ಬೆಳ್ತಂಗಡಿ : ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

ಬೆಳ್ತಂಗಡಿ : ರಾಜ್ಯದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್  ಅವರು ತಮ್ಮ ಪತ್ನಿಯೊಂದಿಗೆ ಡಿ.26ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಂಗಳೂರು ಲೋಕಾಯುಕ್ತ ವಿಭಾಗದ ಎಸ್ಪಿ ನಟರಾಜ್. ಎಮ್.ಎ, ಇನ್ಸ್ ಪೆಕ್ಟರ್ ಅಮಾನುಲ್ಲಾ ಮತ್ತು ಸುರೇಶ್ ಕುಮಾರ್ ಸಿಬ್ಬಂದಿಗಳಾದ ರಾಧಕೃಷ್ಣ, ಅದರ್ಶ್, ಸುರೇಂದ್ರ, ವಿನಾಯಕ, ಗಂಗಣ್ಣ, ಮಹೇಶ್, ರಾಜಶೇಖರ್, ದುಂಡಪ್ಪ, ರುದ್ರೆಗೌಡ, ನವೀನ್ ಕುಮಾರ್, ವಿವೇಕ್, ಜಯಶ್ರೀ ಜೊತೆಗಿದ್ದರು.

error: Content is protected !!