ಬೆಳ್ತಂಗಡಿ: ಹಿರಿಯ ನಾಗರಿಕರು, ಬುದ್ಧಿಮಾಂದ್ಯರೂ ಸೇರಿ ಕೇಲವೇ ದಿನಗಳ ಅಂತರದಲ್ಲಿ ಕೋವಿಡ್ ಪಾಸಿಟಿವ್ ಗೆ ಒಳಗಾದವರ ಸಂಖ್ಯೆ 226!. ಹೌದು ನೆರಿಯದಂತಹ…
Category: ಪ್ರಮುಖ ಸುದ್ದಿಗಳು
ಆಶ್ರಮವಾಸಿಗಳು ಆರೋಗ್ಯದಿಂದ ಹಿಂದಿರುಗುತ್ತಿರುವ ಧನ್ಯತಾ ಭಾವ: ಮಾನವೀಯತೆಯ ಸೇವೆಯಲ್ಲಿ ಕೊಡುಗೆ ಸಲ್ಲಿಸಿದ ಸಂತೃಪ್ತಿ: ಆರೋಗ್ಯ ಸೂತ್ರವನ್ನು ಪಾಲಿಸಿ ಸುರಕ್ಷಿತವಾಗಿರಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಹಿತನುಡಿ
ಧರ್ಮಸ್ಥಳ: ಕೊರೊನಾ 3ನೇ ಅಲೆಯ ಬಗ್ಗೆ ಮಾತುಗಳು ಬರುತ್ತಿದೆ. ಇದು ಇನ್ನೂ ಆರಂಭ ಹಂತಕ್ಕೂ ಮುನ್ನಾ ಆಗಿರುವುದರಿಂದ, ಮುನ್ನೆಚ್ಚರಿಕೆ ಕ್ರಮಗಳನ್ನು ನಾವು…
ವಿಶೇಷ ಪ್ರಯತ್ನಕ್ಕೆ ಸಾಕ್ಷಿಯಾದ ಧರ್ಮಸ್ಥಳದ ‘ರಜತಾದ್ರಿ’ ಕೋವಿಡ್ ಕೇರ್ ಸೆಂಟರ್: ನೆರಿಯಾ ಸಿಯೋನ್ ಆಶ್ರಮದ 150 ಮಂದಿ ‘ಮರಳಿ ಗೂಡಿಗೆ’: ಸಂಘಟಿತ ಪ್ರಯತ್ನದೊಂದಿಗೆ ಭಯ-ಆತಂಕ ನಿವಾರಿಸಿ ಸೋಂಕಿತರ ರಕ್ಷಣೆ: ಉಚಿತ ಚಿಕಿತ್ಸೆ, ಶುಶ್ರೂಷೆ ಮೂಲಕ ಮಾದರಿಯಾದ ಕೇಂದ್ರ:
ಧರ್ಮಸ್ಥಳ: ಸರ್ವಧರ್ಮ ಸಮನ್ವಯ ಕೇಂದ್ರ ಹಾಗೂ ಚತುರ್ದಾನಕ್ಕೆ ಹೆಸರಾದ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳ ಕೋವಿಡ್-19 ಸಂದರ್ಭದಲ್ಲಿ ಸಾಮಾಜಿಕ ಸೇವೆಯಲ್ಲಿ ನಿರತವಾಗಿದೆ.…
ಇಂದು ಮುಂಜಾನೆ ಒಂಟಿ ಸಲಗ ಓಡಾಟ!: ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿ
ಮುಂಡಾಜೆ: ಮುಂಡಾಜೆಯ ಕಲ್ಲಾಜೆ, ಮುಂಡ್ರುಪ್ಪಾಡಿ, ಧುಂಬೆಟ್ಟು ಮಜಲು ಪರಿಸರದ ಮನೆಗಳ ಸಮೀಪ ಮುಂಜಾವಿನಲ್ಲಿ ಒಂಟಿ ಸಲಗ ಓಡಾಟ ನಡೆಸಿದ್ದು, ಸಿ.ಸಿ. ಕ್ಯಾಮರಾದಲ್ಲಿ…
ಕಾರು ಅಪಘಾತ ಯುವ ಕಾಂಗ್ರೆಸ್ ಮುಖಂಡನಿಗೆ ಗಾಯ
ಬೆಳ್ತಂಗಡಿ: ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ, ಯುವ ಉದ್ಯಮಿ ಅಭಿನಂದನ್…
ಬೆಳ್ತಂಗಡಿಗೆ ಮತ್ತೆ ಶಾಕಿಂಗ್ ನ್ಯೂಸ್!: ಬಡಾವಣೆಯೊಂದರಲ್ಲಿ 25ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು!: 50ಕ್ಕೂ ಅಧಿಕ ಮನೆಗಳಿರುವ ಪ್ರದೇಶ: ಸೋಂಕಿತರು ಕೋವಿಡ್ ಕೇರ್ ಸೆಂಟರ್ ಗೆ ಶಿಫ್ಟ್
