ಕೊನೆಗೂ ಸನತ್ ಶೆಟ್ಟಿ ಮೃತದೇಹದ ಸುಳಿವು ಪತ್ತೆ: ಎಳನೀರು, ಬಂಗಾರಪಲ್ಕೆ ಜಲಪಾತ ಬಳಿ ಯುವಕ ನಾಪತ್ತೆ ಪ್ರಕರಣ: ಸತತ 22 ದಿನಗಳ ಕಾರ್ಯಾಚರಣೆ

ಬೆಳ್ತಂಗಡಿ: ಎಳನೀರು, ಬಂಗಾರಪಲ್ಕೆ ಜಲಪಾತ ಬಳಿ ನಾಪತ್ತೆಯಾಗಿದ್ದ ಯುವಕ ಸನತ್ ಶೆಟ್ಟಿ ಮೃತದೇಹ, ಸತತ 22 ದಿನಗಳ ಕಾರ್ಯಾಚರಣೆಯ ಬಳಿಕ ಮೃತ…

ಕೋಳಿ ಅಂಕ‌ ನಿಷೇಧಕ್ಕೆ ಒತ್ತಾಯ: ಪೊಲೀಸ್ ಅಧಿಕಾರಿಗಳಿಗೆ‌ ಸೂಚನೆ

ಬೆಳ್ತಂಗಡಿ: ರಾಜ್ಯದಲ್ಲಿ ಕೋಳಿ‌ ಅಂಕ‌ ನಿಷೇಧ ಹಾಗೂ‌ ಟಗರು‌ ಕಾಳಗ‌ ಸಂಪೂರ್ಣ ನಿಷೇಧ ಕುರಿತು ಕ್ರಮಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ…

ಕೊನೆಗೂ ಬದುಕಲಿಲ್ಲ ಸುಹಾನಾ: ಝೀರೋ‌ ಟ್ರಾಫಿಕ್ ಮೂಲಕ‌ ಪುತ್ತೂರಿಂದ ಬೆಂಗಳೂರು ‌ತೆರಳಿದ್ದ ಯುವತಿ:

ಪುತ್ತೂರು: ಶ್ವಾಸಕೋಶದ ‌ಸಮಸ್ಯೆಯಿಂದ ಬಳಲುತ್ತಿದ್ದ ಸುಹಾನಾ ಎಂಬ ಯುವತಿ ಕೊನೆಗೂ ಬದುಕಲಿಲ್ಲ, ಝೀರೋ ಟ್ರಾಫಿಕ್ ‌ಮೂಲಕ ಬೆಂಗಳೂರಿನ ‌ವೈದೇಹಿ‌ ಆಸ್ಪತ್ರೆಗೆ ಸಾಗಿಸಲಾಗಿತ್ತು,…

ಫೆ.14 ಕರಾಳ ದಿನಕ್ಕೆ 2 ವರ್ಷ ಪೂರ್ಣ: ಪುಲ್ವಾಮ ದಾಳಿಯಲ್ಲಿ 39ಕ್ಕೂ ಹೆಚ್ಚು ಯೋಧರು ಹುತಾತ್ಮರಾದ ದಿನ

ನವದೆಹಲಿ: ಇಂದಿಗೆ ಪುಲ್ವಾಮಾ ಭಯೋತ್ಪಾದಕ ದಾಳಿಯ ಕರಾಳ ನೆನಪಿಗೆ ಎರಡು ವರ್ಷ. 2019ರ ಫೆ. 14ರಂದು ಭಯೋತ್ಪಾದಕ ದಾಳಿ ನಡೆದಿತ್ತು. ಪುಲ್ವಾಮಾ…

ಎಲ್ಲಾ ಕಲೆಗಳಿಗೂ ಮಾತೃಸ್ಥಾನದಲ್ಲಿರುವುದು ನಾಟ್ಯಶಾಸ್ತ್ರ: ಮನೋವಿಕಾಸ, ಆತ್ಮೋನ್ನತಿಗಾಗಿ ಕಲೆ ಅಗತ್ಯ: ಹಿರಿಯ ನಟ ಡಾ. ಶ್ರೀಧರ್ ಅಭಿಮತ: 18ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಪುರಸ್ಕಾರ

ಬೆಳ್ತಂಗಡಿ: ಕಲೆಯಿಂದ ಮನಸ್ಸು ಅರಳುತ್ತದೆ, ಬುದ್ಧಿ ಬೆಳೆಯುತ್ತದೆ. ಮನೋವಿಕಾಸ, ಆತ್ಮೋನ್ನತಿ ಮತ್ತು ಮನೋರಂಜನೆಗಾಗಿ ಕಲೆ ಅಗತ್ಯ. ನಾಟ್ಯಶಾಸ್ತ್ರ ಎಲ್ಲಾ ಕಲೆಗಳಿಗೂ ಮಾತೃಸ್ಥಾನದಲ್ಲಿದೆ…

ಬಸ್ಸ್ ಕಾರು ಡಿಕ್ಕಿ ಮೂವರು ಮಕ್ಕಳು ಸೇರಿದಂತೆ ಐದು ಮಂದಿ ಗಂಭೀರ

ನೆಲ್ಯಾಡಿ: ಬಸ್ ಹಾಗೂ ಆಲ್ಟೋ ಕಾರು ಮುಖಾಮುಖಿ ಢಿಕ್ಕಿಯಾದ ಘಟನೆ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ನಡೆದಿದೆ. ಮಂಗಳೂರು – ಬೆಂಗಳೂರು…

ಧರ್ಮಸ್ಥಳ: ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಪುರಸ್ಕಾರ

ಧರ್ಮಸ್ಥಳ: ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಂತೆ ಆಯೋಜಿಸಲಾದ 18 ನೇ ವರ್ಷದ ರಾಜ್ಯ ಮಟ್ಟದ ಅಂಚೆ-ಕುಂಚ…

ಗ್ರಾಮ ಸಹಾಯಕರ ವೇತನವನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ ಶಾಸಕ ಹರೀಶ್ ಪೂಂಜ

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರ ವೇತನವನ್ನು 2021-22 ರ ಆಯವ್ಯಯದಲ್ಲಿ ಕನಿಷ್ಟ ರೂ 21000 ಕ್ಕೆ ಹೆಚ್ಚಿಸುವ…

ಸಚಿವ ಈಶ್ವರಪ್ಪ, ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ಠಾಣೆಗೆ ಎಸ್.ಡಿ.ಪಿ.ಐ. ದೂರು: ಉಜಿರೆ ‌ಬಿಜೆಪಿ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣದ ಆರೋಪ

ಬೆಳ್ತಂಗಡಿ: ಉಜಿರೆಯಲ್ಲಿ‌ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಶಾಸಕ ಹರೀಶ್…

ಫೆ 12 ರಂದು ಉಜಿರೆಯಲ್ಲಿ “ರಾಷ್ಟ್ರೀಯ ಶಿಕ್ಷಣ ನೀತಿ- ಅನುಷ್ಠಾನದ ಸವಾಲುಗಳು” ವಿಚಾರ ಸಂಕಿರಣ

ಉಜಿರೆ: “ರಾಷ್ಟ್ರೀಯ ಶಿಕ್ಷಣ ನೀತಿ – ಅನುಷ್ಠಾನದ ಸವಾಲುಗಳು” ಎಂಬ ವಿಷಯದ ಬಗ್ಗೆ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನ ಆಶ್ರಯದಲ್ಲಿ ಫೆ 12…

error: Content is protected !!