ವಕೀಲರ ಬಗ್ಗೆ ಕೀಳು ಶಬ್ದ ಬಳಕೆ:ಬೆಳ್ತಂಗಡಿ ವಕೀಲರ ಸಂಘದಿಂದ ಶಾಸಕ ಹರೀಶ್ ಪೂಂಜರಿಗೆ ಖಂಡನಾ ಪತ್ರ

ಬೆಳ್ತಂಗಡಿ: ಕಳೆದ ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುವಾಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ವಕೀಲರಿಗೆ ಕೀಳು ಮಟ್ಟದ ಶಬ್ದ ಬಳಕೆ ಮಾಡಿರುವ ಬಗ್ಗೆ ವಕೀಲರ ಸಂಘಕ್ಕೆ ದೂರು ನೀಡಲಾಗಿದ್ದು ಇದ್ದಕ್ಕೆ ಪ್ರತಿಕ್ರಿಯಿಸಿ ಬಾರ್ ಅಸೋಸಿಯೇಷನ್ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಗೆ ಖಂಡನಾ ಪತ್ರ ನೀಡಿದೆ.

ಶಾಸಕ ಹರೀಶ್ ಪೂಂಜರ ಮಾತಿನಿಂದ ಸಂಘಕ್ಕೆ ಬೇಸರ ಉಂಟಾಗಿರುವ ಬಗ್ಗೆ ಉಲ್ಲೇಖಿಸಿರುವ ವಕೀಲರ ಸಂಘ ಕೀಳುಮಟ್ಟದ ಪದ ಬಳಿಸಿರುವುದು ವಿಷಾದನೀಯ ಎಂದಿದೆ.

error: Content is protected !!