ಲಾಯಿಲಾ: ವಿದ್ಯಾರ್ಥಿಗಳಿಗಾಗಿ ‘ಓದುವ ಬೆಳಕು’

ಲಾಯಿಲ: ಗ್ರಾಮ ಪಂಚಾಯತ್ ನಲ್ಲಿ ಓದುವ ಬೆಳಕು ಕಾರ್ಯಕ್ರಮವನ್ನು ನ. 17ರಂದು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ರಾ.ಪಂ. ಆಡಳಿತಾಧಿಕಾರಿ ತಾರಕೇಸರಿ , ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಕೆ. ವೆಂಕಟ ಕೃಷ್ಣರಾಜ , ಕಾರ್ಯದರ್ಶಿ ರೇಷ್ಮಾ.ಮ. ಗಂಜಿಗಟ್ಟಿ, ಗ್ರಂಥಪಾಲಕಿ ಹರ್ಷಿತಾ, ಶಾಲಾ ಮುಖ್ಯೊಪಾಧ್ಯಾಯರು, ಶಾಲಾ ಮಕ್ಕಳು ಭಾಗವಹಿಸಿದ್ದರು. ಮಕ್ಕಳಿಗೆ ಗ್ರಂಥಾಲಯದ ಸದಸ್ಯತ್ವ ಚೀಟಿ ವಿತರಿಸಲಾಯಿತು.

error: Content is protected !!