೆಯಾ’ ಪರಹಿತದೊಳಗೆ ಎಂಬ ಸರ್ವ ಧರ್ಮಗಳ ಸಾರ, ಮಾನವೀಯತೆಯ ಪ್ರತಿಬಿಂಬವನ್ನು…
ರಾಜಕೇಸರಿ ಸಂಘಟನೆಯ “ಆಸರೆ” ಯೋಜನೆ: ಧರೆಗುಡ್ಡೆಯಲ್ಲಿ 32 ನೇ ಮನೆ ಹಸ್ತಾಂತರ: 33ನೇ ಮನೆ ಪ್ರಾಯೋಜಕತ್ವ ವಹಿಸಿದ ಬೆಂಗಳೂರು ಗ್ರಾಮಾಂತರ ಡಿಸಿಪಿ ರವಿ ಚೆನ್ನಣ್ಣನವರ್
ಬೆಳ್ತಂಗಡಿ: ದಿನಕೂಲಿ ಕಾರ್ಮಿಕರನ್ನು ಒಳಗೊಂಡ ಅಖಿಲ ಕರ್ನಾಟಕ ರಾಜಕೇಸರಿ ಸಂಘಟನೆ ಬೆಳ್ತಂಗಡಿ ಮತ್ತು ಮೂಡುಬಿದಿರೆ ತಾಲೂಕು ಘಟಕ ವತಿಯಿಂದ ದಾನಿಗಳ ನೆರವಿನೊಂದಿಗೆ…