ಟೈಲರ್ಸ್ ಅಸೋಸಿಯೇಷನ್ ಬೆಳ್ತಂಗಡಿ, ದಂತ ತಪಾಸಣಾ ಶಿಬಿರ, ಪ್ರತಿಭಾ ಪುರಸ್ಕಾರ :

 

ಬೆಳ್ತಂಗಡಿ:ಕರ್ನಾಟಕ ಟೈಲರ್ಸ್ ಅಸೋಸಿಯನ್ ಬೆಳ್ತಂಗಡಿವಲಯ ಮತ್ತು ಕ್ಷೇತ್ರ ಸಮಿತಿ ಮತ್ತು ಎ.ಜೆ ಡೆಂಟಲ್ ಹಾಸ್ಪಿಟಲ್, ಮಂಗಳೂರು ಇವರ ಸಹಭಾಗಿತ್ವದಲ್ಲಿ. ಡೆಂಟಲ್ ಫಿಲ್ಲಿಂಗ್ ಡೆಂಟಲ್ ಕ್ಲಿನಿಕ್ ಮತ್ತು ವೀಲ್ ಚೇರ್ ವಿತರಣೆ  ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಮೇ17 ಭಾನುವಾರ ಬೆಳ್ತಂಗಡಿ ಧರ್ಮಸ್ಥಳ ಕಲಾಭವನದಲ್ಲಿ ನಡೆಯಿತು. ಸುರೇಂದ್ರ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪತ್ ಸುವರ್ಣ ಉದ್ಘಾಟಿಸಿದರು ನ. ಮುಖ್ಯ ಅತಿಥಿಯಾಗಿ ಶೈಲೇಶ್ ಆರ್ ಜೆ. ಮತ್ತು ಟೈಲರ್ಸ್ ಬ್ಯಾಂಕ್ ನಿರ್ದೇಶಕ ವಸಂತ ಪೂಜಾರಿ. ಜಯಮಾಲ ಯೋಗೀಶ್. ಗೋಲ್ಡನ್ ಮೆಕವರ್ ಬ್ಯೂಟಿ ಪಾರ್ಲರ್. ಉಜಿರೆ ವಲಯದ ಅಧ್ಯಕ್ಷೆ ಜೀನತ್. ಕ್ಷೇತ್ರ ಸಮಿತಿಯ ಕಾರ್ಯದರ್ಶಿಯಾದ. ಲ್ಯಾನ್ಸಿ ಡಿಸೋಜ. ಯುವ ಉದ್ಯಮಿ. ಟು ವಿತ್. ಕೆ ಸಾಲಿಯಾನ್. ಉಪಸ್ಥಿತರಿದ್ದರು.. ಸದಾನಂದ ಟೈಲರ್ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!