ಬೆಳ್ತಂಗಡಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಸ್ವಲ್ಪ ಮಟ್ಟದಲ್ಲಿ ಕಡಿಮೆಯಾಗುತಿದೆಯಾದರೂ ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗಗಳಲ್ಲಿ ಇನ್ನೂ ಸೋಂಕಿನ ಪ್ರಮಾಣ…
ಮದುವೆ ಕಲ್ಯಾಣ ಮಂಟಪಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಸರ್ಕಾರ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಾವಳಿ ಇದೀಗ ಕಡಿಮೆಯಾಗುತ್ತಿದ್ದಂತೆ ಎಲ್ಲವೂ ಅನ್ಲಾಕ್ ಆಗ್ತಿದೆ. ಸದ್ಯ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.…
ಆ್ಯಂಬ್ಯುಲೆನ್ಸ್ ನಲ್ಲೇ ಹೆರಿಗೆ: ಸಮಯಪ್ರಜ್ಞೆ ಮೆರೆದ ಚಾಲಕ, ಶುಶ್ರೂಶಕಿ: ತಪ್ಪಿದ ಸಂಭಾವ್ಯ ಅಪಾಯ: ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಘಟನೆ
ಬೆಳ್ತಂಗಡಿ: ಗರ್ಭಿಣಿ ಮಹಿಳೆಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ನಲ್ಲಿ ಮಂಗಳೂರಿಗೆ ಕೊಂಡೊಯ್ಯುವ ದಾರಿ ಮಧ್ಯೆ ಹೆರಿಗೆಯಾದ ಘಟನೆ ನಡೆದಿದೆ. ತಾಲೂಕು ಸರಕಾರಿ…
ಎಳನೀರು ಪ್ರದೇಶ ರಸ್ತೆ ಅಭಿವೃದ್ಧಿ ಕುರಿತು ಉನ್ನತ ಅರಣ್ಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಶಾಸಕ ಹರೀಶ್ ಪೂಂಜ: ರಸ್ತೆ ನಿರ್ಮಾಣ ಸರ್ವೇ ನಡೆಸುವ ಭರವಸೆ
ಬೆಳ್ತಂಗಡಿ: ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ಪ್ರದೇಶದ ಜನರ ಮೂಲಭೂತ ಸೌಕರ್ಯವಾದ ರಸ್ತೆಯ ಸೌಕರ್ಯದಿಂದ ವಂಚಿತರಾಗಿದ್ದು ಎಳನೀರು ಭಾಗದ ಜನರು ತುರ್ತು…
ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬಂತು ಮರಿ ಹೆಬ್ಬಾವು!: ಕಪಾಟಿನಲ್ಲಿ ಹಾವು ಕಂಡು ಸಿಬ್ಬಂದಿ ಸುಸ್ತೊ ಸುಸ್ತು!: ಹಾವು ರಕ್ಷಿಸಿದ ಸ್ನೇಕ್ ಅಶೋಕ್
ಬೆಳ್ತಂಗಡಿ: ತಾಲೂಕು ಸರಕಾರಿ ಆಸ್ಪತ್ರೆಯ ಕ್ಯಾಶ್ವಾಲಿಟಿ ಯಲ್ಲಿ ಕಪಾಟಿನೊಳಗೆ ಹೆಬ್ಬಾವು ಕಂಡಿದ್ದು ಆಸ್ಪತ್ರೆ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಆಸ್ಪತ್ರೆಯಲ್ಲಿ ಬೆಳಗ್ಗೆ…