ಬೆಳ್ತಂಗಡಿ: ‘ಆಭರಣ’ ಚಿನ್ನದ ಮಳಿಗೆ ಮೇಲೆ ಅ.31ರಂದು ಐಟಿ ದಾಳಿ ನಡೆದಿದ್ದು, ಬೆಳ್ತಂಗಡಿಯ ಭರಣಿ ಕಟ್ಟದಲ್ಲಿರುವ ‘ಆಭರಣ ಜ್ಯುವೆಲ್ಲರ್ಸ್’ ಮೇಲಿನ ಪರಿಶೀಲನೆ…
Category: ಪ್ರಮುಖ ಸುದ್ದಿಗಳು
ರಾಷ್ಟ್ರಮಟ್ಟದ ಕ್ರೀಡಾ ಸಾಧಕನಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ: ವಿದೇಶದಲ್ಲಿ ಭಾರತವನ್ನು ಪ್ರತಿನಿಧಿಸುವ ನಂಬರ್ ಒನ್ ಪ್ಲೇಯರ್: ‘ಏಷ್ಯಾದ ಬೆಸ್ಟ್ ಬ್ಲಾಕರ್’ ವಾಲಿಬಾಲ್ ಪ್ಲೇಯರ್ ಅಶ್ವಲ್ ರೈ ಬೆಳ್ತಂಗಡಿ
ಬೆಳ್ತಂಗಡಿ: ವಿದೇಶದಲ್ಲಿ ಭಾರತವನ್ನು ಪ್ರತಿನಿಧಿಸುವ ನಂಬರ್ ಒನ್ ಪ್ಲೇಯರ್ ಅಶ್ವಲ್ ರೈ ಬೆಳ್ತಂಗಡಿಯವರಿಗೆ ಈ ಬಾರಿ ಕ್ರೀಡಾ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ…
ಉಜಿರೆಯ ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಮುಡಿಗೇರಿದ ರಾಜ್ಯೋತ್ಸವ ಪ್ರಶಸ್ತಿ
ಉಜಿರೆ: ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಭಾರತ ಸರ್ಕಾರದ…
ಉಜಿರೆ: ಚೂರಿ ಇರಿತ: ತಂದೆಯ ಕೋಪಕ್ಕೆ ಮಗ ಬಲಿ..!
ಬೆಳ್ತಂಗಡಿ : ತಂದೆ ಮತ್ತು ಮಗನ ನಡುವೆ ನಡೆದ ಕ್ಷುಲ್ಲಕ ಕಾರಣದ ಜಗಳವೊಂದು ಮಗನ ಕೊಲೆಯೊಂದಿಗೆ ಅಂತ್ಯವಾದ ಘಟನೆ ಉಜಿರೆ ಗ್ರಾಮದಲ್ಲಿ…
ಬೆಳ್ಳಾರೆ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ ಪತ್ತೆಗೆ ಮುಂದುವರಿದ ಕಾರ್ಯಾಚರಣೆ: ಆರೋಪಿ ನೌಷದ್ ಸುಳಿವು ನೀಡಿದವರಿಗೆ 2.ಲಕ್ಷ ರೂ ಬಹುಮಾನ: ಎನ್.ಐ.ಎ ಅಧಿಕಾರಿಗಳಿಂದ ಸಾರ್ವಜನಿಕ ಪ್ರಕಟಣೆ
ಬೆಳ್ತಂಗಡಿ : ಬೆಳ್ಳಾರೆಯ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ 23ನೇ ಆರೋಪಿಯಾಗಿರುವ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ನೌಷದ್(32)…
ಸಿ.ಎಂ ಪದದ ಅರ್ಥ ಬದಲಿಸಿ ನಾಮಫಲಕ ಎಡಿಟ್ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್.ಐ.ಆರ್..!
ಬೆಳ್ತಂಗಡಿ : ಸಿಎಂ ಪದದ ಅರ್ಥವನ್ನು ಬದಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಮಫಲಕ ಎಡಿಟ್ ಮಾಡಿ ಫೆಸ್ ಬುಕ್ ನಲ್ಲಿ ಅಪ್…
ಬೆಳ್ತಂಗಡಿ: ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ನಿರ್ಮಾಣದ ಕಾಮಗಾರಿ ಆರಂಭ
ಬೆಳ್ತಂಗಡಿ: ತಾಲೂಕಿನಲ್ಲಿ ರಸ್ತೆ ಅಗಲೀಕರಣದ ಕಾಮಗಾರಿ ಈಗಾಗಲೇ ಆರಂಭವಾಗಿದ್ದು, ಇದೀಗ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸ್ಥಾಪನೆಗೂ ಕಾಮಗಾರಿ ಆರಂಭವಾಗಿದೆ. ಅ.27ರಂದು…
ಅ.28 ಚಂದ್ರಗ್ರಹಣ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನದ ಸಮಯ ಬದಲು: ಪ್ರಸಾದ ಭೋಜನ ವ್ಯವಸ್ಥೆ ಇಲ್ಲ..!
ಸುಬ್ರಹ್ಮಣ್ಯ : ಅ. 28ರ ಶನಿವಾರ ಚಂದ್ರಗ್ರಹಣ ಇರುವುದರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನದ ಸಮಯವನ್ನು ಬದಲಾವಣೆ ಮಾಡಲಾಗಿದ್ದು.…
ಅ.29 ರಂದು ಉಜಿರೆಯಲ್ಲಿ “ಧರ್ಮ ಸಂರಕ್ಷಣಾ ಸಭೆ”: ಪ್ರಚೋದಕ ಶಕ್ತಿಗಳಿಗೆ ತಾಲೂಕು ಪ್ರವೇಶ ನಿರ್ಬಂಧಕ್ಕೆ ಒತ್ತಾಯ: ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ಸಿಪಿಐಎಂ ಆಗ್ರಹ
ಬೆಳ್ತಂಗಡಿ: ಧರ್ಮಸ್ಥಳದ ಗೌರವ ರಕ್ಷಣೆಯ ನೆಪವನ್ನು ಮುಂದಿಟ್ಟು ಸೌಜನ್ಯ ಪರ ಹೋರಾಟದ ವಿರೋಧಿಗಳು “ಧರ್ಮ ಸಂರಕ್ಷಣಾ ಸಭೆ” ಯ ಹೆಸರಿನಲ್ಲಿ ಸೌಜನ್ಯ…
ಬೆಳ್ತಂಗಡಿ: ಮಾಜಿ ಶಾಸಕ ಕೆ.ವಸಂತ ಬಂಗೇರನ್ನು ಅವಮಾನಿಸಿದ ರಾಕೇಶ್ ಶೆಟ್ಟಿ:ಬಂಗೇರ ಅಭಿಮಾನಿಗಳಿಂದ ಬೆಳ್ತಂಗಡಿ ಠಾಣೆಗೆ ದೂರು..!
ಬೆಳ್ತಂಗಡಿ: ಕಾರ್ಕಳದ ಕುಕ್ಕಂದೂರಿನಲ್ಲಿ ಅ.15ರಂದು ನಡೆದ ಧರ್ಮಸಂರಕ್ಷಣಾ ಸಮಾವೇಶದಲ್ಲಿ ಖಾಸಗಿ ವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ ಬೆಳ್ತಂಗಡಿ ಮಾಜಿ ಶಾಸಕ ವಸಂತ…