ಪ್ರಜಾಪ್ರಕಾಶ ನ್ಯೂಸ್ ವರದಿಗೆ ಲಾಯಿಲ ಗ್ರಾಮ ಪಂಚಾಯತ್ ಸ್ಪಂದನೆ: ಶಾಲಾ ಬಳಿಯ ಅಪಾಯಕಾರಿ ಒಣ ಮರ ತೆರವು

ಲಾಯಿಲಾ : ಕರ್ನೋಡಿ ಶಾಲೆಯ ಆವರಣದ ಒಳಗೆ, ಅಂಗನವಾಡಿ ಕಟ್ಟಡಕ್ಕೆ ತಾಗಿಕೊಂಡೇ ಇದ್ದ ಒಣಮರವನ್ನು ಇಂದು(ಜೂ.15) ತೆರವುಗೊಳಿಸಲಾಗಿದೆ.

ಅಂಗನವಾಡಿ ಶಾಲಾ ವಠಾರದಲ್ಲಿ ಇರುವ ಅಪಾಯಕಾರಿ ಮರದ ಕುರಿತು ಪ್ರಜಾಪ್ರಕಾಶ ನ್ಯೂಸ್ ಜೂ.14ರಂದು ವರದಿ ಮಾಡಿದ್ದು, ಈ ವರದಿಗೆ ಸ್ಪಂದಿಸಿದ ಲಾಯಿಲ ಗ್ರಾಮ ಪಂಚಾಯತ್ ಅರಣ್ಯ ಇಲಾಖೆ ಮೂಲಕ  ಮರವನ್ನು ತೆರವುಗೊಳಿಸಿದೆ.

ಇದನ್ನೂ ಓದಿ:

ಶಾಲಾ ಆವರಣದೊಳಗಿದೆ ಅಪಾಯಕಾರಿ ಮರ: ಶಾಲಾ ಮಕ್ಕಳಿಗೆ ಅಪಾಯ ತಾರದಿರಲಿ ಒಣ ಮರ: ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ ಗ್ರಾಮ ಪಂಚಾಯತ್:

error: Content is protected !!