ಕುಣಿತ ಭಜನೆಯ ಪುಟಾಣಿ ಕಂದನೊಂದಿಗೆ ಮುಸ್ಲಿಂ ‌ಮಹಿಳೆ ಸೌಹಾರ್ದತೆಗೆ ಸಾಕ್ಷಿಯಾದ ಓಡೀಲು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ

 

 

 

ಬೆಳ್ತಂಗಡಿ: ಓಡೀಲು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವವು ಶಶಿಧರ್ ಶೆಟ್ಟಿಯವರ ನೇತೃತ್ವದಲ್ಲಿ ಏ.08 ರಂದು ಆರಂಭಗೊಂಡಿದ್ದು ಹಸಿರುವಾಣಿ ಹೊರೆ ಕಾಣಿಕೆ ಹಾಗೂ ಮಹಾದ್ವಾರ ಉದ್ಘಾಟನೆಯು ಎ 08 ರಂದು ನಡೆಯಿತು.ಹೊರೆ ಕಾಣಿಕೆ ಮೆರವಣಿಗೆ ಸಂದರ್ಭದಲ್ಲಿ ಸೆರೆಯಾದ ದೃಶ್ಯವೊಂದು ಸೌಹಾರ್ದತೆಗೆ ಸಾಕ್ಷಿಯಾಗಿದೆ.

ಮಹಾದ್ವಾರದ ಉದ್ಘಾಟನೆ ಹಾಗೂ ಹಸಿರುವಾಣಿ‌ ಹೊರೆಕಾಣಿಕೆ ಸಂದರ್ಭದಲ್ಲಿ ಕುಣಿತ ಭಜಕರೊಂದಿಗಿದ್ದ ಪುಟಾಣಿ ಮಗುವನ್ನು ಗುರುವಾಯನಕೆರೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಎತ್ತಿಕೊಂಡಿದ್ದು, ಈ ದೃಶ್ಯ ಕ್ಯಾಮರ ಕಣ್ಣಿನಲ್ಲಿ ಸೆರೆಯಾಗಿದೆ.

error: Content is protected !!