ಮಳೆಬಿಟ್ಟು ವಾರ ಕಳೆದರೂ‌ ಬಿಡದ ಅಧಿಕಾರಿಗಳ ನಿದ್ದೆ!”: “ಮಳೆಗಾಲದಲ್ಲಿ ಚರಂಡಿ ನಿರ್ವಹಣೆ ಮಾಡದೆ ನಿರ್ಲಕ್ಷ್ಯ, ಚರಂಡಿ ನೀರು ರಸ್ತೆಯಲ್ಲಿ ಹರಿದು ಹೊಂಡ”: “ರಸ್ತೆಯಲ್ಲಿ ಹೊಂಡ ಬಿದ್ದರೂ ಮತ್ತೆ ಮುಂದುವರಿದ ನಿರ್ಲಕ್ಷ್ಯ”: “ಡಿ.ಎಲ್., ಎಮಿಷನ್, ಇನ್ಶುರೆನ್ಸ್ ಇಲ್ಲದಿದ್ದರೆ ಸವಾರರಿಗೆ ದಂಡ, ತೆರಿಗೆ ಕಟ್ಟಿದರೂ ಸಿಗುತ್ತಿಲ್ಲ ಸೇವೆ”: “ರಸ್ತೆ ಸರಿಪಡಿಸದ, ಚರಂಡಿ ಸರಿಪಡಿಸದ ಅಧಿಕಾರಿಗಳಿಗಿಲ್ಲ ದಂಡ, ಶಿಸ್ತು ಕ್ರಮ”: “ಧೂಳು, ಹೊಂಡಮಯ ರಸ್ತೆಯಿಂದ ಅನಾರೋಗ್ಯ, ವಾಹನ ರಿಪೇರಿ ಭಾಗ್ಯ”: “ಸ್ಥಳೀಯರು ಹೊಂಡ ಮುಚ್ಚಿದರೂ ಸುಮ್ಮನಿರುವ ಅಧಿಕಾರಿಗಳಿಗೆ ನಾಚಿಕೆ ಇಲ್ಲವೇ…?”: “ಅಧಿಕಾರಿಗಳಿಗಿಲ್ಲ ಜನಸಾಮಾನ್ಯರ ಚಿಂತೆ” ಬೆಳ್ತಂಗಡಿ ಜನರ ಆಕ್ರೋಶ

    ಬೆಳ್ತಂಗಡಿ: “ಹೊಸ ಸೀರೆ ಬರುತ್ತದೆಂದು‌ ಹಳೆ ಸೀರೆ ಸುಟ್ಟು ಹಾಕಿ ಕೂತ ಹಾಗೆ ಆಗಿದೆ ಅಧಿಕಾರಿಗಳ ಪರಿಸ್ಥಿತಿ”, ”…

ಉಜಿರೆ: ನಡು ರಸ್ತೆಯಲ್ಲಿ ಬಸ್ ನಿಲ್ಲಿಸಿ ಅಂಗಡಿಗೆ ಖರೀದಿಗೆ ತೆರಳಿದ ಕೆ.ಎಸ್.ಆರ್.ಟಿ.ಸಿ. ಬಸ್ ಡ್ರೈವರ್: ಹೆದ್ದಾರಿಯಲ್ಲಿ ಸಂಚಾರದಲ್ಲಿ ಕೆಲ ಕಾಲ ಗೊಂದಲ

    ಬೆಳ್ತಂಗಡಿ: ಉಜಿರೆಯ ಅಶ್ವಿನಿ ಕ್ಲಿನಿಕ್ ಬಳಿಯ ನಾಗ ಬನ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ, ನಡು ರಸ್ತೆಯಲ್ಲಿ ಬಸ್ ನಿಲ್ಲಿಸಿ…

ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿದ ದಾನಿಗಳಿಗೆ ಗೌರವಾರ್ಪಣೆ: ಬಡಗಕಾರಂದೂರು ಶಾಲೆಯಲ್ಲಿ ಕಾರ್ಯಕ್ರಮ:

    ಬೆಳ್ತಂಗಡಿ: ಹಿರಿಯ ಪ್ರಾಥಮಿಕ ಶಾಲೆ ಬಡಗಕಾರಂದೂರು ಅಳದಂಗಡಿ. ಇಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿದ ದಾನಿಗಳಾದ…

ಸರ್ಕಾರದ ವಿರುದ್ಧ ಪ್ರತಿಭಟನೆ,ಆಡಳಿತದ ದೌರ್ಬಲ್ಯಕ್ಕೆ ಸಾಕ್ಷಿ:ಮುಸ್ಲಿಂ ಒಕ್ಕೂಟಗಳಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ:

  ಬೆಳ್ತಂಗಡಿ; ಆಡಳಿತದ ಪದವಿಗೆ ಘನತೆ ಮತ್ತು ಪಾವಿತ್ರ್ಯತೆ ಇದೆ. ಅಲ್ಲಿ ಕುಳಿತುಕೊಳ್ಳಬೇಕಾದವರು ಆ ಪಾವಿತ್ರ್ಯತೆಯನು ಕಾಪಾಡಲು ಅನರ್ಹರಾದರೆ ಅವರು ಸ್ಥಾನದಿಂದ…

ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆ ಅಗಲೀಕರಣ: ಸ್ಪಷ್ಟ ಮಾಹಿತಿಗಾಗಿ ಸಭೆ, ಹಾಳಾದ ಹೆದ್ದಾರಿ ದುರಸ್ತಿಗಾಗಿ ಶಾಸಕರಿಗೆ ವರ್ತಕರ ಸಂಘದಿಂದ ಮನವಿ: ಶೀಘ್ರವೇ ಮಾಹಿತಿ ಸಭೆ,ಹಾಗೂ ಮಳೆ ಕಡಿಮೆಯಾದ ಕೂಡಲೇ ದುರಸ್ತಿ ಕಾರ್ಯ ಶಾಸಕರ ಭರವಸೆ:

    ಬೆಳ್ತಂಗಡಿ: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಪಡಿಸಲು ಈಗಾಗಲೇ…

ಭಗವಂತ, ಭಕ್ತರ ನಡುವಿನ ಸಂಪರ್ಕ ಸೇತು ಭಜನೆ: ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಮತ: ಧರ್ಮಾಧಿಕಾರಿ ಹೆಗ್ಗಡೆಯವರಿಗೆ ಭಕ್ತರಿಂದ ರಜತ ಕಿರೀಟ, ಗದೆ ನೀಡಿ ಗೌರವ: ಶಿಬಿರಾರ್ಥಿಗಳಿಂದ ಕುಣಿತ ಭಜನೆ, 24ನೇ ವರ್ಷದ ಕಮ್ಮಟ ಸಮಾರೋಪ

    ಬೆಳ್ತಂಗಡಿ: ಸರ್ವ ಶಾಸ್ತ್ರಗಳ ಸಾರ ಭಜನೆಯಲ್ಲಿದ್ದು, ಅರ್ಥವನ್ನು ಅರಿತು ಪರಿಶುದ್ಧ ಮನಸ್ಸಿನಿಂದ ದೃಢ ಭಕ್ತಿಯೊಂದಿಗೆ ಪ್ರತಿ ದಿನ ಭಜನೆ…

ಬೆಳ್ತಂಗಡಿ : ಕೊಕ್ಕಡದಲ್ಲಿ ಪವರ್ ಮ್ಯಾನ್ ಗಳಿಗೆ ಹಲ್ಲೆ ಪ್ರಕರಣ ಆರೋಪಿಗೆ ನ್ಯಾಯಾಂಗ ಬಂಧನ

  ಬೆಳ್ತಂಗಡಿ: ವಿದ್ಯುತ್ ಬಿಲ್ ವಿಚಾರದಲ್ಲಿ ಮೆಸ್ಕಾಂ ಪವರ್ ಮ್ಯಾನ್ ಗಳ ಮೇಲೆ ಗುರುವಾರ ರಾತ್ರಿ ಹಲ್ಲೆ ನಡೆಸಿದ ಘಟನೆ ಕೊಕ್ಕಡದಲ್ಲಿ…

ಅಳದಂಗಡಿ: ಮನೆಗೆ ನುಗ್ಗಿದ ಕಳ್ಳರು: ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು

    ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಳದಂಗಡಿಯ ಸುಂಕದಕಟ್ಟೆ ಎಂಬಲ್ಲಿ ಗುರುವಾರ ರಾತ್ರಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ…

ಬೆಳ್ತಂಗಡಿ : ಅಂಗಡಿಯಿಂದ ಅಡಿಕೆ ಕಳ್ಳತನ ಪ್ರಕರಣ: ಕಳವುಗೈದ ಅಡಿಕೆ ಸಹಿತ ಆರೋಪಿಯ ಬಂಧನ:

      ಬೆಳ್ತಂಗಡಿ :ಕಳ್ಳತನ ಪ್ರಕರಣಗಳು ಬೆಳ್ತಂಗಡಿ ತಾಲೂಕಿನಲ್ಲಿ ದಿನೇ ದಿನೇ ಜಾಸ್ತಿಯಾಗುತ್ತಿದ್ದು ಆರೋಪಿಗಳ ಬಗ್ಗೆ ಸುಳಿವು ಸಿಗದಿರುವುದು ಪೊಲೀಸರಿಗೆ…

ಕೊಕ್ಕಡ ಮೆಸ್ಕಾಂ ಲೈನ್ ಮ್ಯಾನ್ ಗಳ ಮೇಲೆ ಮಾರಣಾಂತಿಕ ಹಲ್ಲೆ: ವಿದ್ಯುತ್ ಬಿಲ್ಲ್ ವಿಚಾರದಲ್ಲಿ ಗಲಾಟೆ:

    ಬೆಳ್ತಂಗಡಿ:  ವಿದ್ಯುತ್ ಬಿಲ್ ಪಾವತಿಸದ ಕಾರಣ ಸಂಪರ್ಕ ಕಡಿತಗೊಳಿಸಿದ ಹಿನ್ನೆಲೆ ಪವರ್ ಮ್ಯಾನ್ ಗಳಿಗೆ ಹಲ್ಲೆ ನಡೆಸಿದ ಘಟನೆ…

error: Content is protected !!