ದೆಹಲಿ: ರಾಜಧಾನಿ ದೆಹಲಿಯಲ್ಲಿ ಕೊರೊನಾ ಎರಡನೇ ಅಲೆಯಿಂದ ಹೆಚ್ಚುತ್ತಿರುವ ಕೊರೊನಾ ಕೇಸ್ಗಳನ್ನು ಗಮನದಲ್ಲಿಟ್ಟುಕೊಂಡು ಒಂದು ವಾರದ ಕಾಲ ಸಂಪೂರ್ಣ ಲಾಕ್ಡೌನ್ ವಿಧಿಸಿ…
Category: ತಾಜಾ ಸುದ್ದಿ
ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಶಾಖಾ ಕಚೇರಿಯ ಶಿಲಾನ್ಯಾಸ
ಗುರುವಾಯನಕೆರೆ: ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಉಜಿರೆ ಇದರ ಗುರುವಾಯನಕೆರೆ ಶಾಖಾ ಕಚೇರಿಯ ಕಟ್ಟಡದ…
ಬರಾಯ ಗೋಪಾಲಕೃಷ್ಣ ದೇವಸ್ಥಾನ ಜಾತ್ರೆ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ
ಬೆಳ್ತಂಗಡಿ: ಅಳದಂಗಡಿ ಸಮೀಪದ ಬರಯ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೂಳಬೆಟ್ಟು ಇಲ್ಲಿನ ವಾರ್ಷಿಕ ಜಾತ್ರೆಯ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ…
ರಾಜ್ಯದಲ್ಲಿ ಲಾಕ್ ಡೌನ್ ಇಲ್ಲ,ನಾಳೆಯಿಂದ ಬೆಂಗಳೂರಿನಲ್ಲಿ ಕಠಿನ ಕ್ರಮ: ಕಂದಾಯ ಸಚಿವ ಆರ್. ಅಶೋಕ್
ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್…
ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಅವಕಾಶ
ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 35 ಮಹಿಳಾ ಪೊಲೀಸ್ ಸಿಬ್ಬಂದಿಗಳಿಗೆ ಏ.30ರವರೆಗೆ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಗರ್ಭಿಣಿ ಮಹಿಳೆಯರು ಹಾಗೂ…
ಕೊರೊನಾಕ್ಕೆ 6 ತಿಂಗಳ ಹಸುಗೂಸು ಬಲಿ
ಬೆಂಗಳೂರು : ಕೊರೊನಾದ ಅಟ್ಟಹಾಸಕ್ಕೆ 6 ತಿಂಗಳ ಹಸುಗೂಸು ಬಲಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶೀತ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಏಪ್ರಿಲ್…
ಶಾಸಕ ಹರೀಶ್ ಪೂಂಜ ಮೂಲ್ಯರ ಯಾನೆ ಕುಂಬಾರ ಸಮುದಾಯದ “ದೇವರಾಜ ಅರಸು”: ಹರೀಶ್ ಕಾರಿಂಜ
ಗುರುವಾಯನಕೆರೆ: ನಮ್ಮ ಸಂಘಕ್ಕೆ ಕೊಟ್ಟ ಭರವಸೆಯಂತೆ ನವೀಕರಣ ಕಟ್ಟಡಕ್ಕೆ ತಮ್ಮ ನಿಧಿಯಿಂದ 5 ಲಕ್ಷ ರೂ, ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ…
ಗೇರುಕಟ್ಟೆಯಲ್ಲಿ ಐತಿಹಾಸಿಕ ಬಂಗಾಡಿ ಬಂಗರಸರ ಕಾಲದ ಕ್ಷೇತ್ರ ಅಭಿವೃದ್ದಿಗೆ ಮುಂದಡಿ: ಕಳಿಯ ಬೀಡು ಬದಿನಡೆ ಮಂಜಲಡ್ಕ ದೈವಗಳ ಪ್ರತಿಷ್ಠೆ-ಕಲಾಶೋತ್ಸವಕ್ಕೆ ಚಪ್ಪರ ಮುಹೂರ್ತ
ಬೆಳ್ತಂಗಡಿ: ಐತಿಹಾಸಿಕ ಕಳಿಯ ಗ್ರಾಮದ ಬದಿನಡೆ ಮಂಜಲಡ್ಕ ಪರಿವಾರ ದೈವಗಳ ಪ್ರತಿಷ್ಠೆ- ಕಲಾಶೋತ್ಸವ ಮೇ.1 ರಿಂದ 6 ರವರೆಗೆ ನಡೆಯಲಿದ್ದು, ಇದರ…
ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿವೇಕ್ ಇನ್ನಿಲ್ಲ
ಬೆಂಗಳೂರು: ತಮಿಳು ಚಿತ್ರರಂಗದ. ಪ್ರಸಿದ್ಧ ಹಾಸ್ಯ ನಟ ಇನ್ನಿಲ್ಲ ಹೃದಯಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ…
ಮುಸ್ಲಿಂ ಯುವಕನ ಧ್ವನಿಯಲ್ಲಿ ಮೂಡಿತು ದೇವಿಯ ಗಾಯನ: ಮೆಚ್ಚುಗೆ ಪಟ್ಟವರು ಹಲವರು: ಅಪಸ್ವರ ಎತ್ತಿದರು ಕೆಲವರು
ಬೆಳ್ತಂಗಡಿ: ಕಲೆಗೆ ಯಾವುದೇ ಜಾತಿ ಧರ್ಮ ಭಾಷೆ ಅಡ್ಡ ಬರುವುದಿಲ್ಲ. ಕಲಾವಿದನಾಗಲು ಅವನ ಪ್ರಯತ್ನ ಹಾಗೂ ಸಾಧನೆಯಿಂದ ಮಾತ್ರ ಸಾಧ್ಯವಾಗಬಹುದು.…